ಕೆಇಎ ಪ್ರಕಟಣೆ: ಇಂಜಿನೀಯರಿಂಗ್ ಕೋರ್ಸ್ ಗೆ 55216 ಸೀಟು ಲಭ್ಯ

ದಿ ಕರ್ನಾಟಕ ಎಕ್ಸಾಮಿನೇಶನ್ ಆಥೋರಿಟಿಯು ಜುಲೈ 10 ರಂದು ಸೀಟು ಹಂಚಿಕೆ ಬಗ್ಗೆ ಮಾಹಿತಿ ನೀಡಿದ್ದು, ಇಂಜಿನೀಯರಿಂಗ್ ಕೋರ್ಸ್ ಗೆ 55216 ಸೀಟುಗಳು ಲಭ್ಯವಿದೆ ಎಂದು ಆಫೀಶಿಯಲ್ ಸೈಟ್‌ನಲ್ಲಿ ಪ್ರಕಟಿಸಿದೆ.

ದಿ ಕರ್ನಾಟಕ ಎಕ್ಸಾಮಿನೇಶನ್ ಆಥೋರಿಟಿಯು ಜುಲೈ 10 ರಂದು ಸೀಟು ಹಂಚಿಕೆ ಬಗ್ಗೆ ಮಾಹಿತಿ ನೀಡಿದ್ದು, ಇಂಜಿನೀಯರಿಂಗ್ ಕೋರ್ಸ್ ಗೆ 55,216 ಸೀಟುಗಳು ಲಭ್ಯವಿದೆ ಎಂದು ಆಫೀಶಿಯಲ್ ಸೈಟ್‌ನಲ್ಲಿ ಪ್ರಕಟಿಸಿದೆ.ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ ಭೇಟಿ ನೀಡಿ ಸೀಟು ಸೇರಿದಂತೆ ಕೋರ್ಸ್ ಶುಲ್ಕ ಮುಂತಾದವುಗಳ ಬಗ್ಗೆ ಮಾಹಿತಿ ಪಡೆಯಬಹುದು.

ಕೆಇಎ ಪ್ರಕಟಣೆ: ಇಂಜಿನೀಯರಿಂಗ್ ಕೋರ್ಸ್ ಗೆ 55216 ಸೀಟು ಲಭ್ಯ

ಇನ್ನು 884 ಸೀಟುಗಳು ಆರ್ಕಿಟೆಕ್ಚರ್ ಕೋರ್ಸ್ ಗೆ ಲಭ್ಯವಿದ್ದು, ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್ ನ ಮೊದಲ ಸುತ್ತಿನ ಕೌನ್ಸಿಲಿಂಗ್ ಕಾರ್ಯವು ಜುಲೈ 9 ರಂದು ಪ್ರಾರಂಭವಾಗಿದೆ.

<strong>6 ಬಾರೀ ಪರೀಕ್ಷೆ ಬರೆದ್ರೂ ಸಿವಿಲ್ ಎಕ್ಸಾಂ ಫೈಲಾ.... ಹಾಗಿದ್ರೆ ಮುಂದೆ ನಿಮ್ಮ ಕೆರಿಯರ್ ಹೀಗೆ ರೂಪಿಸಿಕೊಳ್ಳಿ</strong>6 ಬಾರೀ ಪರೀಕ್ಷೆ ಬರೆದ್ರೂ ಸಿವಿಲ್ ಎಕ್ಸಾಂ ಫೈಲಾ.... ಹಾಗಿದ್ರೆ ಮುಂದೆ ನಿಮ್ಮ ಕೆರಿಯರ್ ಹೀಗೆ ರೂಪಿಸಿಕೊಳ್ಳಿ

ಸೀಟುಗಳ ವಿಭಾಗೀಕರಣ:

ಸಾಮಾನ್ಯ ವರ್ಗ: 46,768
ಹೈದ್ರಾಬಾದ್ ಕರ್ನಾಟಕ ಕೋಟ: 6393
ವಿಶೇಷ ಕೋಟ: 2155

ಶುಲ್ಕ ಮಾಹಿತಿ:

ಸರ್ಕಾರಿ: ಸಾಮಾನ್ಯ ವರ್ಗ ಹಾಗೂ ಒಬಿಸಿ (19,090), ಎಸ್‌ಸಿ/ಎಸ್‌ಟಿ(500)
ಡೀಮ್ಡ್/ ಖಾಸಾಗಿ ವಿಶ್ವವಿದ್ಯಾನಿಲಯ: ಸಾಮಾನ್ಯ ವರ್ಗ ಮತ್ತು ಒಬಿಸಿ (50,500) ಎಸ್‌ಸಿ/ಎಸ್‌ಟಿ(500)

ಇಂಜಿನೀಯರಿಂಗ್ (ಎಸ್‌ಎನ್‌ಕ್ಯೂ ಸೀಟ್ಸ್)

ಎಲ್ಲಾ ಕಾಲೇಜುಗಳು: ಸಾಮಾನ್ಯ ವರ್ಗ ಮತ್ತು ಒಬಿಸಿ (4090), ಎಸ್‌ಸಿ/ಎಸ್‌ಟಿ(500)

ಮೊದಲ ಸುತ್ತಿನಲ್ಲಿ 215 ಕಾಲೇಜುಗಳಲ್ಲಿ ಒಟ್ಟು 55216 ಸೀಟುಗಳು ಲಭ್ಯವಿದೆ. ದಿ ಸಂಟ್ರಲೈಸ್ಡ್ ಅಲ್ಲೋಟ್ ಮೆಂಟ್ ಪ್ರಾಸೆಸ್ ಎಂಟ್ರಿ ಇದೀಗ ಕ್ಲೋಸ್ ಆಗಿದೆ.

<strong>ವಿದೇಶಿ ವಿದ್ಯಾರ್ಥಿಗಳಿಗೆ ಫ್ರೀ ಎಜ್ಯುಕೇಶನ್ ನೀಡುವ ಟಾಪ್ 5 ರಾಷ್ಟ್ರಗಳು! </strong>ವಿದೇಶಿ ವಿದ್ಯಾರ್ಥಿಗಳಿಗೆ ಫ್ರೀ ಎಜ್ಯುಕೇಶನ್ ನೀಡುವ ಟಾಪ್ 5 ರಾಷ್ಟ್ರಗಳು!

For Quick Alerts
ALLOW NOTIFICATIONS  
For Daily Alerts

English summary
The Karnataka Examination Authority (KEA) has released the seat matrix for engineering admission, yesterday, on July 10 on the official website, kea.kar.nic.in
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X