Important Days In November 2020: ನವೆಂಬರ್ ತಿಂಗಳಿನಲ್ಲಿರುವ ಪ್ರಮುಖ ದಿನಗಳ್ಯಾವು ?

ನವೆಂಬರ್ ತಿಂಗಳಿನಲ್ಲಿ ಈ ಪ್ರಮುಖ ದಿನಗಳಿವೆ ಗೊತ್ತಾ ?

ನವೆಂಬರ್ ತಿಂಗಳು 2020 ರಲ್ಲಿ ಇರುವ ಪ್ರಮುಖ ದಿನಗಳು:

ನವೆಂಬರ್ 1- ವರ್ಲ್ಡ್ ವೆಗಾನ್ ಡೇ (ವಿಶ್ವ ಸಸ್ಯಾಹಾರಿ ದಿನ)
ನವೆಂಬರ್ 1- ಆಲ್ ಸೇಂಟ್ಸ್ ಡೇ
ನವೆಂಬರ್ 2- ಆಲ್ ಸೌಲ್ಸ್ ಡೇ (ಎಲ್ಲಾ ಆತ್ಮಗಳ ದಿನ)
ನವೆಂಬರ್ 2- ಇಂಟರ್ ನ್ಯಾಷನಲ್ ಡೇ ಟು ಎಂಡ್ ಇಂಪ್ಯುನಿಟಿ ಫಾರ್ ಕ್ರೈಂ ಎಗೆನೆಸ್ಟ್ ಜರ್ನಲಿಸ್ಟ್ಸ್ (ಪತ್ರಕರ್ತರ ವಿರುದ್ಧದ ಅಪರಾಧಗಳಿಗೆ ನಿರ್ಭಯವನ್ನು ಕೊನೆಗೊಳಿಸಲು ಅಂತರರಾಷ್ಟ್ರೀಯ ದಿನ)
ನವೆಂಬರ್ 5- (ಮೊದಲ ಗುರುವಾರ) - ಇಂಟರ್ ನ್ಯಾಷನಲ್ ಡೇ ಎಗೆನೆಸ್ಟ್ ವೈಲೆನ್ಸ್ ಅಂಡ್ ಬುಲ್ಲಿಂಗ್ ಅಟ್ ಸ್ಕೂಲ್, ಇನ್ ಕ್ಲೂಡಿಂಗ್ ಸೈಬರ್ ಬುಲ್ಲಿಂಗ್ (ಸೈಬರ್ ಬೆದರಿಕೆ ಸೇರಿದಂತೆ ಶಾಲೆಯಲ್ಲಿ ಹಿಂಸಾಚಾರ ಮತ್ತು ಬೆದರಿಸುವಿಕೆಯ ವಿರುದ್ಧ ಅಂತರರಾಷ್ಟ್ರೀಯ ದಿನ)
ನವೆಂಬರ್ 5- ವರ್ಲ್ಡ್ ಡೇ ಆಫ್ ರೊಮಾನಿ ಲಾಂಗ್ವೇಜ್, ವರ್ಲ್ಡ್ ಸುನಾಮಿ ಅವೇರ್ ನೆಸ್ ಡೆ (ರೊಮಾನಿ ಭಾಷೆಯ ವಿಶ್ವ ದಿನ, ವಿಶ್ವ ಸುನಾಮಿ ಜಾಗೃತಿ ದಿನ)
ನವೆಂಬರ್ 5- ವಿಶ್ವ ಸುನಾಮಿ ದಿನ
ನವೆಂಬರ್ 7- ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ
ನವೆಂಬರ್ 9- ಲೀಗಲ್ ಸರ್ವೀಸಸ್ ಡೇ (ಕಾನೂನು ಸೇವೆಗಳ ದಿನ)
ನವೆಂಬರ್ 10- ವರ್ಲ್ಡ್ ಸೈನ್ಸ್ ಡೇ ಫಾರ್ ಪೀಸ್ ಮತ್ತು ಡೆವಲಪ್ಮೆಂಟ್ (ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ)
ನವೆಂಬರ್ 14-ಮಕ್ಕಳ ದಿನ
