Karnataka PGCET 2020 Counselling at Bangalore Centre: ಬೆಂಗಳೂರು ಕೇಂದ್ರದ ಕೆಇಎ ದಲ್ಲಿ ದಾಖಲೆ ಪರಿಶೀಲನೆ ಮುಂದೂಡಿಕೆ

ಬೆಂಗಳೂರು ಕೇಂದ್ರದಲ್ಲಿನ ಪಿಜಿಸಿಟಿ ದಾಖಲೆ ಪರಿಶೀಲನೆ ಮುಂದೂಡಿಕೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬೆಂಗಳೂರು ಕೇಂದ್ರದಲ್ಲಿ ಡಿಸೆಂಬರ್ 15,2020 ರಿಂದ ನಿಗದಿಪಡಿಸಿದ್ದ ಪಿಜಿಸಿಇಟಿ 2020ರ ದಾಖಲಾತಿ ಪರಿಶೀಲನೆಯನ್ನು ಮುಂದೂಡಿದೆ.

ಡಿಸೆಂಬರ್ 15,2020 ರಿಂದ ನಿಗದಿಪಡಿಸಲಾಗಿದ್ದ ಪಿಜಿಸಿಇಟಿ -2020ರ ಎಂಬಿಎ, ಎಂಸಿಎ, ಎಂಇ, ಎಂಟೆಕ್ ಕೋರ್ಸ್ ಗಳ ದಾಖಲಾತಿ ಪರಿಶೀಲನೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ. ಹೊಸ ವೇಳಾಪಟ್ಟಿಯನ್ನು ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಉಳಿದಂತೆ ಇತರೆ ಸಹಾಯಕ ಕೇಂದ್ರಗಳಲ್ಲಿ ಪಿಜಿಸಿಇಟಿ -2020 ದಾಖಲಾತಿ ಪರಿಶೀಲನೆಯು ಈ ಮೊದಲು ನಿಗದಿಪಡಿಸಿರುವಂತೆ ನಡೆಯಲಿದೆ.

ಪಿಜಿಸಿಇಟಿ 2020 ಮಾರ್ಪಡಿಸಲಾದ ವೇಳಾಪಟ್ಟಿ:

ಬೆಂಗಳೂರು ಕೇಂದ್ರದಲ್ಲಿನ ಪಿಜಿಸಿಟಿ ದಾಖಲೆ ಪರಿಶೀಲನೆ ಮುಂದೂಡಿಕೆ
For Quick Alerts
ALLOW NOTIFICATIONS  
For Daily Alerts

English summary
Karnataka examinations authority postpones karnataka pgcet 2020 document verification process at bangalore centre. Check details here.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X