ಎನ್‌ಇಇಟಿ 2018... ಮೊದಲ ಸುತ್ತಿನ ಕೌನ್ಸಿಲಿಂಗ್ ಫಲಿತಾಂಶ ಪ್ರಕಟ

ದಿ ಮೆಡಿಕಲ್ ಕೌನ್ಸಿಲಿಂಗ್ ಕಮಿಟಿ ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್ ಗಾಗಿ ನಡೆಸಿದ ಮೊದಲ ಸುತ್ತಿನ ಕೌನ್ಸಿಲಿಂಗ್ ನ ರಿಸಲ್ಟ್ ಇದೀಗ ಪ್ರಕಟಿಸಿದೆ. ಎಂಸಿಸಿಯ ಆಫೀಶಿಯಲ್ ವೆಬ್‌ಸೈಟ್ mcc.nic.in ನಲ್ಲಿ ರಿಸಲ್ಟ್ ಪ್ರಕಟಿಸಲಾಗಿದೆ.

ಎನ್‌ಇಇಟಿ 2018... ಮೊದಲ ಸುತ್ತಿನ ಕೌನ್ಸಿಲಿಂಗ್ ಫಲಿತಾಂಶ ಪ್ರಕಟ

 

ಎಐಕ್ಯೂ/ಡೀಮ್ಡ್/ಸೆಂಟ್ರಲ್ ಯೂನಿವರ್ಸಿಟಿಸ್/ಇಎಸ್ಐಸಿ ಮತ್ತು ಎಎಫ್ಎಂಸಿ (ಎಂಬಿಬಿಎಸ್ /ಬಿಡಿಎಸ್) ಸೀಟಿಗಾಗಿ ಇಂದು ಎನ್‌ಇಇಟಿ ಕೌನ್ಸಿಲಿಂಗ್ ನಡೆದಿತ್ತು.

ಎನ್‌ಇಇಟಿ 2018 ಫಸ್ಟ್‌ ರೌಂಡ್ ಕೌನ್ಸಿಲಿಂಗ್ ರಿಸಲ್ಟ್ ಹೇಗೆ ಚೆಕ್ ಮಾಡುವುದು:

  • ಆಫೀಶಿಯಲ್ ಪೇಜ್ ಲಾಗಿನ್ ಆಗಿ
  • ಹೋಮ್‌ಪೇಜ್‌ನಲ್ಲಿ ರಿಸಲ್ಟ್ ಗೆ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ನಿಮ್ಮ ಲಾಗಿನ್ ಡೀಟೆಲ್ಸ್ ಎಂಟರ್ ಮಾಡಿ
  • ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಕ್ರೀನ್ ಮೇಲೆ ಮೊದಲ ಸುತ್ತಿನ ಕೌನ್ಸಿಲಿಂಗ್ ನ ರಿಸಲ್ಟ್ ಪ್ರಕಟವಾಗುತ್ತದೆ
  • ರಿಸಲ್ಟ್ ಡೌನ್‌ಲೋಡ್ ಮಾಡಿಕೊಂಡು ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ದಿ ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇಂಸ್ ಟೆಸ್ಟ್ ಮೇ 6,2018 ರಂದು ನಡೆದಿದ್ದು, ಜೂನ್ 5 ರಂದು ಈ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿತ್ತು. ವಿದ್ಯಾರ್ಥಿ ಕಲ್ಪನಾ ಕುಮಾರಿ 99.99 ಶೆ. ಅಂಕ ಗಳಿಸಿ ಟಾಪರ್ ಆಗಿ ಹೊರಹೊಮ್ಮಿದ್ದರು.

For Quick Alerts
ALLOW NOTIFICATIONS  
For Daily Alerts

English summary
The Medical Conselling Committee will declare the results of the first round allotment for NEET based all India Counselling of undergraduate MBBS and BDS courses Today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X