ಲಂಡನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗೆ 12 ಮಂದಿ ನೌಕರ ಸಿಬ್ಬಂದಿಗಳು ಬೇಕಾಗಿದ್ದಾರೆಯಂತೆ!

ಇದೀಗ ಹಾಗೆಯೇ ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾಳೆ. ಅದಕ್ಕೆ ಕಾರಣವೂ ಕೂಡಾ ಇದೆ. ಅದೇನೆಂದ್ರೆ ಭಾರತದ ಮೂಲದ ವಿದ್ಯಾರ್ಥಿಯೋರ್ವಳು ಇದೀಗ ಲಂಡನ್‌ನ ಸೈಂಟ್ ಆಂಡ್ರೀವ್ಸ್ ಯೂನಿವರ್ಸಿಟಿಯಲ್ಲ

ದೇಶ - ವಿದೇಶಕ್ಕೆ ದೊಡ್ಡ ದೊಡ್ಡ ಉದ್ಯಮಿ ಮಕ್ಕಳು, ಸೆಲಬ್ರಿಟಿ ಮಕ್ಕಳು ಎಜ್ಯುಕೇಶನ್‌ಗೆ ತೆರಳುವುದು ಸಾಮಾನ್ಯ ವಿಚಾರ. ಇನ್ನು ಸೆಲಬ್ರಿಟಿ ಮಕ್ಕಳಂತೂ ತಮ್ಮ ಲೈಫ್ ಸ್ಟೈಲ್ ನಿಂದ ಆವಾಗವಾಗ ಸುದ್ದಿಯಾಗುತ್ತಾ ಇರುತ್ತಾರೆ.

ಲಂಡನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗೆ 12 ಮಂದಿ ನೌಕರ ಸಿಬ್ಬಂದಿಗಳು ಬೇಕಾಗಿದ್ದಾರೆಯಂತೆ!

ಇದೀಗ ಹಾಗೆಯೇ ಲಂಡನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಿದ್ಯಾರ್ಥಿನಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾಳೆ. ಅದಕ್ಕೆ ಕಾರಣವೂ ಕೂಡಾ ಇದೆ. ಅದೇನೆಂದ್ರೆ ಭಾರತದ ಮೂಲದ ವಿದ್ಯಾರ್ಥಿಯೋರ್ವಳು ಇದೀಗ ಲಂಡನ್‌ನ ಸೈಂಟ್ ಆಂಡ್ರೀವ್ಸ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡಲು ಹೊರಟಿದ್ದಾಳೆ. ಆಕೆ ವಿದ್ಯಾಭ್ಯಾಸ ಮಾಡುವುದೇನು ಸುದ್ದಿಯಲ್ಲ ಬದಲಿಗೆ ಆಕೆಗಾಗಿ ಈಗಾಗಲೇ 12 ಮಂದಿ ನೌಕರರ ನೇಮಕ ಮಾಡಿಕೊಳ್ಳಲಾಗುತ್ತಿದೆಯಂತೆ.

Also Read: ಬೆಂಗಳೂರು ಐಟಿಐ ಲಿಮಿಟೆಡ್‌ನಲ್ಲಿ ಅಸಿಸ್ಟೆಂಟ್ ಎಕ್ಸ್‌ಕ್ಯುಟೀವ್ ಹುದ್ದೆಗೆ ಅರ್ಜಿ ಆಹ್ವಾನ

ಮನೆ ಕೆಲಸ ಮಾಡಲು 12 ಮಂದಿ ಸೇವಕರ ಅಗತ್ಯವಿದ್ದು, ಈ ಬಗ್ಗೆ ಆಕೆಯ ಪೋಷಕರು ಜಾಹೀರಾತು ನೀಡಿದ್ದರು ಎನ್ನಲಾಗುತ್ತಿದೆ. ಇನ್ನು ಲಂಡನ್‌ನಲ್ಲಿ ಬಂಗ್ಲೇಯೊಂದರಲ್ಲಿ ನೆಲೆಸಿರುವ ಆ ವಿದ್ಯಾರ್ಥಿನಿಗೆ ಬಟ್ಲರ್, ಗಾರ್ಡನರ್, ಮೂವರು ಹೌಸ್ ಕೀಪರ್ ಗಳು, ಹೌಸ್ ಮ್ಯಾನೇಜರ್, ಲೇಡಿ ಮೇಡ್, ಶೆಫ್ ಮತ್ತು ಮೂವರು ಫೂಟ್‌ಮೆನ್ ಗಳು ಬೇಕಾಗಿದ್ದಾರೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿದೆಯಂತೆ.

ಸದ್ಯಕ್ಕೆ ಆ ಐಷಾರಾಮಿ ವಿದ್ಯಾರ್ಥಿಯಾರೆಂದು ತಿಳಿದುಬಂದಿಲ್ಲ, ಅದ್ರೂ ಆಕೆ ಭಾರತೀಯ ಶ್ರೇಷ್ಟ ಬ್ಯುಸಿನೆಸ್ ಮ್ಯಾನ್ ಪುತ್ರಿಯಾಗಿರುತ್ತಾಳೆ ಎಂದು ಎಲ್ಲೆಡೆ ಊಹಾಪೋಹಾ ಹರಿದಾಡುತ್ತಿದೆ.

ಶಿಕ್ಷಣಸಂಸ್ಥೆ ಏನೆನ್ನುತ್ತೆ?

ಇನ್ನು ಈ ರೀತಿಯ ಲೈಫ್ ಸ್ಟೈಲ್ ಗೆ ನಮ್ಮ ಕಡೆಯಿಂದ ಯಾವುದೇ ವಿರೋಧವಿಲ್ಲ. ವಿದ್ಯಾರ್ಥಿಗಳಿಗೆ ಅವರದ್ದೇ ಆದ ಖಾಸಾಗಿ ಜೀವನ ಇರುತ್ತದೆ. ಅವರಿಗೆ ಹೇಗೆ ಬೇಕೋ ಹಾಗೆ ಜೀವಿಸುತ್ತಾರೆ. ನಮ್ಮ ಈ ಶಿಕ್ಷಣ ಸಂಸ್ಥೆಗೆ ಜಗತ್ತಿನ ಮೂಲೆ ಮೂಲೆಯಿಂದ ವಿದ್ಯಾರ್ಥಿಗಳು ಬರುತ್ತಾರೆ ಎಂದಿರುವ ಸೈಂಟ್ ಆಂಡ್ರೀವ್ಸ್ ಯೂನಿವರ್ಸಿಟಿ ವಕ್ತಾರರು, ಈ ಜಾಹೀರಾತಿನ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಈ ರೀತಿ ಜಾಹೀರಾತು ನೀಡಿದ್ದಾರೆ ಎಂದಾದ್ರೂ ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಯಾಕೆಂದ್ರೆ ಪೋಷಕರು ಪ್ರೈವೇಟ್ ಆಗಿ ಜಾಹೀರಾತು ನೀಡಿರುತ್ತಾರೆ ಎಂದು ಯೂನಿವರ್ಸಿಟಿ ಮೂಲದಿಂದ ತಿಳಿದುಬಂದಿದೆ.

More News  

For Quick Alerts
ALLOW NOTIFICATIONS  
For Daily Alerts

English summary
A Indian Richest Family has put out an advert for 12 servants. The advert posted for 12 servants which specialises in finding staff for british private estates, the post is like butler, gardener, three housekeepers, house manager, lady's maid, chef.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+