JEE Advanced 2021: ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ದಿನಾಂಕ ಮತ್ತು ಐಐಟಿ ಪ್ರವೇಶದ ಕುರಿತು ಮಹತ್ವದ ಮಾಹಿತಿ

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಗಳ ದಿನಾಂಕವನ್ನು ಮತ್ತು ಐಐಟಿ ಪ್ರವೇಶ ಪಡೆಯಲು ಅಗತ್ಯವಾದ ಅರ್ಹತೆಯ ಮಾನದಂಡಗಳ ಕುರಿತಾದ ಮಾಹಿತಿಯನ್ನು ಜನವರಿ 7,2021ರಂದು ಸಂಜೆ 6 ಗಂಟೆಗೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಪ್ರಕಟಿಸಲಿದ್ದಾರೆ.

 

ಜೆಇಇ ಅಡ್ವಾನ್ಸ್ಡ್ ಪರೀಕ್ಷಾ ದಿನಾಂಕ ಜನವರಿ 7 ರಂದು ಪ್ರಕಟ

ಸಾಮಾಜಿಕ ಜಾಲತಾಣವೊಂದರಲ್ಲಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ 2021ರ ಪರೀಕ್ಷಾ ದಿನಾಂಕ ಮತ್ತು ಐಐಟಿ ಪ್ರವೇಶ ಪಡೆಯಲು ಅಗತ್ಯವಿರುವ ಅರ್ಹತೆಗಳ ಮಾನದಂಡವನ್ನು ಜನವರಿ 7ರ ಸಂಜೆ 6 ಗಂಟೆಗೆ ತಿಳಿಸಲಾಗುವುದು ಎಂದು ಬರೆದಿದ್ದಾರೆ.

ಈ ಮುಂಚೆ ಜೆಇಇ ಮುಖ್ಯ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತಿತ್ತು ಆದರೆ ಈ ಬಾರಿ ಕೊರೋನಾ ಕಾರಣದಿಂದಾಗಿ 2021ರಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು 4 ಬಾರಿ ಅವಕಾಶ ನೀಡಲಾಗುವುದು ಎಂದು ಈ ಹಿಂದೆ ನಡೆದ ವೆಬಿನಾರ್ ನಲ್ಲಿ ಸಚಿವರು ಹೇಳಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಜೆಇಇ ಮುಖ್ಯ ಪರೀಕ್ಷೆಯ ಮೊದಲ ಸೆಶನ್ ಫೆಬ್ರವರಿ 22 ರಿಂದ ಫೆಬ್ರವರಿ 25,2021ರ ವರೆಗೆ ನಡೆಯಲಿದೆ. ಎರಡನೇ ಸೆಶನ್ ಮಾರ್ಚ್ ತಿಂಗಳಲ್ಲಿ, ಮೂರನೇ ಸೆಶನ್ ಏಪ್ರಿಲ್ ತಿಂಗಳಿನಲ್ಲಿ ಮತ್ತು ನಾಲ್ಕನೇ ಸೆಶನ್ ಮೇ ತಿಂಗಳಿನಲ್ಲಿ ನಡೆಯಲಿದೆ.

For Quick Alerts
ALLOW NOTIFICATIONS  
For Daily Alerts

English summary
Education minister ramesh pokhriyal to announce iit admission eligibility criteria and jee advanced 2021 exam dates on january 7 at 6 pm.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X