ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 2019ರ ಅಂತಿಮ ವೇಳಾಪಟ್ಟಿ ಪ್ರಕಟ

ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಫಲಿತಾಂಶ ಬಿಡುಗಡೆಯಾಗಿದ್ದು, ಪರೀಕ್ಷೆಯಲ್ಲಿ ಫೇಲಾದವರಿಗಾಗಿ ಪೂರಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಈ ಮುಂಚೆ ಜೂನ್ 7 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಸಪ್ಲಿಮೆಂಟರಿ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕಟ ಮಾಡಲಾಗಿತ್ತು. ಆದರೆ ಇದೀಗ ಪರೀಕ್ಷೆಗಳನ್ನು ಜೂನ್ 11 ರಿಂದ ಜೂನ್ 20,2019 ರ ವರೆಗೆ ನಡೆಸಲು ತೀರ್ಮಾನಿಸಿ ಪದವಿ ಪೂರ್ಣ ಶಿಕ್ಷಣ ಇಲಾಖೆಯು ಅಂತಿಮ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿರುತ್ತದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ವಿವರ


ದ್ವಿತೀಯ ಪಿಯುಸಿ 2019 ರ ಪೂರಕ ಪರೀಕ್ಷೆಯನ್ನು ಬರೆಯಲಿರುವ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ವಿದ್ಯಾರ್ಥಿಗಳು ಪದವಿ ಪೂರ್ವ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ ಅನ್ನು ವೀಕ್ಷಿಸಬಹುದು.

ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ಅಂತಿಮ ವೇಳಾಪಟ್ಟಿ

ಪರೀಕ್ಷಾ ದಿನಾಂಕಬೆಳಗಿನ ವೇಳೆ
10:15 ರಿಂದ 1:30 ರವರೆಗೆ
ವಿಷಯದ ಕೋಡ್ಮಧ್ಯಾಹ್ನದ ವೇಳೆ

2:30ರಿಂದ 5:45 ರವರೆಗೆ

ವಿಷಯದ ಕೋಡ್
11-6-2019
ಮಂಗಳವಾರ
ಸಮಾಜ ಶಾಸ್ತ್ರ
ಲೆಕ್ಕಶಾಸ್ತ್ರ
ಗಣಿತ
28
30
35
ಗೃಹ ವಿಜ್ಞಾನ67
12-6-2019
ಬುಧವಾರ
ಇಂಗ್ಲೀಷ್02ಮಾಹಿತಿ ತಂತ್ರಜ್ಞಾನ
ರೀಟೇಲ್
ಆಟೋಮೊಬೈಲ್
ಹೆಲ್ತ್ ಕೇರ್
ಬ್ಯೂಟಿ ಮತ್ತು ವೆಲ್‌ನೆಸ್ (NSQF)
61
62
63
64
65
13-6-2019
ಗುರುವಾರ
ಅರ್ಥಶಾಸ್ತ್ರ
ಭೌತಶಾಸ್ತ್ರ

22

33

ಮನಃಶಾಸ್ತ್ರ32
14-6-2019
ಶುಕ್ರವಾರ

ಐಚ್ಛಿಕ ಕನ್ನಡ

ಇಲೆಕ್ಟ್ರಾನಿಕ್ಸ್

ಕಂಪ್ಯೂಟರ್‌ ಸೈನ್ಸ್

16

40

41

ಭೂಗೋಳಶಾಸ್ತ್ರ
ಕರ್ನಾಟಕ ಸಂಗೀತ
ಹಿಂದೂಸ್ಥಾನಿ ಸಂಗೀತ
ಭೂಗರ್ಭಶಾಸ್ತ್ರ

24

25
36
27

15-6-2019
ಶನಿವಾರ
ಕನ್ನಡ01ಉರ್ದು
ಸಂಸ್ಕೃತ
08
09
17-6-2019
ಸೋಮವಾರ
ತರ್ಕಶಾಸ್ತ್ರ
ವ್ಯವಹಾರ ಅಧ್ಯಯನ
ರಸಾಯನಶಾಸ್ತ್ರ
ಶಿಕ್ಷಣ
23
27
34
52
18-6-2019
ಮಂಗಳವಾರ
ಇತಿಹಾಸ
ಸಂಖ್ಯಾಶಾಸ್ತ್ರ
ಜೀವಶಾಸ್ತ್ರ
21
31
36
19-6-2019
ಬುಧವಾರ
ರಾಜ್ಯಶಾಸ್ತ್ರ
ಬೇಸಿಕ್ ಮ್ಯಾಥ್ಸ್

29

75

20-6-2019
ಗುರುವಾರ
ಹಿಂದಿ03ತಮಿಳು
ತೆಲುಗು
ಮಲಯಾಳಂ
ಮರಾಠಿ
ಅರೇಬಿಕ್
ಫ್ರೆಂಚ್
04
05
06
07
11
12

More News  

For Quick Alerts
ALLOW NOTIFICATIONS  
For Daily Alerts

English summary
Karnataka Secondary Education Examination Board (KSEEB) 2019 has released the Karnataka 2nd PUC Supplementary Exam Final Time Table
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+