ಕರ್ನಾಟಕ ಸಿಇಟಿ... ಸೀಟ್ ಮ್ಯಾಟ್ರಿಕ್ಸ್ ಡೀಟೆಲ್ಸ್ ಪ್ರಕಟ!?

ದಿ ಕರ್ನಾಟಕ ಎಕ್ಸಾಮಿನೇಶನ್ ಅಥೋರಿಟಿ ಇದೀಗ ಆಫೀಶಿಯಲ್ ಸೈಟ್ ನಲ್ಲಿ kea.kar.nic.in ಸೀಟ್ ಮ್ಯಾಟ್ರಿಕ್ಸ್ ಡೀಟೆಲ್ಸ್ ಪ್ರಕಟಿಸಲಿದೆ. ಜೂನ್ 1 ರಂದು ಸಿಇಟಿ ಎಕ್ಸಾಮಿನೇಶನ್ ಫಲಿತಾಂಶ ಪ್ರಕಟಗೊಂಡಿದ್ದು, ಈ ವರ್ಷ ಎಪ್ರಿಲ್ 18 ಹಾಗೂ 19 ರಂದು ಸಿಇಟಿ ಪರೀಕ್ಷೆ ನಡೆದಿತ್ತು.

ಕರ್ನಾಟಕ ಸಿಇಟಿ... ಸೀಟ್ ಮ್ಯಾಟ್ರಿಕ್ಸ್ ಡೀಟೆಲ್ಸ್ ಪ್ರಕಟ!?

 

ಕರ್ನಾಟಕ ಸಿಇಟಿ 2018: ಪ್ರಮುಖ ದಿನಾಂಕಗಳು

ಮೊದಲ ಸ್ಥಾನ ಹಂಚಿಕೆ ಫಲಿತಾಂಶ ಪ್ರಕಟವಾಗುವ ದಿನಾಂಕ: ಜೂನ್ ಕೊನೆಯಲ್ಲಿ

ಶುಲ್ಕ ಪಾವತಿಸುವ ದಿನಾಂಕ: ಜುಲೈ ಮೊದಲ ವಾರ

ಡಾಕ್ಯುಮೆಂಟ್ ಪರಿಶೀಲನೆ ಪ್ರಕ್ರಿಯೆ: ಡಾಕ್ಯುಮೆಂಟ್ ಪರಿಶೀಲನೆಗೆ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಹಾಜರಿರಬೇಕು. ಈ ಪರಿಶೀಲನೆ ಪ್ರಕ್ರಿಯೆ ಜುಲೈ ತಿಂಗಳ ಮೊದಲ ವಾರದಲ್ಲಿ ನಡೆಯಲಿದೆ.

ಕರ್ನಾಟಕ ಸಿಇಟಿ 2018: ಯಾವೆಲ್ಲಾ ಡಾಕ್ಯುಮೆಂಟ್ಸ್ ಬೇಕು:

ವಿದ್ಯಾರ್ಥಿಗಳು ಈ ಕೆಳಗಿನ ಡಾಕ್ಯುಮೆಂಟ್ಸ್ ಗಳನ್ನ ಪರಿಶೀಲನೆ ಸಮಯದಲ್ಲಿ ಪ್ರಸ್ತುತಪಡಿಸಬೇಕು. ಅವುಗಳೆಂದರೆ

  • ಪ್ರವೇಶ ಪತ್ರ
  • ರಾಷ್ಟ್ರೀಯತೆಯ ಪುರಾವೆ
  • ವೋಟರ್ ಐಡಿ ಕಾರ್ಡ್
  • ಆಧಾರ್ ಕಾರ್ಡ್
  • ಆನ್ ಲೈನ್ ಅರ್ಜಿಯ ಒಂದು ಪ್ರತಿ
  • ದ್ವಿತೀಯ ಪಿಯುಸಿ ಅಂಕಪಟ್ಟಿ
  • 10 ನೇ ತರಗತಿ ಅಂಕಪಟ್ಟಿ
  • ಹೆಲ್ತ್ ಸರ್ಟಿಫಿಕೇಟ್

For Quick Alerts
ALLOW NOTIFICATIONS  
For Daily Alerts

English summary
The Karnataka Examination Authority will release the seat matrix details soon at the official website. the result of Karnataka CET examination was declared on june 1st.This year the examinations was held on April 18 to 19
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X