ಐಎಎಫ್ ಏರ್‌ಮೆನ್ ಗ್ರೂಪ್ Xಮತ್ತು ಗ್ರೂಪ್ Y ಹುದ್ದೆಗಳ ಪರೀಕ್ಷಾ ರಿಸಲ್ಟ್ ಔಟ್

ಭಾರತೀಯ ಏರ್‌ ಫೋರ್ಸ್ ಏರ್‌ ಮೆನ್ (ಗ್ರೂಪ್ X ಮತ್ತು ಗ್ರೂಪ್ Y ಟ್ರೇಡ್ಸ್) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಅಭ್ಯರ್ಥಿಗಳಿಂದ ಜನವರಿ 2 ರಿಂದ ಜನವರಿ 21,2019 ರ ವರೆಗೆ ಅರ್ಜಿಗಳನ್ನು ಆಹ್ವಾನಿಸಿತ್ತು. ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮಾರ್ಚ್ 14,2019 ರಂದು ಆನ್‌ಲೈನ್ ಪರೀಕ್ಷೆ ನಡೆಸಿದ್ದು,ಪರೀಕ್ಷಾ ಫಲಿತಾಂಶ ಇದೀಗ ಬಿಡುಗಡೆ ಮಾಡಲಾಗಿದೆ.

ಐಎಎಫ್ ಏರ್‌ಮೆನ್ ಹುದ್ದೆಗಳ ಪರೀಕ್ಷಾ ಫಲಿತಾಂಶ ಬಿಡುಗಡೆ


ಏರ್‌ಮೆನ್ ಹುದ್ದೆಗಳಿಗೆ ನಡೆಸಲಾದ ಪರೀಕ್ಷೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸಲು ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಅಭ್ಯರ್ಥಿಗಳು ಭಾರತೀಯ ಏರ್‌ ಫೋರ್ಸ್ ನ ಅಧಿಕೃತ ವೆಬ್‌ಸೈಟ್‌ https://airmenselection.cdac.in/CASB/ ಗೆ ಹೋಗಿ
ಸ್ಟೆಪ್ 2: ನಂತರ Candidate ಸೆಕ್ಷನ್ ಗೆ ಹೋಗಿ
ಸ್ಟೆಪ್ 3: ಅಲ್ಲಿ ನೀಡಲಾಗಿರುವ "Login (For Intake 1/2020)" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ಅಭ್ಯರ್ಥಿಗಳು ಇ- ಮೇಲ್ ಐಡಿ ಮತ್ತು ಪಾಸ್‌ವರ್ಡ್ ನೀಡಿ ಸೈನ್ ಇನ್ ಆಗಿ
ಸ್ಟೆಪ್ 5: ಅಭ್ಯರ್ಥಿಗಳು ತಮ್ಮ ಫಲಿತಾಂಶ ವೀಕ್ಷಿಸಿ

ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Indian Air Force Airman Result 2019 : Indian Air Force has Declared the Result for the Post of Airmen Group X & Y Phase 1.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X