ಜೆಇಎಸ್ ಟಿ 2019: ನವಂಬರ್ 8 ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ಜಾಯಿಂಟ್ ಎಂಟ್ರೇಸ್ ಸ್ಕ್ರೀನಿಂಗ್ ಟೆಸ್ಟ್ 2019 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ನವಂಬರ್ ಇಂದಿನಿಂದ ಅಂದ್ರೆ ನಂಬರ್ 8 ರಿಂದ ಪ್ರಾರಂಭವಾಗಿದೆ. ಇನ್ನು ಈ ಪರೀಕ್ಷೆಯು ಫೆ.17, 2019 ರಂದು ನಡೆಯುವ ಸಂಭವವಿದೆ.

By Nishmitha Bekal

ಜಾಯಿಂಟ್ ಎಂಟ್ರೇಸ್ ಸ್ಕ್ರೀನಿಂಗ್ ಟೆಸ್ಟ್ 2019 ರ ರಿಜಿಸ್ಟ್ರೇಶನ್ ಪ್ರಕ್ರಿಯೆ ನವಂಬರ್ ಇಂದಿನಿಂದ ಅಂದ್ರೆ ನಂಬರ್ 8 ರಿಂದ ಪ್ರಾರಂಭವಾಗಿದೆ. ಇನ್ನು ಈ ಪರೀಕ್ಷೆಯು ಫೆ.17, 2019 ರಂದು ನಡೆಯುವ ಸಂಭವವಿದೆ. ಅರ್ಜಿ ಸಲ್ಲಿಕೆಗೆ ಡಿಸಂಬರ್ 15, 2018 ಕೊನೆಯ ದಿನಾಂಕವಾಗಿದ್ದು, ಆಸಕ್ತ ಅಭ್ಯರ್ಥಿಗಳು ಇಂದಿನಿಂದಲೇ ಅರ್ಜಿ ಸಲ್ಲಿಕೆ ಪ್ರಾರಂಭಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜೆಇಎಸ್ ಟಿ 2019: ನವಂಬರ್ 8 ರಿಂದ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ

ಜೆಇಎಸ್ ಟಿ 2019 ಪ್ರಮುಖ ದಿನಾಂಕಗಳು:

  • ಅರ್ಜಿ ರಿಜಿಸ್ಟ್ರೇಶನ್ ಪ್ರಕ್ರಿಯೆ ಆರಂಭ : ನವಂಬರ್ 1, 2018
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಡಿಸಂಬರ್ 15, 2018
  • ಪರೀಕ್ಷೆ ದಿನಾಂಕ: ಫೆಬ್ರವರಿ 15, 2018

More Read: ಸಿಆರ್ ಪಿಎಫ್ ನೇಮಕಾತಿ: ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಜೆಇಎಸ್ ಟಿ 2019 ಅರ್ಜಿ ಸಲ್ಲಿಕೆ ಹೇಗೆ:

ಜೆಇಎಸ್ ಟಿ 2019 ಅರ್ಜಿ ಸಲ್ಲಿಕೆಯು ಆನ್‌ಲೈನ್ ಮೂಲಕ ಮಾತ್ರ ಮಾಡತಕ್ಕದ್ದು
ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮುನ್ನ ಎಲ್ಲಾ ಸೂಚನೆಗಳನ್ನ ಗಮನವಿಟ್ಟು ಕೇರ್‌ಫುಲ್ ಆಗಿ ಓದಿಕೊಳ್ಳತಕ್ಕದ್ದು

ಅರ್ಜಿ ಶುಲ್ಕ ಹೀಗಿದೆ:

ಸಾಮಾನ್ಯ ಕೆಟಗರಿ ಅಭ್ಯರ್ಥಿಗಳಿಗೆ ರೂ 300 ಅರ್ಜಿ ಶುಲ್ಕ ನಿಗಧಿಗೊಳಿಸಲಾಗಿದೆ. ಎಸ್‌ಸಿ/ಎಸ್‌ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ರೂ. 150 ಅರ್ಜಿ ಶುಲ್ಕ ನಿಗಧಿಗೊಳಿಸಲಾಗಿದೆ. ಅರ್ಜಿ ಸಲ್ಲಿಕೆ ವೇಳೆಯೇ ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬಹುದಾಗಿದೆ.

More Read: ಬಿಒಬಿ ಫೈನಾಂಶಿಯಲ್ ಸೊಲ್ಯುಶನ್ಸ್ ಲಿಮಿಟೆಡ್ ನಲ್ಲಿ ಚೀಫ್ ರಿಸ್ಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ

More News  

For Quick Alerts
ALLOW NOTIFICATIONS  
For Daily Alerts

English summary
The registration of Joint Entrance Screening Test 2019 will start from November 8, 2018. The exam is held on February 17, 2019. last date for online application December 15, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+