2020-21ನೇ ಸಾಲಿನ ಬಿ.ಇಡಿ ದಾಖಲಾತಿಗೆ ಸಂಬಂಧಿಸಿದಂತೆ ಸರ್ಕಾರಿ ಕೋಟಾದಡಿ ಲಭ್ಯವಿರುವ ಕಲಾ ವಿಭಾಗದ ಅಭ್ಯರ್ಥಿಗಳ ನಾಲ್ಕನೇ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಸದರಿ ಪಟ್ಟಿಯಲ್ಲಿನ ಅಭ್ಯರ್ಥಿಗಳು ಸೀಟು ಹಂಚಿಕೆಯಾದ ಕಾಲೇಜಿಗೆ ನಿಯಮಾನುಸಾರ ನಿಗದಿತ ದಾಖಲಾತಿ ಶುಲ್ಕವನ್ನು ತಮ್ಮ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸುವುದರೊಂದಿಗೆ ಲಾಗಿನ್ ಆಗಿ ಪಾವತಿಸಬೇಕಿರುತ್ತದೆ. ಶುಲ್ಕ ಪಾವತಿಸಿದ ಬಳಿಕವೇ ದಾಖಲಾತಿ ಪತ್ರ ಜನರೇಟ್ ಅಗುವುದರಿಂದ ಶುಲ್ಕ ಪಾವತಿಸಿ ಪರಿಶೀಲನಾ ಕೇಂದ್ರಕ್ಕೆ ತೆರಳುವುದು. ಪರಿಶೀಲನಾ ಕೇಂದ್ರದ ಮೂಲಕ ಕಾಲೇಜಿಗೆ ದಾಖಲಾಗಲು ಹೊಂದಿರುವ ಬಗ್ಗೆ ಖಚಿತಪಡಿಸಕೊಂಡು ದಾಖಲಾತಿ ಪತ್ರವನ್ನು ವಿತರಿಸುವುದು.
ಅಭ್ಯರ್ಥಿಗಳು ನೇರವಾಗಿ ಪಟ್ಟಿಯನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
For Quick Alerts
For Daily Alerts


Click it and Unblock the Notifications











