ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ... ವೇಳಾಪಟ್ಟಿ ಹೀಗಿದೆ!

ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇಂದಿನಿಂದ ಪ್ರಾರಂಭವಾಗಿದೆ. ಸುಮಾರು ೨.೫ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗುವ ಸಾಧ್ಯತೆ ಇದೆ.

ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇಂದಿನಿಂದ ಪ್ರಾರಂಭವಾಗಿದೆ. ಸುಮಾರು 2.5 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗುವ ಸಾಧ್ಯತೆ ಇದೆ. ರಾಜ್ಯದಾದ್ಯಂತ ಹಲವಾರು ಕೇಂದ್ರಗಳಲ್ಲಿ ಈ ಪರೀಕ್ಷೆ ನಡೆಯಲಿದೆ. ಈ ಬಗ್ಗೆ ಆಫೀಶಿಯಲ್ ಸೈಟ್‌ನಲ್ಲಿ kea.kar.nic.in ಮಾಹಿತಿ ಪ್ರಕಟಿಸಲಾಗಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ... ವೇಳಾಪಟ್ಟಿ ಹೀಗಿದೆ!

ಈ ಮೊದಲು ಎಪ್ರಿಲ್ 30 ರಂದು ದ್ವಿತೀಯ ಪಿಯುಸಿ ಪರೀಕ್ಷೆಯ ರಿಸಲ್ಟ್ ಪ್ರಕಟವಾಗಿತ್ತು. ಸುಮಾರು ಒಟ್ಟು 6.90 ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಹಾಜರಾಗಿದ್ದು, ಮಾರ್ಚ್ 1 ರಿಂದ 17ರವೆರೆಗೆ ಈ ಪರೀಕ್ಷೆ ನಡೆದಿತ್ತು.

ದ್ವಿತೀಯ ಪಿಯುಸಿ ಪೂರ ಪರೀಕ್ಷೆಯ ಟೈಂ ಟೇಬಲ್ ಹೀಗಿದೆ:

  • ಜೂನ್ 29, 2018: ಮ್ಯಾಥಮ್ಯಾಟಿಕ್ಸ್, ಸೋಶೋಲಾಜಿ, ಅಕೌಂಟೆಂಸಿ
  • ಜೂನ್ 30, 2018: ಹೋಮ್ ಸೈನ್ಸ್, ಬೇಸಿಕ್ ಮ್ಯಾಥ್ಸ್, ಲಾಜಿಕ್, ಎಜ್ಯುಕೇಶನ್ (ಬೆಳಗ್ಗೆ) ತೆಲುಗು, ಮಲಯಾಳಂ, ಮರಾಠಿ, ತಮಿಳು, ಅರಾಬಿಕ್, ಮತ್ತು ಫ್ರೆಂಚ್ (ಅಪರಾಹ್ನ)
  • ಜುಲೈ 2, 2018: ಫಿಸಿಕ್ಸ್, ಎಕಾನಾಮಿಕ್ಸ್
  • ಜುಲೈ 3, 2018: ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಆಪ್ಷನಲ್ ಕನ್ನಡ, ರಿಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಐಟಿ, ಬ್ಯೂಟಿ ಮತ್ತು ವೆಲ್ ನೆಸ್
  • ಜುಲೈ 4 , 2018: ಕನ್ನಡ, ಸಂಸ್ಕೃತ, ಉರ್ದು
  • ಜುಲೈ 5, 2018: ಹಿಂದೂಸ್ತಾನಿ ಮ್ಯೂಸಿಕ್, ಜಿಯಾಲಾಜಿ, ಜಿಯಾಗ್ರಾಫಿ, ಹಿಂದಿ
  • ಜುಲೈ 6, 2018: ಸ್ಟಾಟಿಸ್ಟಿಕ್ಸ್, ಬಯಾಲಾಜಿ, ಹಿಸ್ಟರಿ
  • ಜುಲೈ 7, 2018: ಕೆಮೆಸ್ಟ್ರಿ, ಬ್ಯುಸಿನೆಸ್ ಸ್ಟಡೀಸ್, ಸೈಕಾಲಾಜಿ
For Quick Alerts
ALLOW NOTIFICATIONS  
For Daily Alerts

English summary
The Karnataka PUC II Supplementary exam is scheduled to begin from tomorrow, June 29. Around 2.5 lakh candidates will appear for the examination that will be conducted at various centres across the state. The official notification regarding the exams will be announced soon at the official website, kea.kar.nic.in
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X