ನವೆಂಬರ್ 14-ಮಧುಮೇಹ ದಿನ
ನವೆಂಬರ್ 14- ಇಂಟರ್ ನ್ಯಾಷನಲ್ ಡೇ ಎಗೆನೆಸ್ಟ್ ಇಲ್ಲಿಕ್ಟ್ ಇನ್ ಕಲ್ಚರಲ್ ಪ್ರಾಪರ್ಟಿ (ಸಾಂಸ್ಕೃತಿಕ ಆಸ್ತಿಯಲ್ಲಿ ಅಕ್ರಮ ಕಳ್ಳಸಾಗಣೆ ವಿರುದ್ಧ ಅಂತರರಾಷ್ಟ್ರೀಯ ದಿನ)
ನವೆಂಬರ್ 16- ಇಂಟರ್ ನ್ಯಾಷನಲ್ ಡೇ ಫಾರ್ ಟಾಲರೆನ್ಸ್ (ಸಹಿಷ್ಣುತೆಗಾಗಿ ಅಂತರರಾಷ್ಟ್ರೀಯ ದಿನ)
ನವೆಂಬರ್ 17- ನ್ಯಾಷನಲ್ ಎಪಿಲೆಪ್ಸಿ ಡೇ (ರಾಷ್ಟ್ರೀಯ ಅಪಸ್ಮಾರ ದಿನ)
ನವೆಂಬರ್ 18- ಇಂಟರ್ ನ್ಯಾಷನಲ್ ಡೇ ಆಫ್ ಇಸ್ಲಾಮಿಕ್ ಆರ್ಟ್ (ಇಸ್ಲಾಮಿಕ್ ಕಲೆಯ ಅಂತರರಾಷ್ಟ್ರೀಯ ದಿನ)
ನವೆಂಬರ್ 19- (ಮೂರನೇ ಗುರುವಾರ) -ವರ್ಲ್ಡ್ ಫಿಲಾಸಫಿ ಡೇ
ನವೆಂಬರ್ 20- ಆಫ್ರಿಕಾ ಇಂಡಸ್ಟ್ರಿಯಲೈಸೇಷನ್ ಡೇ (ಆಫ್ರಿಕಾ ಕೈಗಾರಿಕೀಕರಣ ದಿನ)
ನವೆಂಬರ್ 21- ವರ್ಲ್ಡ್ ಟೆಲಿವಿಷನ್ ಡೇ (ವಿಶ್ವ ದೂರದರ್ಶನ ದಿನ)
ನವೆಂಬರ್ 25- ಇಂಟರ್ ನ್ಯಾಷನಲ್ ಡೇ ಫಾರ್ ದ ಎಲಿಮಿನೇಷನ್ ಆಫ್ ವೈಲೆನ್ಸ್ ಎಗೆನೆಸ್ಟ್ ವುಮೆನ್ (ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ದಿನ)
ನವೆಂಬರ್ 26- ವರ್ಲ್ಡ್ ಆಲಿವ್ ಟ್ರೀ ಡೇ (ವಿಶ್ವ ಆಲಿವ್ ಮರ ದಿನ)
ನವೆಂಬರ್ 29- ಇಂಟರ್ ನ್ಯಾಷನಲ್ ಡೇ ಆಫ್ ಸಾಲಿಡಾರಿಟಿ ವಿತ್ ಪ್ಯಾಲೆಸ್ಟಿನಿಯನ್ ಪೀಪಲ್ (ಪ್ಯಾಲೇಸ್ಟಿನಿಯನ್ ಜನರೊಂದಿಗೆ ಅಂತರರಾಷ್ಟ್ರೀಯ ಒಗ್ಗಟ್ಟಿನ ದಿನ)

More News  

For Quick Alerts
ALLOW NOTIFICATIONS  
For Daily Alerts
English summary
Here we are giving details about important days in november 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+