KSET 2020 Final Key Answer: ಕೆಸೆಟ್ ಅಂತಿಮ ಕೀ-ಉತ್ತರ ರಿಲೀಸ್

ಕೆಸೆಟ್ - 2020 ಕೀ ಉತ್ತರ ಪ್ರಕಟ

ಮೈಸೂರು ವಿಶ್ವವಿದ್ಯಾಲಯ ಕೆಸೆಟ್ 2020 ಪರೀಕ್ಷೆಯ ಅಂತಿಮ ಕೀ ಉತ್ತರವನ್ನು ಪ್ರಕಟ ಮಾಡಿದೆ.

ಕೆಸೆಟ್ 2020 ಪರೀಕ್ಷೆಯು ಸೆಪ್ಟೆಂಬರ್ 27,2020ರಂದು ನಡೆಸಲಾಗಿತ್ತು. ನಂತರ ಅಕ್ಟೋಬರ್ 5,2020ರಂದು ತಾತ್ಕಾಲಿಕ ಸರಿ ಉತ್ತರಗಳನ್ನು ಪ್ರಕಟಿಸಲಾಗಿತ್ತು ಮತ್ತು ಅಭ್ಯರ್ಥಿಗಳಿಂದ ಅಕ್ಟೋಬರ್ 19,2020ರೊಳಗೆ ಆಕ್ಷೇಪಣೆಯನ್ನು ಆಹ್ವಾನಿಸಲಾಗಿತ್ತು. ಇದೀಗ ಈ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟ ಮಾಡಲಾಗಿದೆ.

ಕೆಸೆಟ್ 2020 ಪರೀಕ್ಷೆಯ ಅಂತಿಮ ಕೀ ಉತ್ತರ ಚೆಕ್ ಮಾಡುವುದು ಹೇಗೆ?:

ಸ್ಟೆಪ್ 1: ಅಭ್ಯರ್ಥಿಗಳು ಮೈಸೂರು ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ http://kset.uni-mysore.ac.in/ ಗೆ ಭೇಟಿ ನೀಡಿ.
ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ "2020ರ ಅಂತಿಮ ಕೀ ಉತ್ತರ" ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ತಾವು ಪರೀಕ್ಷೆ ಬರೆದ ವಿಷಯದ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ನಂತರ ಕೀ ಉತ್ತರಗಳ ಪಟ್ಟಿ ಲಭ್ಯವಾಗುವುದು
ಸ್ಟೆಪ್ 5: ಅಭ್ಯರ್ಥಿಗಳು ತಾವು ನೀಡಿದ ಉತ್ತರಗಳೊಂದಿಗೆ ಕೀ ಉತ್ತರಗಳನ್ನು ಚಿಕ್ ಮಾಡಿಕೊಳ್ಳಿ.

ಅಭ್ಯರ್ಥಿಗಳು ಕೀ-ಉತ್ತರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

More News  

For Quick Alerts
ALLOW NOTIFICATIONS  
For Daily Alerts

English summary
KSET 2020 final key answers released in official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+