Karnataka SSLC Results 2020: ಕನ್ನಡದಲ್ಲಿ 125 ಅಂಕಗಳು ಪಡೆದ ಗುಜರಾತಿ ಮೂಲದ ಸಾರ್ಥಕ್

ಆಗಸ್ಟ್ 10ರಂದು ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಗುಜರಾತಿ ಮೂಲಕ ಸಾರ್ಥಕ್ ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿರುವುದು ಎಲ್ಲರೂ ಹುಬ್ಬೇರಿಸುವಂತಾಗಿದೆ.

ಎಸ್ಎಸ್ಎಲ್ಸಿ ಕನ್ನಡ ಪರೀಕ್ಷೆಯಲ್ಲಿ 125 ಅಂಕ ಪಡೆದ ಗುಜರಾತಿ ಹುಡುಗ ಸಾರ್ಥಕ್

ಗುಜರಾತಿ ಮೂಲದ ನರಸಿನ್ ನಕಾನಿ ಮತ್ತು ಮೀನಾಭೇನ್ ಅವರ ಪುತ್ರ ಸಾರ್ಥಕ್ ಅವರ ಕುಟುಂಬ ಪ್ರಸ್ತುತ ತುಮಕೂರಿನಲ್ಲಿ ನೆಲೆಸಿದ್ದು, ಸಾರ್ಥಕ್ ರವೀಂದ್ರ ಭಾರತಿ ಶಾಲೆಯಲ್ಲಿ ಓದುತ್ತಿದ್ದಾರೆ.

ಸಾರ್ಥಕ್ ಕನ್ನಡದಲ್ಲಿ ಮಾತ್ರವಲ್ಲದೇ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ಕೂಡ ಪೂರ್ಣ ಅಂಕಗಳನ್ನು ಪಡೆದಿರುವುದು ಸಂತಸ ತಂದಿದೆ. ಭಾಷೆ ವಿಷಯಗಳನ್ನು ಹೊರತುಪಡಿಸಿ ಅವರು ಗಣಿತ (84), ವಿಜ್ಞಾನ (89) ಸಾಮಾಜಿಕ ವಿಜ್ಞಾನ (97) ಗಳಲ್ಲಿಯೂ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಒಟ್ಟಾರೆ 625 ರಲ್ಲಿ 595 ಅಂಕಗಳನ್ನು ಪಡೆದಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
Sarthak from gujarat, who residing at tumkur scored 125/125 marks in kannada subject in sslc exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+