ಮೇ 5 ರಂದು ನೀಟ್ ಪರೀಕ್ಷೆ ಸಾಧ್ಯತೆ!

ದಿ ಹೆಚ್‍ಆರ್‍ಡಿ ಮಿನಿಸ್ಟ್ರಿ ಇದೀಗ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಯನ್ನ ಪರಿಚಯಿಸುತ್ತಿದ್ದು, ನೀಟ್ ಹಾಘೂ ಜೆಇಇ ಪ್ರಮುಖ ಪರೀಕ್ಷೆಯನ್ನ ಇದು ಆಯೋಜಿಸುತ್ತದೆ

ದಿ ಹೆಚ್‍ಆರ್‍ಡಿ ಮಿನಿಸ್ಟ್ರಿ ಇದೀಗ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಯನ್ನ ಪರಿಚಯಿಸುತ್ತಿದ್ದು, ನೀಟ್ ಹಾಗೂ ಜೆಇಇ ಪ್ರಮುಖ ಪರೀಕ್ಷೆಯನ್ನ ಇದು ಆಯೋಜಿಸುತ್ತದೆ. ಇದೀಗ ಎನ್‍ಟಿಎಯು ನೀಟ್ ಪರೀಕ್ಷೆಯ ದಿನಾಂಕವನ್ನ ಮೇ 5, 2019ರಂದು ನಿಗಧಿಗೊಳಿಸಿದ್ದು, ನವಂಬರ್ 1 ರಿಂದ 30ರವರೆಗೆ ರಿಜಿಸ್ಟ್ರೇಶನ್ ಪ್ರಕ್ರಿಯೆ ನಡೆಯಲಿದೆ.

ಮೇ 5 ರಂದು ನೀಟ್ ಪರೀಕ್ಷೆ ಸಾಧ್ಯತೆ!

ನೀಟ್ ಪರೀಕ್ಷೆಯು ಬರವಣಿಗೆ ಪರೀಕ್ಷೆಯಾಗಲಿದ್ದು, ನೀಟ್ 2019 ಸಿಲೇಬಸ್ ಬದಲಾದುರ ಬಗ್ಗೆ ಯಾವುದೇ ಆಫೀಶಿಯಲ್ ನೋಟಿಸ್ ಇಲ್ಲ. ಇನ್ನು ನೀಟ್ ಪರೀಕ್ಷೆಯು 8 ಪ್ರಾಂತೀಯ ಭಾಷೆಗಳಲ್ಲಿ ನಡೆಯಲಿದೆ.

ನೀಟ್ ಪರೀಕ್ಷೆಯನ್ನ ಮೆಡಿಕಲ್ ಮತ್ತು ಡೆಂಟಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸಗಳಿಗೆ ನಡೆಸುವ ಪರೀಕ್ಷೆಯಾಗಿದೆ.

ನೀಟ್ 2019 (ಯುಜಿ) ಪರೀಕ್ಷೆಯ ಡೀಟೆಲ್ಸ್:

  • ಪರೀಕ್ಷೆ ವಿಧಾನ: ಬರವಣಿಗೆ ಪರೀಕ್ಷೆ
  • ರಿಜಿಸ್ಟ್ರೇಶನ್ ದಿನಾಂಕ: ನವಂಬರ್ 1 ರಿಂದ 30, 2018
  • ಅಡ್ಮಿಟ್ ಕಾರ್ಡ ಡೌನ್‍ಲೋಡ್: ಎಪ್ರಿಲ್ 15, 2019
  • ಪರೀಕ್ಷೆ ದಿನಾಂಕ: ಮೇ. 5, 2018
  • ಫಲಿತಾಂಶ ದಿನಾಂಕ: ಜೂನ್ 5, 2019
For Quick Alerts
ALLOW NOTIFICATIONS  
For Daily Alerts

English summary
The HRD ministry has decided to withdraw its decision to conduct the National Eligibility cum Entrance Test (NEET) twice a year. In the last month, the HRD ministry stated that NEET and JEE Main will be conducted twice a year. The decision is a repercussion to the recommendations made by the health ministry asking the HRD ministry to reconsider the proposal of conducting NEET twice a year.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X