ನೀಟ್ ಎಂಡಿಎಸ್ 2019 ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆ ಆರಂಭ

ಡೆಂಟಲ್ ಸರ್ಜರಿ ಸ್ನಾತಕೋತ್ತರ ಪದವಿ ಪರೀಕ್ಷೆಯ ಆನ್‌ಲೈನ್ ಅರ್ಜಿ ಭರ್ತಿ ಕ್ರಿಯೆ ಇದೀಗ ಪ್ರಾರಂಭವಾಗಿದೆ.

By Nishmitha Bekal

ಡೆಂಟಲ್ ಸರ್ಜರಿ ಸ್ನಾತಕೋತ್ತರ ಪದವಿ ಪರೀಕ್ಷೆಯ ಆನ್‌ಲೈನ್ ಅರ್ಜಿ ಭರ್ತಿ ಕ್ರಿಯೆ ಇದೀಗ ಪ್ರಾರಂಭವಾಗಿದೆ. ಅಭ್ಯರ್ಥಿಗಳು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಶನ್ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ, ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ನವಂಬರ್ 6, 2018 ಕೊನೆಯ ದಿನಾಂಕ. ಇನ್ನು ಈ ಪರೀಕ್ಷೆಯು ಡಿಸಂಬರ್ 14 ರಂದು ನಡೆಯಲಿದೆ.

ನೀಟ್ ಎಂಡಿಎಸ್ 2019 ಆನ್‌ಲೈನ್ ಅರ್ಜಿ ಭರ್ತಿ ಪ್ರಕ್ರಿಯೆ ಆರಂಭ

More Read: ದಿ ಶಿಪ್ಪಿಂಗ್ ಕಾರ್ಪೋರೇಶನ್ ಲಿಮಿಟೆಡ್‌ನಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿ ಆಹ್ವಾನ

ನೀಟ್ -ಪಿಜಿ 2019 ಮತ್ತು ನೀಟ್ -ಎಂಡಿಎಸ್ 2019 ಪರೀಕ್ಷೆಯು ಒಂದೇ ದಿನ ನಡೆಯಲಿದ್ದು, ಒಂದೇ ಸೆಶನ್ ನಲ್ಲಿ ಮುಗಿಯಲಿದೆ ಕೂಡಾ. ಇನ್ನು ಈ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿರುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ/ಒಬಿಸಿ ಕೆಟಗರಿ ಅಭ್ಯರ್ಥಿಗಳು: ರೂ 3750
  • ಎಸ್‌ಸಿ/ಎಸ್‌ಟಿ/ಪಿಡ್ಬ್ಯುಡಿ (ಪಿಹೆಚ್) ಅಭ್ಯರ್ಥಿಗಳು : ರೂ 2750

ನೀಟ್ ಪರೀಕ್ಷೆ ಮಾದರಿ:

ಈ ನೀಟ್ ಪರೀಕ್ಷೆಯು 3 ಗಂಟೆಯ ಪರೀಕ್ಷೆಯಾಗಿದ್ದು, ಫಿಸಿಕ್ಸ್ಮ ಕೆಮೆಸ್ಟ್ರಿ ಹಾಗೂ ಬಯಾಲಾಜಿ ವಿಷಯಕ್ಕೆ ಸಂಬಂಧಪಟ್ಟಂತೆ ಈ ಪರೀಕ್ಷೆಯಲ್ಲಿ ಕೇಳಲಾಗುತ್ತದೆ. ಒಟ್ಟು 180 ಪ್ರಶ್ನೆಗಳಿದ್ದು, 90 ಪ್ರಶ್ನೆಗಳು ಬಯಾಲಾಜಿಯಿಂದ, ಇನ್ನುಳಿದ ಪ್ರಶ್ನೆಗಳು ಫಿಸಿಕ್ಸ್ ಹಾಗೂ ಕೆಮೆಸ್ಟ್ರಿಯಿಂದ ಕೇಳಲಾಗುತ್ತದೆ. ಸರಿಯಾದ ಉತ್ತರಕ್ಕೆ 4 ಅಂಕಗಳಿದ್ದು, ತಪ್ಪು ಉತ್ತರಕ್ಕೆ ನೆಗಟೀವ್ ಅಂಕಗಳು ಇವೆ.

More Read: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ : ಡೈರೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

More News  

For Quick Alerts
ALLOW NOTIFICATIONS  
For Daily Alerts

English summary
National Board of Examination (NBE) has started the application process for NEET MDS 2019. NEET MDS is a national-level entrance examination conducted for admission to MDS programme. Just like NEET MBBS and NEET PG, NEET MDS is also a single-window entrance examination for admission to MDS programme across the country.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+