ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ... ರಿಸಲ್ಟ್ ಗಾಗಿ ಇಲ್ಲಿ ಚೆಕ್ ಮಾಡಿ

ಇದೀಗ ಮಕ್ಕಳ ಮತ್ತೊಂದು ಟೆನ್ಶನ್ ಮಾಯವಾಗಿದೆ. ಬಹು ನಿರೀಕ್ಷಿತ ಕರ್ನಾಟಕ ಎಕ್ಸಾಮಿನೇಶನ್ ಅಥೋರಿಟಿಯು ಕಾಮನ್ ಎಂಟ್ರೇಂಸ್ ಟೆಸ್ಟ್ 2018 ರ ಫಲಿತಾಂಶ ಇಂದು ಪ್ರಕಟಿಸಿದೆ.

ಕರ್ನಾಟಕ ಎಕ್ಸಾಮಿನೇಶನ್ ಅಥೋರಿಟಿಯು ಕಾಮನ್ ಎಂಟ್ರೇಂಸ್ ಟೆಸ್ಟ್ 2018 ರ ಫಲಿತಾಂಶ ಇಂದು ಪ್ರಕಟಿಸಿದೆ. ವಿದ್ಯಾರ್ಥಿಗಳು ನೇರವಾಗಿ ಬೋರ್ಡ್ ನಿಂದ ಫಲಿತಾಂಶ ಪಡೆದುಕೊಳ್ಳಬಹುದು ಇಲ್ಲ, ಮಧ್ಯಾಹ್ನ 3 ಗಂಟೆಗೆ ಆನ್‌ಲೈನ್ ನಲ್ಲಿ ಪ್ರಕಟವಾದ ಮೇಲೆ ಚೆಕ್ ಮಾಡಿಕೊಳ್ಳಬಹುದು.

ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ... ರಿಸಲ್ಟ್ ಗಾಗಿ ಇಲ್ಲಿ ಚೆಕ್ ಮಾಡಿ

ಕರ್ನಾಟಕ ಸಿಇಟಿ 2018 ಯಲ್ಲಿ ಅತೀ ಹೆಚ್ಚು ಅಂಕ ಪಡೆದವರು:

ವಿಜಯಪುರ ಜಿಲ್ಲೆಯ ಶ್ರೀಧರ್ ದೊಡ್ಡಮನಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಾರಾಯಣ್ ಪೈ ರಾಜ್ಯಕ್ಕೆ ಮೊದಲ ಹಾಗೂ ಎರಡನೇ ಸ್ಥಾನ ಗಳಿಸಿದ್ದಾರೆ.

ಯಾವಾಗ ಸಿಇಟಿ ಪರೀಕ್ಷೆ ನಡೆದಿತ್ತು:

ಸಿಇಟಿ ಪರೀಕ್ಷೆ ಎಪ್ರಿಲ್ 18 ರಿಂದ ಎಪ್ರಿಲ್ 20, 2018 ರವರೆಗೆ ನಡೆದಿತ್ತು. ರಾಜ್ಯದಲ್ಲಿ ಒಟ್ಟು 54 ಸೆಂಟರ್ ಗಳಲ್ಲಿ ಈ ಪರೀಕ್ಷೆ ನಡೆದಿತ್ತು. 2 ಸೆಶನ್‌ಗಳಲ್ಲಿ ಪರೀಕ್ಷೆ ನಡೆದಿತ್ತು. ಹೊರನಾಡು ಹಾಗೂ ಗಡಿನಾಡ ಕನ್ನಡಿಗರಿಗೆ ಪ್ರತ್ಯೇಕವಾಗಿ ಕನ್ನಡ ಭಾಷೆ ಪರೀಕ್ಷೆ ನಡೆದಿತ್ತು.

ಫಲಿತಾಂಶ ಚೆಕ್ ಮಾಡುವುದು ಹೇಗೆ:

ಸಿಇಟಿ 2018 ರ ಪರೀಕ್ಷೆ ಫಲಿತಾಂಶವನ್ನ ಚೆಕ್ ಮಾಡಲು ಈ ಕೆಳಗಿನ ಟಿಪ್ಸ್ ಫಾಲೋ ಮಾಡಿ

  • ಕೆ-ಸಿಇಟಿ 2018 ರಿಸಲ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಲಾಗಿನ್ ಪೇಜ್ ಪರದೆ ಮೇಲೆ ಮೂಡುತ್ತದೆ
  • ಕೇಳಿರುವ ಮಾಹಿತಿ ಭರ್ತಿ ಮಾಡಿ
  • ಸಬ್‌ಮಿಟ್ ಮಾಡಿ
  • ಸ್ಕ್ರೀನ್ ಮೇಲೆ ನಿಮ್ಮ ಫಲಿತಾಂಶ ಮೂಡುತ್ತದೆ
  • ಫಲಿತಾಂಶವನ್ನ ಸೇವ್ ಮಾಡಿಕೊಂಡು, ಪ್ರಿಂಟೌಟ್ ತೆಗೆದುಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
Karnataka Examinations Authority (KEA) has released the Common Entrance Test (CET) 2018 results today. Candidates can get it directly from the board or need to wait till 3 pm to access it online
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+