ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 2019 ವೇಳಾಪಟ್ಟಿ ಪ್ರಕಟ

ಪದವಿ ಪೂರ್ಣ ಶಿಕ್ಷಣ ಇಲಾಖೆ ಏಪ್ರಿಲ್ 15,2019 ರಂದು ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಬಿಡುಗಡೆ ಮಾಡಲಾಗಿತ್ತು. ಈ ಪರೀಕ್ಷೆಯನ್ನು ಒಟ್ಟು 6,71,653 ವಿದ್ಯಾರ್ಥಿಗಳು ಬರೆದಿದ್ದರು ಅದರಲ್ಲಿ 4,14,587 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 54,823 ಮಂದಿ ಡಿಸ್ಟಿಕ್ಷನ್ ಅಲ್ಲಿ ಉತ್ತೀರ್ಣರಾಗಿದ್ದಾರೆ, 2,27,301 ವಿದ್ಯಾರ್ಥಿಗಳು ಪ್ರಥಮ ದರ್ಜೆ, 80,357 ವಿದ್ಯಾರ್ಥಿಗಳು ದ್ವಿತೀಯ ದರ್ಜೆ, 52,106 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಯಲ್ಲಿ 2,57,066ವಿದ್ಯಾರ್ಥಿಗಳು ಅನುತ್ತೀರ್ಣರಾಗಿರುತ್ತಾರೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ವಿವರ

ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ಪೂರಕ ಪರೀಕ್ಷೆಯ ದಿನಾಂಕವನ್ನು ಪ್ರಕಟಣೆ ಮಾಡಲಾಗಿದೆ. ಜೂನ್ 7 ರಿಂದ 18 ರ ತನಕ ಪೂರಕ ಪರೀಕ್ಷೆಗಳು ನಡೆಯಲಿವೆ.ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ಅರ್ಜಿಯನ್ನು ಸಲ್ಲಿಸಬೇಕಿದ್ದು ಪರೀಕ್ಷಾ ಶುಲ್ಕವನ್ನು ಪಾವತಿಸಬೇಕಿರುತ್ತದೆ. ವಿದ್ಯಾರ್ಥಿಗಳು ಒಂದು ವಿಷಯಕ್ಕೆ 140/-ರೂ, ಎರಡು ವಿಷಯಕ್ಕೆ 270/-ರೂ, ಮೂರು ಅಥವಾ ಹೆಚ್ಚಿನ ವಿಷಯಗಳಿಗೆ 400/-ರೂ ಶುಲ್ಕವನ್ನು ಪಾವತಿಸಬೇಕಿರುತ್ತದೆ. ಪರಿಶಿಷ್ಟ ಜಾತಿ , ಪರಿಶಿಷ್ಟ ವರ್ಗ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ವಿದ್ಯಾರ್ಥಿ / ವಿದ್ಯಾರ್ಥಿನಿಯರು ಶುಲ್ಕ ವಿನಾಯಿತಿಯನ್ನು ಹೊಂದಿರುತ್ತಾರೆ ಆದರೆ ಕಡ್ಡಾಯವಾಗಿ ಅಂಕಪಟ್ಟಿ ಶುಲ್ಕ 50/-ರೂ ಅನ್ನು ಪಾವತಿಸಬೇಕಿರುತ್ತದೆ. ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸಲು ಏಪ್ರಿಲ್ 30,2019 ಕೊನೆಯ ದಿನವಾಗಿರುತ್ತದೆ.


ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ

ಪರೀಕ್ಷಾ ದಿನಾಂಕ

ಬೆಳಗಿನ ವೇಳೆ

10:15 ರಿಂದ 1:30 ರವರೆಗೆ

ವಿಷಯದ ಕೋಡ್

ಮಧ್ಯಾಹ್ನದ ವೇಳೆ

2:30ರಿಂದ 5:45 ರವರೆಗೆ

ವಿಷಯದ ಕೋಡ್
07-06-2019ಸಮಾಜ ಶಾಸ್ತ್ರ
ಲೆಕ್ಕಶಾಸ್ತ್ರ
ಗಣಿತ

28

30

35

08-06-2019ಇಂಗ್ಲೀಷ್02

ಮಾಹಿತಿ ತಂತ್ರಜ್ಞಾನ
ರೀಟೇಲ್
ಆಟೋಮೊಬೈಲ್

ಹೆಲ್ತ್ ಕೇರ್

ಬ್ಯೂಟಿ ಮತ್ತು ವೆಲ್‌ನೆಸ್ (NSQF)

61

62

63

64

65

10-06-2019ಅರ್ಥಶಾಸ್ತ್ರ
ಭೌತಶಾಸ್ತ್ರ

22

33


11-06-2019ಹಿಂದಿ03ತಮಿಳು
ತೆಲುಗು
ಮಲಯಾಳಂ
ಮರಾಠಿ
ಅರೇಬಿಕ್
ಫ್ರೆಂಚ್

04

05

06

07

11

12

12-06-2019 ಕನ್ನಡ01ಭೂಗೋಳಶಾಸ್ತ್ರ
ಹಿಂದೂಸ್ಥಾನಿ ಸಂಗೀತ
ಭೂಗರ್ಭಶಾಸ್ತ್ರ

24

26

37

13-06-2019ರಾಜ್ಯಶಾಸ್ತ್ರ29
14-06-2019ಇತಿಹಾಸ
ಸಂಖ್ಯಾಶಾಸ್ತ್ರ
ಜೀವಶಾಸ್ತ್ರ

21

31

36

15-06-2019ವ್ಯವಹಾರ ಅಧ್ಯಯನ
ರಸಾಯನಶಾಸ್ತ್ರ
ಶಿಕ್ಷಣ

27

34

52

17-06-2019ಉರ್ದು
ಸಂಸ್ಕೃತ

08

09

ಐಚ್ಛಿಕ ಕನ್ನಡ16
18-06-2019ಎಲೆಕ್ಟ್ರಾನಿಕ್ಸ್
ಕಂಪ್ಯೂಟರ್ ಸೈನ್ಸ್

40

41

ತರ್ಕಶಾಸ್ತ್ರ
ಮನಃಶಾಸ್ತ್ರ
ಗೃಹವಿಜ್ಞಾನ
ಬೇಸಿಕ್ ಮ್ಯಾಥ್ಸ್

23

32

67

75

ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶದ ಬಗೆಗೆ ಚಿಂತಿಸದೆ ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಅದರೆಡೆಗೆ ಅಭ್ಯಾಸವನ್ನು ಕೈಗೊಳ್ಳುವುದು ಒಳಿತು. ಮಿಂಚಿ ಹೋದ ಕಾಲದ ಬಗ್ಗೆ ಚಿಂತಿಸಿ ಫಲವಿಲ್ಲ ಎನ್ನುವಂತೆ ಈಗಾಗಲೇ ಫಲಿತಾಂಶ ಹೊರಬಿದ್ದಿದೆ ಹಾಗಾಗಿ ಮುಂಬರುವ ಪೂರಕ ಪರೀಕ್ಷೆಗೆ ಹೆಚ್ಚಿನ ತಯಾರಿ ನಡೆಸಿದಲ್ಲಿ ಖಂಡಿತವಾಗಿಯು ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೀರಿ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ಬಗೆಗಿನ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
Karnataka Secondary Education Examination Board (KSEEB) has released the Karnataka 2nd PUC Supplementary Exam Time Table 2019
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+