ನೀಟ್ ಎಂಡಿಎಸ್ ಮತ್ತು ನೀಟ್ ಪಿಜಿ 2019 ಪರೀಕ್ಷೆಯ ವೇಳಾಪಟ್ಟಿ ಪ್ರಕಟ

ನೀಟ್ ಪಿಜಿ 2019 ಪರೀಕ್ಷೆಯು ಜನವರಿ 6, 2019 ರಂದು ನಡೆಯಲಿದೆ. ನೀಟ್ ಪಿಜಿ ಸೇರಿದಂತೆ ಒಟ್ಟು ನಾಲ್ಕು ಪರೀಕ್ಷೆಯ ವೇಳಾಪಟ್ಟಿ ಇದೀಗ ಎನ್‌ಬಿಇ ಪ್ರಕಟಿಸಿದೆ.

ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್ ಇದೀಗ ನ್ಯಾಷನಲ್ ಎಲಿಜಿಬಿಲಿಟಿ - ಕಂ-ಎಂಟ್ರೇಂಸ್ ಟೆಸ್ಟ್ ಪೋಸ್ಟ್ ಗ್ರ್ಯಾಜ್ಯುಯೆಟ್ (ಎನ್ಇಇಟಿ-ಪಿಜಿ) 2019 ಹಾಗೂ ನೀಟ್ ಎಂಡಿಎಸ್ 2019, ಫಾರೆನ್ ಮೆಡಿಕಲ್ ಗ್ರ್ಯಾಜ್ಯುಯೆಟ್ ಎಕ್ಸಾಮಿನೇಶನ್ ಸ್ಕ್ರೀನಿಂಗ್ ಟೆಸ್ಟ್ ಮತ್ತು ಡಿಎನ್ ಬಿ ಪೋಸ್ಟ್ ಡಿಪ್ಲೋಮಾ ಸಿಇಟಿ (ಡಿಎನ್‌ಬಿ -ಪಿಡಿಸಿಇಟಿ) ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ.

ನೀಟ್ ಎಂಡಿಎಸ್ ಮತ್ತು ನೀಟ್ ಪಿಜಿ 2019 ಪರೀಕ್ಷೆಯ ವೇಳಾಪಟ್ಟಿ ಪ್ರಕಟ

Also Read: ಸ್ಟೇಟ್ ಇನ್ಸುರೆನ್ಸ್ ಕಾರ್ಪೋರೇಶನಲ್ಲಿ ಸೋಶಲ್ ಸೆಕ್ಯುರಿಟಿ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ

ಅರ್ಜಿ ಪ್ರಕ್ರಿಯೆ ಆರಂಭ

ಅರ್ಜಿ ಪ್ರಕ್ರಿಯೆ ಆರಂಭ

ನೀಟ್ ಪಿಜಿ 2019 ಪರೀಕ್ಷೆಯು ಜನವರಿ 6, 2019 ರಂದು ನಡೆಯಲಿದೆ. ನೀಟ್ ಪಿಜಿ ಸೇರಿದಂತೆ ಒಟ್ಟು ನಾಲ್ಕು ಪರೀಕ್ಷೆಯ ವೇಳಾಪಟ್ಟಿ ಇದೀಗ ಎನ್‌ಬಿಇ ಪ್ರಕಟಿಸಿದೆ. ಈ ಪರೀಕ್ಷೆಯು ಒಂದೇ ದಿನ ಒಂದೇ ಸೆಶನ್ ನಲ್ಲಿ ನಡೆಯಲಿದೆ. ಇನ್ನು ಈ ಪರೀಕ್ಷೆಯ ಅರ್ಜಿ ಭರ್ತಿ ಪ್ರಕ್ರಿಯೆ ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿದೆ.

 

ಪ್ರಮುಖ ದಿನಾಂಕಗಳು

ಪ್ರಮುಖ ದಿನಾಂಕಗಳು

  • ನೀಟ್ -ಪಿಜಿ 2019 - ಜನವರಿ 6, 2019
    • ನೀಟ್ - ಎಂಡಿಎಸ್ 2019 - ಡಿಸಂಬರ್ 14, 2018
      • ಎಫ್‌ಎಂಜಿಇ - ಸ್ಕ್ರೀನಿಂಗ್ ಟೆಸ್ಟ್ - ಡಿಸಂಬರ್ 14, 2018
        • ಡಿಎನ್‌ಬಿ - ಪಿಡಿಸಿಇಟಿ - ಡಿಸಂಬರ್ 14, 2018
        • ಪರೀಕ್ಷೆ ವಿಧಾನ

          ಪರೀಕ್ಷೆ ವಿಧಾನ

          ನೀಟ್ ಪಿಜಿ ಮತ್ತು ನೀಟ್ ಎಂಡಿಎಸ್ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. ಈ ಪರೀಕ್ಷೆಗಳ ಸಂಪೂರ್ಣ ಮಾಹಿತಿಯನ್ನ ಸದ್ಯದಲ್ಲೇ ಬೋರ್ಡ್ ರಿಲೀಸ್ ಮಾಡಲಿದೆ. ಇದರಲ್ಲಿ ಪರೀಕ್ಷೆಗೆ ಸಂಬಂಧಪಟ್ಟ ಎಲ್ಲಾ ಪ್ರಮುಖ ದಿನಾಂಕಗಳು, ವಯೋಮಿತಿ, ಅರ್ಹತೆ, ವೇಳಾಪಟ್ಟಿ ಎಲ್ಲವೂ ಒಳಗೊಂಡಿರುತ್ತದೆ. ಹಾಗಾಗಿ ಅಭ್ಯರ್ಥಿಗಳು ಆಗಾಗ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ.

          ನೀಟ್ ಯುಜಿ 2019 ಪರೀಕ್ಷೆಯ ಪ್ರಮುಖ ದಿನಾಂಕಗಳು

          ನೀಟ್ ಯುಜಿ 2019 ಪರೀಕ್ಷೆಯ ಪ್ರಮುಖ ದಿನಾಂಕಗಳು

          • ಪರೀಕ್ಷೆ ವಿಧಾನ: ಲಿಖಿತ ಪರೀಕ್ಷೆ
            • ನೊಂದಣಿ ದಿನಾಂಕ: ನವಂಬರ್ 1 ರಿಂದ 30, 2018
              • ಪ್ರವೇಶ ಪತ್ರ ಡೌನ್‌ಲೋಡ್ ದಿನಾಂಕ: ಎಪ್ರಿಲ್ 15, 2019
                • ಪರೀಕ್ಷೆ ದಿನಾಂಕ: ಮೇ.5, 2019
                  • ಫಲಿತಾಂಶ ದಿನಾಂಕ: ಜೂನ್ 5, 2019

<strong>Also Read: ಸ್ಟೈಫಂಡ್ರಿ ಟ್ರೈನೀ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ</strong>Also Read: ಸ್ಟೈಫಂಡ್ರಿ ಟ್ರೈನೀ ಹುದ್ದೆಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
National Board of Examination (NBE), which was established in 1975 with an objective to improve the quality of medical education, has released the exam dates for the National Eligibility-cum-Entrance Test Post Graduate (NEET-PG) 2019, NEET MDS 2019, Foreign Medical Graduate Examination (FMGE) Screening Test and DNB Post Diploma CET (DNB-PDCET)
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X