List of important days in April 2021: ಏಪ್ರಿಲ್ ತಿಂಗಳಿನಲ್ಲಿರುವ ಈ ಪ್ರಮುಖ ದಿನಗಳು ನಿಮಗೆ ಗೊತ್ತಾ ?

ಏಪ್ರಿಲ್ ತಿಂಗಳಿನಲ್ಲಿ ಬರುವ ಈ ಪ್ರಮುಖ ದಿನಗಳು ನಿಮಗೆ ತಿಳಿದಿರಲಿ

ಏಪ್ರಿಲ್ ತಿಂಗಳಿನಲ್ಲಿ ಯಾವುದಾದರೂ ಪ್ರಮುಖ ದಿನದ ಬಗ್ಗೆ ಯಾವುದಾದರೂ ಒಂದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಿಯೇ ಇರುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಈ ಬಗ್ಗೆ ತಿಳಿದಿರಬೇಕು. ಹಾಗಾದ್ರೆ ಬನ್ನಿ ಏಪ್ರಿಲ್ ತಿಂಗಳಿನಲ್ಲಿ ಬರುವ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳ ಪಟ್ಟಿಯನ್ನು ವೀಕ್ಷಿಸೋಣ.

 

ಏಪ್ರಿಲ್ 1: ಏಪ್ರಿಲ್ ಮೂರ್ಖರ ದಿನ
ಏಪ್ರಿಲ್ 1: ಒಡಿಶಾ ಫೌಂಢೇಶನ್ ದಿನ
ಏಪ್ರಿಲ್ 2: ಗುಡ್ ಫ್ರೈಡೆ
ಏಪ್ರಿಲ್ 4: ಈಸ್ಟರ್ ಫೆಸ್ಟಿವಲ್
ಏಪ್ರಿಲ್ 4: ಗಣಿ ಜಾಗೃತಿಯ ಅಂತರರಾಷ್ಟ್ರೀಯ ದಿನ
ಏಪ್ರಿಲ್ 4: ರಾಷ್ಟ್ರೀಯ ಕಡಲ ದಿನ
ಏಪ್ರಿಲ್ 7: ವಿಶ್ವ ಆರೋಗ್ಯ ದಿನ
ಏಪ್ರಿಲ್ 10: ವಿಶ್ವ ಹೋಮಿಯೋಪತಿ ದಿನ (ಡಬ್ಯೂಹೆಚ್‌ಡಿ)
ಏಪ್ರಿಲ್ 10: ಒಡಹುಟ್ಟಿದವರ ದಿನ
ಏಪ್ರಿಲ್ 11: ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನ (ಎನ್‌ಎಸ್‌ಎಂಡಿ)
ಏಪ್ರಿಲ್ 13: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ
ಏಪ್ರಿಲ್ 14: ಬಿ.ಆರ್. ಅಂಬೇಡ್ಕರ್ ಸ್ಮರಣ ದಿನ
ಏಪ್ರಿಲ್ 17: ವಿಶ್ವ ಹಿಮೋಫಿಲಿಯಾ ದಿನ
ಏಪ್ರಿಲ್ 18: ವಿಶ್ವ ಪರಂಪರೆಯ ದಿನ
ಏಪ್ರಿಲ್ 21: ರಾಷ್ಟ್ರೀಯ ನಾಗರಿಕ ಸೇವಾ ದಿನ
ಏಪ್ರಿಲ್ 22: ವಿಶ್ವ ಭೂ ದಿನ
ಏಪ್ರಿಲ್ 23: ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ
ಏಪ್ರಿಲ್ 23: ಇಂಗ್ಲಿಷ್ ಭಾಷಾ ದಿನ
ಏಪ್ರಿಲ್ 24: ರಾಷ್ಟ್ರೀಯ ಪಂಚಾಯತಿ ರಾಜ್ ದಿನ
ಏಪ್ರಿಲ್ 24: ವಿಶ್ವ ಪಶುವೈದ್ಯಕೀಯ ದಿನ
ಏಪ್ರಿಲ್ 25: ವಿಶ್ವ ಮಲೇರಿಯಾ ದಿನ
ಏಪ್ರಿಲ್ 26: ವಿಶ್ವ ಬೌದ್ಧಿಕ ಆಸ್ತಿ ದಿನ
ಏಪ್ರಿಲ್ 27: ಹನುಮಾನ್ ಜಯಂತಿ
ಏಪ್ರಿಲ್ 28: ಕೆಲಸದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನ

For Quick Alerts
ALLOW NOTIFICATIONS  
For Daily Alerts

English summary
Here we are providing list of important national and international days in april 2021.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X