KSET 2021 Exam New Date: ಏ.25ಕ್ಕೆ ಕೆಸೆಟ್ ಪರೀಕ್ಷಾ ದಿನಾಂಕ ನಿಗದಿ

ಏ.25ಕ್ಕೆ ಕೆಸೆಟ್ ಪರೀಕ್ಷಾ ದಿನಾಂಕ ನಿಗದಿ

ಮೈಸೂರು ವಿಶ್ವವಿದ್ಯಾನಿಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಪಕರ ಅರ್ಹತಾ ಪರೀಕ್ಷೆಯ ಪರಿಷ್ಕೃತ ದಿನಾಂಕವನ್ನು ಪ್ರಕಟ ಮಾಡಿದೆ.

 

ವಿಶ್ವವಿದ್ಯಾಲಯವು ಏಪ್ರಿಲ್ 11,2021ರಂದು ಕೆಸೆಟ್ ಪರೀಕ್ಷೆಯನ್ನು ನಡೆಸಲು ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು ಆದರೆ ಕಾರಣಾಂತರಗಳಿಂದ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಆದ್ದರಿಂದ ಕೆಸೆಟ್ ಪರೀಕ್ಷೆ 2021 ಅನ್ನು ಏಪ್ರಿಲ್ 25,2021ರಂದು ನಡೆಸುವುದಾಗಿ ಪ್ರಕಟಣೆ ಹೊರಡಿಸಿದೆ.

KSET Exam 2021: ಪರೀಕ್ಷೆ ಹೇಗಿರತ್ತೆ? ಯಾವೆಲ್ಲಾ ವಿಷಯಗಳಿಗೆ ತಯಾರಿ ಆಗ್ಬೇಕು ಗೊತ್ತಾKSET Exam 2021: ಪರೀಕ್ಷೆ ಹೇಗಿರತ್ತೆ? ಯಾವೆಲ್ಲಾ ವಿಷಯಗಳಿಗೆ ತಯಾರಿ ಆಗ್ಬೇಕು ಗೊತ್ತಾ

ಅಧಿಕೃತ ಪ್ರಕಟಣೆಯಲ್ಲಿ ಕೆಸೆಟ್ 2021ರ ಪರೀಕ್ಷೆಯನ್ನು ನಡೆಸಲು ಪತ್ರದ ಮುಖಾಂತರ ಈಗಾಗಲೇ ಕರ್ನಾಟಕ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು, ಮಹಾನಗರಪಾಲಿಕೆ ಆಯುಕ್ತರು ಹಾಗೂ ಸಾರಿಗೆ ಅಧಿಕಾರಿಗಳ ಗಮನಕ್ಕೆ ತರುತ್ತಾ, ಸದರಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಕೋರಲಾಗಿದೆ.

ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
Mysore university announced KSET revised exam date. Exam will be held on April 25.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X