Quota For Covid Warriors Children In MBBS, BDS Seats: ಕೋವಿಡ್ ವಾರಿಯರ್ಸ್ ಮಕ್ಕಳಿಗೆ ಗುಡ್ ನ್ಯೂಸ್

ಕೋವಿಡ್ ವಾರಿಯರ್ಸ್ ಮಕ್ಕಳಿಗೆ ಎಂಬಿಬಿಎಸ್ ಬಿಡಿಎಸ್ ಕೋರ್ಸ್ ಗಳಿಗೆ ಮೀಸಲಾತಿ

ಕೋರೋನಾ ಸಮಸ್ಯೆಗೆ ಚಿಕಿತ್ಸೆ ನೀಡುವ ಮತ್ತು ಕೋವಿಡ್ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರ ಮಕ್ಕಳಿಗೆ ಸರ್ಕಾರ ವಿಶೇಷ ಮೀಸಲಾತಿಯನ್ನು ಘೋಷಿಸಿದೆ.

 

'ಸೆಂಟ್ರಲ್ ಪೂಲ್' ಕೋಟಾದಲ್ಲಿ 2020-21ನೇ ಸಾಲಿಗೆ ನೀಟ್ ಬರೆದು ಎಂಬಿಬಿಎಸ್, ಬಿಡಿಎಸ್ ಕೋರ್ಸ್ ಗಳಿಗೆ ಸೇರಲು ಇಚ್ಚಿಸುವ ಅಭ್ಯರ್ಥಿಗಳಿಗೆ ತಲಾ ಐದು ಸೀಟು ಮೀಸಲಿಡಲಾಗುವುದು. ಸರ್ಕಾರ ಘೋಷಿಸಿರುವ 50 ಲಕ್ಷರೂ ವಿಮಾ ಯೋಜನೆಯ ಮಾರ್ಗಸೂಚಿಯಲ್ಲಿ ತಿಳಿಸಿರುವ ಕೊರೋನಾ ಯೋಧರ ಮಕ್ಕಳಿಗೆ ಈ ಸೌಲಭ್ಯ ಸಿಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಟ್ವೀಟ್ ಮಾಡಿದ್ದಾರೆ.

For Quick Alerts
ALLOW NOTIFICATIONS  
For Daily Alerts

English summary
Government reserves MBBS BDS seats for childrens of covid warriors who lost their life during corona pandemic.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X