ಎನ್‌ಇಇಟಿ 2018: ಕೆಇಎ ಮೊದಲ ಸುತ್ತಿನ ಕೌನ್ಸಿಲಿಂಗ್ ಪ್ರಾರಂಭ

ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್ ನ ಮೊದಲನೇ ಸುತ್ತಿನ ಕೌನ್ಸಿಲಿಂಗ್ ನಿನ್ನೆ ಜುಲೈ ೯ ರಿಂದ ಪ್ರಾರಂಭವಾಗಿದೆ. ಕರ್ನಾಟಕ ಎಕ್ಸಾಮಿನೇಶನ್ ಆಥೋರಿಟಿ ಈ ಕೌನ್ಸಿಲಿಂಗ್ ಪ್ರಾರಂಭಿಸಿದ್ದು, ದಿ ಸೆಂಟ್ರಲೈಸ್ಡ್ ಅಲೋಟ್ಮೆಂಟ್ ಪ್ರೊಸೆಸ್ ಆಪ್ಷನ್ ಎಂಟ್ರಿ ಇ

ಮೆಡಿಕಲ್ ಹಾಗೂ ಡೆಂಟಲ್ ಕೋರ್ಸ್ ನ ಮೊದಲನೇ ಸುತ್ತಿನ ಕೌನ್ಸಿಲಿಂಗ್ ನಿನ್ನೆ ಜುಲೈ 9 ರಿಂದ ಪ್ರಾರಂಭವಾಗಿದೆ. ಕರ್ನಾಟಕ ಎಕ್ಸಾಮಿನೇಶನ್ ಆಥೋರಿಟಿ ಈ ಕೌನ್ಸಿಲಿಂಗ್ ಪ್ರಾರಂಭಿಸಿದ್ದು, ದಿ ಸೆಂಟ್ರಲೈಸ್ಡ್ ಅಲೋಟ್ಮೆಂಟ್ ಪ್ರೊಸೆಸ್ ಆಪ್ಷನ್ ಎಂಟ್ರಿ ಇಂದು ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.

ಎನ್‌ಇಇಟಿ 2018: ಕೆಇಎ ಮೊದಲ ಸುತ್ತಿನ ಕೌನ್ಸಿಲಿಂಗ್ ಪ್ರಾರಂಭ

48 ಕಾಲೇಜುಗಳಲ್ಲಿ ಒಟ್ಟು 5,920 ಮೆಡಿಕಲ್ ಸೀಟುಗಳು ಮೊದಲನೇ ಸುತ್ತಿನ ಕೌನ್ಸಿಲಿಂಗ್ ನಲ್ಲಿ ಲಭ್ಯವಿದ್ದು, ಇದರಲ್ಲಿ 3,390 ಸರ್ಕಾರಿ ಸೀಟುಗಳು ಹಾಗೂ ಉಳಿದ 1808ಸೀಟುಗಳು ಖಾಸಾಗಿ ಸೀಟುಗಳಾಗಿವೆ. ಆಪ್ಷನ್ ಎಂಟ್ರಿ ಪ್ರೊಸೆಸ್ ಕಂಪ್ಲೀಟ್ ಆದ ನಂತರ ಆಫೀಶಿಯಲ್ ಸೈಟ್‌ನಲ್ಲಿ ಅಂತಿಮ ಸ್ಥಾನ ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ನೀಟ್ 2018 ಪರೀಕ್ಷೆಯ ಫಲಿತಾಂಶ ಜೂನ್ ೪ ರಂದು ಪ್ರಕಟವಾಗಿತ್ತು. ಮೇ 6 ರಂದು ಈ ಪರೀಕ್ಷೆ ನಡೆದಿದ್ದು, ಎಂಬಿಬಿಎಸ್, ಬಿಡಿಎಸ್, ಕೋರ್ಸ್ ಸೀಟುಗಾಗಿ ನಡೆಸುವ ಪರೀಕ್ಷೆ ಇದಾಗಿದೆ. ಇನ್ನು ಈ ಪರೀಕ್ಷೆಯು ಹಿಂದಿ, ಇಂಗ್ಲೀಷ್, ಉರ್ದು, ಗುಜರಾತಿ, ಮರಾಠಿ, ಒರಿಯಾ, ಬೆಂಗಾಲಿ, ಅಸ್ಸಾಮಿಸೆ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ನಡೆಯುತ್ತದೆ.

More News  

For Quick Alerts
ALLOW NOTIFICATIONS  
For Daily Alerts

English summary
The first round of counselling for medical and dental courses have been started today, on July 9, by the Karnataka Examinations Authority (KEA) for all those students who had qualified the National Eligibility cum Entrance Test (NEET) UG 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+