KSET 2021 Results : ಕೆಸೆಟ್ ಫಲಿತಾಂಶ ಮತ್ತು ಕಟ್ ಆಫ್ ಅಂಕಗಳaನ್ನು ವೀಕ್ಷಿಸುವುದು ಹೇಗೆ ? ಇಲ್ಲಿದೆ ಮಾಹಿತಿ

ಮೈಸೂರು ವಿಶ್ವವಿದ್ಯಾಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ 202೧ರ ಫಲಿತಾಂಶವನ್ನು ಮತ್ತು ಕಟ್ ಆಫ್ ಅಂಕಗಳನ್ನು ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಆನ್‌ಲೈನ್ ನಲ್ಲಿ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ಮತ್ತು ಕಟ್ ಆಫ್ ಅಂಕಗಳನ್ನು ಚೆಕ್ ಮಾಡಿಕೊಳ್ಳಬಹುದು.

ಕೆಸೆಟ್ 2021 ಫಲಿತಾಂಶ ಮತ್ತು ಕಟ್‌ ಆಫ್ ಅಂಕಗಳು ರಿಲೀಸ್

ಈ ಬಾರಿ ಕೆಸೆಟ್‌ ಪರೀಕ್ಷೆಗೆ 83,907 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 69,857 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 69,857 ಅಭ್ಯರ್ಥಿಗಳ ಪೈಕಿ 4779 ಅಭ್ಯರ್ಥಿಗಳು ಕೆಸೆಟ್ ಅರ್ಹತೆ ಪಡೆದಿದ್ದಾರೆ.

ವಿಷಯವಾರು ನೊಂದಣಿ, ಪರೀಕ್ಷೆಗೆ ಹಾಜರು ಮತ್ತು ಅರ್ಹತೆ ಪಡೆವರ ಪಟ್ಟಿ :

ಕೆಸೆಟ್ 2021 ಫಲಿತಾಂಶ ಮತ್ತು ಕಟ್‌ ಆಫ್ ಅಂಕಗಳು ರಿಲೀಸ್

ವರ್ಗಾವಾರು ಕೆಸೆಟ್‌ ಅರ್ಹತೆ ಪಡೆದವರ ಸಂಖ್ಯೆ :

ಸಾಮಾನ್ಯ ಅಭ್ಯರ್ಥಿಗಳು - 2351
ಎಸ್‌ಸಿ ಅಭ್ಯರ್ಥಿಗಳು - 739
ಎಸ್‌ಟಿ ಅಭ್ಯರ್ಥಿಗಳು - 144
ಪ್ರವರ್ಗ 1 ಅಭ್ಯರ್ಥಿಗಳು - 191
ವರ್ಗ 2A ಅಭ್ಯರ್ಥಿಗಳು - 700
ವರ್ಗ 2B ಅಭ್ಯರ್ಥಿಗಳು - 194
ವರ್ಗ 3A ಅಭ್ಯರ್ಥಿಗಳು - 306
ವರ್ಗ 3B ಅಭ್ಯರ್ಥಿಗಳು - 254

ಕೆಸೆಟ್ 2021 ಪರೀಕ್ಷೆಯನ್ನು ಜುಲೈ 25,2021ರಂದು ರಾಜ್ಯ ವಿವಿಧ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಈ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸುವುದು ಹೇಗೆ ಮತ್ತು ಕಟ್‌ ಆಫ್ ಅಂಕಗಳನ್ನು ವೀಕ್ಷಿಸುವುದು ಹೇಗೆ ಎನ್ನುವುದನ್ನು ತಿಳಿಯಲು ಮುಂದೆ ಓದಿ.

ಕೆಸೆಟ್ ಫಲಿತಾಂಶ ಮತ್ತು ಕಟ್ ಆಫ್ ಅಂಕಗಳನ್ನು ವೀಕ್ಷಿಸುವುದು ಹೇಗೆ ? ಇಲ್ಲಿದೆ ಮಾಹಿತಿ:

ಸ್ಟೆಪ್ 1: ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ http://kset.uni-mysore.ac.in/index.php ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ "Result" ಮತ್ತು "Cut Off" ಅಂಕಗಳ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ಇನ್ನೊಂದು ಪುಟಕ್ಕೆ ಹೋಗುವಿರಿ ಅಲ್ಲಿ ರೋಲ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸಿ
ಸ್ಟೆಪ್ 4: ನಂತರ ಫಲಿತಾಂಶವು ಸ್ಕ್ರೀನ್ ಮೇಲೆ ಲಭ್ಯವಾಗುವುದು ಅದನ್ನು ಸೇವ್ ಮಾಡಿ ಪ್ರಿಂಟೌಟ್ ತೆಗೆದುಕೊಳ್ಳಿ
ಸ್ಟೆಪ್ 5: ಅಭ್ಯರ್ಥಿಗಳು ಕಟ್ ಆಫ್ ಅಂಕಗಳನ್ನು ವೀಕ್ಷಿಸಲು ಮತ್ತೆ ಹೋಂ ಪೇಜ್ ಗೆ ತೆರಳಿ
ಸ್ಟೆಪ್ 6: ಅಲ್ಲಿ ಇರುವ "KSET 2021 Cut Off Percentage" ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 7: ಅಭ್ಯರ್ಥಿಗಳು ನಿಮ್ಮ ವಿಷಯಕ್ಕನುಸಾರ ಕಟ್ ಆಫ್ ಅಂಕ ಮತ್ತು ಶ್ರೇಣಿಗಳನ್ನು ವೀಕ್ಷಿಸಬಹುದು.

ಅಭ್ಯರ್ಥಿಗಳು ಕಟ್‌ಆಫ್‌ ಅಂಕ ಮತ್ತು ಶ್ರೇಣಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
KSET 2021 results and cut off percentage released. Candidates can check results and cut off percentage now.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+