ಶಿಕ್ಷಕರ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರ ಜತೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಸರ್ವ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
ಮಂಗಳವಾರ ಸಂಜೆ ನಡೆದ ಈ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಶಸ್ತಿ ವಿಜೇತ ಶಿಕ್ಷಕರು ಭಾಗವಹಿಸಿದ್ದು, ಅವರಿಗೆ ಶುಭಾಶಯ ಕೋರಿದ ಪ್ರಧಾನಿ, ಶಿಕ್ಷಣ ರಂಗದಲ್ಲಿ ಅವರು ಮಾಡಿರುವ ಸಾಧನೆಗಳನ್ನ ಆಲಿಸಿದರು. ಹಾಗೂ ಶಾಲೆಗಳಲ್ಲಿ ಡಿಜಿಟಲ್ ಟ್ರಾನ್ಸ್ ಫಾರ್ಮ್ ತರುವಂತೆ ಶಿಕ್ಷಕರಿಗೆ ತಿಳಿಸಿದರು.
ಹಾಗೂ ಇದೇ ವೇಳೆ ಡಿಜಿಟಲ್ ಇಂಡಿಯಾ ಸ್ಕೀಂ ಪರಿಚಯಿಸಿ, ಶಾಲಾ ಶಿಕ್ಷಣಗಳಲ್ಲಿ ಮಹತ್ತರವಾದ ಕ್ವಾಲಿಟಿಯ ಚೇಂಜಸ್ ತಂದಿರುವುದಕ್ಕೆ ಮೋದಿಗೆ ಅಲ್ಲಿ ನೆರೆದಿದ್ದ ಎಲ್ಲಾ ಶಿಕ್ಷಕರು ಕೃತಜ್ಞತೆ ಸಲ್ಲಿಸಿದರು. ಬನ್ನಿ ಯಾವೆಲ್ಲಾ ಶಿಕ್ಷಕರು ಈ ಅವಾರ್ಡ್ ಗೆ ಭಾಜನರಾಗಿದ್ದರು ಎಂಬ ಮಾಹಿತಿ ಇದೀಗ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ ಮುಂದಕ್ಕೆ ಓದಿ.

ಪಶ್ಚಿಮ ಬಂಗಾಳ ,ಪುರಲಿಯಾ
ಶಿಕ್ಷಕ ಅಮಿತಾವ ಮಿಶ್ರ

ಜಾರ್ಖಾಂಡ್
ಅರವಿಂದ್ ರಾಜ್ ಜಾಜ್ವಾರ್

ತೆಲಂಗಾಣ, ವಾರಂಗಲ್
ಬಂಡಾರಿ ರಮೇಶ್

ಹರ್ಯಾಣ
ಬಸ್ರುದ್ದೀನ್ ಖಾನ್

ತೆಲಂಗಾಣ
ಬಿ.ಎಸ್ ರವಿ

ದೆಹಲಿ
ಗೀತಾ ಗಂಗ್ವಾನಿ

ಮಿಜೋರಾಂ
ಜಿಎಸ್ GS Zaithantluanga

ಕೇರಳ, ವಯನಾಡ್
ಹೈಡ್ರೋಸ್ ಸಿಕೆ

ಅಲ್ವಾರ್
ಮಹಮ್ಮದ್ ಇಮ್ರಾನ್ ಖಾನ್

ಚತ್ತೀಘರ್
ಈಶ್ವರಿ ಕುಮಾರ್ ಸಿನ್ಹಾ

ಉತ್ತರ ಸಿಕ್ಕಿಂ
ಕರ್ಮ ಚೋಮು ಭುಟಿಯಾ

ಮಣಿಪುರ್
ಕಂಗೆಂಬಾಮ್ ಇಂದ್ರಕುಮಾರ್ ಸಿಂಗ್

ಲುಧಿಯಾನ
ಕಿರಣ್ ದೀಪ್ ಸಿಂಗ್

ಅರುಣಾಚಲ ಪ್ರದೇಶ
ಲುಟ್ನಿ ಪರ್ಮೇ

ಕರ್ನಾಟಕ, ಚಿಕ್ಕಬಳ್ಳಾಪುರ
ಶಿವಕುಮಾರ್

ಸಿಕ್ಕಿಂ
ಮಮ್ತಾ ಅವಾಸ್ತಿ

ಕರ್ನಾಟಕ, ಬೆಂಗಳೂರು
ಮಂಜು ಬಾಲಸುಬ್ರಹ್ಮಣ್ಯಂ

ಆಂಧ್ರಪ್ರದೇಶ
ಮೆಕ ಸುಸತ್ಯ ರೇಖಾ

ಸಿಕ್ಕಿಂ
ಮೋತಿಲಾಲ್ ಕೊಯಿರಾಲ್

ಚತ್ತೀಘರ್
ನರೇಂದ್ರ ಕುಮಾರ್ ತಿವಾರಿ

ತೆಲಂಗಾಣ
ನರಾ ರಾಮಾ ರಾವ್

ಒಡಿಶಾ
ಓಂ ಪ್ರಕಾಶ್ ಮಿಶ್ರಾ

ದೆಹಲಿ
ಪ್ರಾಗ್ಯಾ ನೊಪಾನಿ

ಕೊಯಂಬುತ್ತೂರು
ಆರ್.ಸತಿ

ಬೆಂಗಳೂರು
ರಮೇಶಪ್ಪ

ಶ್ರೀನಗರ
ಜಿ.ಹೆಚ್ ರಾಸೂಲ್

ಗೋವಾ
ಸಂತೋಷ್ ಗೋಂಕಾರ್

ಉತ್ತರ ಪ್ರದೇಶ
ಸರ್ವೇಸ್ಟ್ ಕುಮಾರ್

ಅಸ್ಸೋಂ
ಶಂಶಾಕ್ ಹಜಾರಿಕ

ಬೆಂಗಳೂರು ಉತ್ತರ
ಶೈಲಾ ಆರ್.ಎನ್

ಹೈದ್ರಾಬಾದ್
ಶೇಶಾ ಪ್ರಸಾದ್

ರಾಜಸ್ತಾನ್
ಡಾ.ಸುಮನ್ ಜಾಖರ್

ತ್ರಿಪುರ
ಸುತಾಪ ಸುರ್

ಮಧ್ಯಪ್ರದೇಶ
ಪ್ರಾಂಶುಪಾಲೆ ಡಾ ಉಷಾ ಖಾರೆ

ಕೇರಳ
ವಿಧು ಕೆಪಿ