JEE: 2020ರ ಪ್ರಮುಖ ಪರೀಕ್ಷಾ ಫಲಿತಾಂಶ ಪ್ರಕಟ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು 2020ರ ಜೆಇಇ ಪ್ರಮುಖ ಪರೀಕ್ಷಾ ಫಲಿತಾಂಶವನ್ನು ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಚೆಕ್ ಮಾಡಿಕೊಳ್ಳಬಹುದು.

ಜೆಇಇ 2020ರ ಫಲಿತಾಂಶ ರಿಲೀಸ್

ಜೆಇಇ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ನಡೆಸುವ ಪ್ರವೇಶ ಪರೀಕ್ಷೆಯಾಗಿದೆ.

ಜೆಇಇ ಪ್ರಮುಖ ದಿನಾಂಕಗಳು:

ಜೆಇಇ ಪ್ರಮುಖ ಪರೀಕ್ಷೆ ದಿನಾಂಕ: ಜನವರಿ 6 ರಿಂದ 11,2020ರ ವರೆಗೆ
ಜೆಇಇ ಪ್ರಮುಖ ಕೀ-ಉತ್ತರ: ಜನವರಿ 13,2020
ಜೆಇಇ ಪ್ರಮುಖ ಕೀ-ಉತ್ತರ ಉತ್ತರ ಆಕ್ಷೇಪಣೆಗೆ ಕೊನೆಯ ದಿನಾಂಕ: ಜನವರಿ 20,2020
ಜೆಇಇ ಪ್ರಮುಖ ಅಂತಿಮ ಕೀ-ಉತ್ತರ: ಜನವರಿ 17,2020
ಜೆಇಇ ಪ್ರಮುಖ ಜನವರಿ ಫಲಿತಾಂಶ 2020: ಜನವರಿ 17,2020

ಜೆಇಇ ಪ್ರಮುಖ ಪರೀಕ್ಷೆಯ ಬಗೆಗೆ ಮಾಹಿತಿ:

ಪರೀಕ್ಷೆಗೆ ಹೆಸರು ನೊಂದಾಯಿಸಿದ ಒಟ್ಟು ಅಭ್ಯರ್ಥಿಗಳು: 9,21,261
ಪರೀಕ್ಷೆಗೆ ಹಾಜರಾದ ಒಟ್ಟು ಅಭ್ಯರ್ಥಿಗಳು: 8,69,010

ಜೆಇಇ ಪರೀಕ್ಷೆ 2020ರ ಫಲಿತಾಂಶ ವೀಕ್ಷಿಸುವುದು ಹೇಗೆ?:

ಸ್ಟೆಪ್ 1: ವಿದ್ಯಾರ್ಥಿಗಳು ಜೆಇಇ ಅಧಿಕೃತ ವೆಬ್‌ಸೈಟ್‌ https://jeemain.nic.in/webinfo/Public/Home.aspx ಗೆ ಹೋಗಿ
ಸ್ಟೆಪ್ 2: ಹೋಂ ಪೇಜ್‌ನಲ್ಲಿ ಕಾಣಿಸುವ "JEE Main Result January 2020 " ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಹೊಸ ಪುಟ ತೆರೆಯುತ್ತದೆ ಅಲ್ಲಿ ಕೇಳಲಾಗಿರುವ ನಿಮ್ಮ ಅಪ್ಲಿಕೇಶನ್ ನಂಬರ್ ಮತ್ತು ಜನ್ಮ ದಿನಾಂಕ ನೀಡಿ

ಸ್ಟೆಪ್ 4: ನಂತರ ನಿಮ್ಮ ಫಲಿತಾಂಶವನ್ನು ವೀಕ್ಷಿಸಿ ಡೌನ್‌ಲೋಡ್ ಮಾಡಿಕೊಂಡು ಒಂದು ಪ್ರಿಂಟೌಟ್‌ ಅನ್ನು ತೆಗೆದಿಟ್ಟುಕೊಳ್ಳಿ

ಜೆಇಇ ಪ್ರಮುಖ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಜೆಇಇ 2020ರ ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಲು ಅರ್ಹರಾಗಿರುತ್ತಾರೆ.

ಅಭ್ಯರ್ಥಿಗಳು ಫಲಿತಾಂಶವನ್ನು ನೇರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
JEE Main examination result 2020 released in official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+