National Awards Teachers 2020 List: ಶಿಕ್ಷಕರ ದಿನದಂದು ರಾಷ್ಟ್ರೀಯ ಪ್ರಶಸ್ತಿ ಪಡೆಯುವವರ ಪಟ್ಟಿ ಇಲ್ಲಿದೆ

ಇಂದು ದೇಶದೆಲ್ಲೆಡೆ ಶಿಕ್ಷಕರ ದಿನದ ಸಂಭ್ರಮ. ಡಾ.ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಗುರುತಿಸಲು ದೇಶವು ಇಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರ ದಿನವನ್ನು ಸಮಾಜಕ್ಕೆ ಶಿಕ್ಷಕರು ನೀಡಿದ ಕೊಡುಗೆಗೆ ಗೌರವದ ಸಂಕೇತವಾಗಿ ಆಚರಿಸಲಾಗುತ್ತದೆ .

ಶಿಕ್ಷಕರ ದಿನಾಚರಣೆಯಂದು 47 ಶಿಕ್ಷಕರಿಗೆ ರಾಷ್ಟೀಯ ಪ್ರಶಸ್ತಿ: ಪಶಸ್ತಿ ಪಡೆಯುವವರ ಪಟ್ಟಿ

ಶಿಕ್ಷಕರ ದಿನಾಚರಣೆಯ ಅಂಗವಾಗಿ ಆಯ್ಕೆಯಾದ ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಇಂದು ಗೌರವಿಸಲಾಗುತ್ತಿದೆ. ದೇಶದೆಲ್ಲೆಡೆ ತಮ್ಮ ಕಾರ್ಯ ಕ್ಷಮತೆ ಮತ್ತು ವೃತ್ತಿಯಲ್ಲಿನ ಸಾಧನೆಯನ್ನು ಗಮನಿಸಿಕೊಂಡು ಒಟ್ಟು 47 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರ ಪಟ್ಟಿಯನ್ನು ಶಿಕ್ಷಣ ಸಚಿವಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಡುಗಡೆ ಮಾಡಿದೆ.

2020 ಕ್ಕೆ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ರಾಷ್ಟ್ರೀಯ ಮಟ್ಟದಲ್ಲಿ ಸ್ವತಂತ್ರ ತೀರ್ಪುಗಾರರ ತಂಡವು ಎಲ್ಲಾ 36 ರಾಜ್ಯ ಮತ್ತು ಯುಟಿ ಆಯ್ಕೆ ಸಮಿತಿಗಳು ಮತ್ತು 7 ಸಂಸ್ಥೆ ಆಯ್ಕೆ ಸಮಿತಿಗಳು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕಿರುಪಟ್ಟಿ ಮಾಡಿದ 153 ಶಿಕ್ಷಕರ ಪಟ್ಟಿಯನ್ನು ಪರಿಶೀಲಿಸಿದೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿ ಇಲ್ಲಿದೆ:

ಶಿಕ್ಷಕರ ದಿನಾಚರಣೆಯಂದು 47 ಶಿಕ್ಷಕರಿಗೆ ರಾಷ್ಟೀಯ ಪ್ರಶಸ್ತಿ: ಪಶಸ್ತಿ ಪಡೆಯುವವರ ಪಟ್ಟಿ
ಶಿಕ್ಷಕರ ದಿನಾಚರಣೆಯಂದು 47 ಶಿಕ್ಷಕರಿಗೆ ರಾಷ್ಟೀಯ ಪ್ರಶಸ್ತಿ: ಪಶಸ್ತಿ ಪಡೆಯುವವರ ಪಟ್ಟಿ
ಶಿಕ್ಷಕರ ದಿನಾಚರಣೆಯಂದು 47 ಶಿಕ್ಷಕರಿಗೆ ರಾಷ್ಟೀಯ ಪ್ರಶಸ್ತಿ: ಪಶಸ್ತಿ ಪಡೆಯುವವರ ಪಟ್ಟಿ
ಶಿಕ್ಷಕರ ದಿನಾಚರಣೆಯಂದು 47 ಶಿಕ್ಷಕರಿಗೆ ರಾಷ್ಟೀಯ ಪ್ರಶಸ್ತಿ: ಪಶಸ್ತಿ ಪಡೆಯುವವರ ಪಟ್ಟಿ
For Quick Alerts
ALLOW NOTIFICATIONS  
For Daily Alerts

English summary
Education ministry giving national awards to 47 teachers on teachers day. Here is the list of teachers to be awarded today.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X