State Wise Literacy Rate In India: ಯಾವ್ಯಾವ ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಎಷ್ಟಿದೆ ?

ಪ್ರತಿ ವರ್ಷ ಸೆಪ್ಟೆಂಬರ್ 8ರಂದು ಅಂತರರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತದೆ. 1996 ರಲ್ಲಿ ಪ್ರಾರಂಭವಾದ ಈ ಆಚರಣೆ ಸಾಕ್ಷರತೆಯ ಮಹತ್ವ ಮತ್ತು ದೇಶವು ಸಾಕ್ಷರತೆಯಲ್ಲಿ ಯಾವ ಹಂತದಲ್ಲಿದೆ ಎನ್ನುವುದನ್ನು ತಿಳಿಯುವ ಸದುದ್ದೇಶವನ್ನು ಹೊಂದಿದೆ.

ಸಾಕ್ಷರತೆಯಲ್ಲಿ ಯಾವ್ಯಾವ ರಾಜ್ಯ ಸ್ಥಾನಗಳಿಸಿದೆ ಇಲ್ಲಿದೆ ಮಾಹಿತಿ

ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಎನ್‌ಎಸ್‌ಒ) ಇತ್ತೀಚೆಗೆ ಬಿಡುಗಡೆ ಮಾಡಿದ ಸಮೀಕ್ಷೆಯಲ್ಲಿ, ಭಾರತವು ಸಾಕ್ಷರತೆಯಲ್ಲಿ ಶೇ. 77.7 ರಷ್ಟು ಪ್ರಗತಿಯನ್ನು ಹೊಂದಿದೆ. ಸಾಕ್ಷರತಾ ಪ್ರಮಾಣದಲ್ಲಿ ಕೇರಳವು ತನ್ನ ಉನ್ನತ ಸ್ಥಾನವನ್ನು ಉಳಿಸಿಕೊಂಡಿದೆ. ದೆಹಲಿ ಶೇಕಡಾ 88.7 ರಷ್ಟು ಸಾಕ್ಷರತೆಯನ್ನು ಹೊಂದಿದ್ದು ಎರಡನೇ ಸ್ಥಾನ ಪಡೆದುಕೊಂಡಿದೆ. ಉತ್ತರಾಖಂಡ 87.6 ಮತ್ತು ಹಿಮಾಚಲ ಶೇ .86.6 ರಷ್ಟು ಸಾಕ್ಷರತೆ ಹೊಂದಿದೆ.

ಸಾಕ್ಷರತೆಯಲ್ಲಿ ಯಾವ್ಯಾವ ರಾಜ್ಯ ಸ್ಥಾನಗಳಿಸಿದೆ ಇಲ್ಲಿದೆ ಮಾಹಿತಿ

ಹೌಸ್‌ಹೋಲ್ಡ್ ಸೋಷಿಯಲ್ ಕನ್ಸಮ್ಷನ್ ವರದಿಯ ಪ್ರಕಾರ ರಾಜ್ಯವಾರು ಸಾಕ್ಷರತೆಯ ವಿವರ ಇಲ್ಲಿ ನೀಡಲಾಗಿದೆ.

ಆಂಧ್ರಪ್ರದೇಶ - 66.4%
ಅಸ್ಸಾಂ - 85.9%
ಬಿಹಾರ - 70.9%
ಛತ್ತೀಸ್ಗರ್ - 77.3%
ದೆಹಲಿ - 88.7%
ಗುಜರಾತ್ - 82.4%
ಹರಿಯಾಣ - 80.4%
ಹಿಮಾಚಲ ಪ್ರದೇಶ - 86.6%
ಜಮ್ಮು ಮತ್ತು ಕಾಶ್ಮೀರ - 77.3%
ಜಾರ್ಖಂಡ್ - 74.3%
ಕರ್ನಾಟಕ - 77.2%
ಕೇರಳ - 96.2%
ಮಧ್ಯಪ್ರದೇಶ - 73.7%
ಮಹಾರಾಷ್ಟ್ರ - 84.8%
ಒಡಿಶಾ - 77.3%
ಪಂಜಾಬ್ - 83.7%
ರಾಜಸ್ಥಾನ - 69.7%
ತಮಿಳುನಾಡು - 82.9%
ತೆಲಂಗಾಣ - 72.8%
ಉತ್ತರಾಖಂಡ - 87.6%
ಉತ್ತರ ಪ್ರದೇಶ - 73.0%
ಪಶ್ಚಿಮ ಬಂಗಾಳ - 80.5%
ಅಖಿಲ ಭಾರತ - 77.7%

ಸಾಕ್ಷರತೆಯಲ್ಲಿ ಯಾವ್ಯಾವ ರಾಜ್ಯ ಸ್ಥಾನಗಳಿಸಿದೆ ಇಲ್ಲಿದೆ ಮಾಹಿತಿ

ಒಟ್ಟಾರೆಯಾಗಿ ದೇಶದಲ್ಲಿ ಮಹಿಳಾ ಸಾಕ್ಷರತಾ ಪ್ರಮಾಣ 70.3% ಮತ್ತು ಪುರುಷರ ಸಾಕ್ಷರತೆಯ ಪ್ರಮಾಣ 84.7% ರಷ್ಟಿದೆ. ನಗರ ಜನಸಂಖ್ಯೆಯಲ್ಲಿ ಸಾಕ್ಷರತೆಯ ಪ್ರಮಾಣವು ಶೇ 87.7% ರಷ್ಟಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಾಕ್ಷರತೆಯ ಪ್ರಮಾಣ 73.5% ರಷ್ಟಿದೆ.

More News  

For Quick Alerts
ALLOW NOTIFICATIONS  
For Daily Alerts

English summary
Here we are giving state wise literacy rate in india during international literacy day 2020.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+