ಇಂದು ಎನ್‌ಸಿಇಆರ್ ಟಿ - ಸಿಇಇ ಎಕ್ಸಾಂ ಫಲಿತಾಂಶ ಪ್ರಕಟ ಸಾಧ್ಯತೆ

ಇಂದು ಎನ್‌ಸಿಇಆರ್ ಟಿ - ಸಿಇಇ ಎಕ್ಸಾಂ ಫಲಿತಾಂಶ ಪ್ರಕಟ ಸಾಧ್ಯತೆ. ದಿ ನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಶನ್ ರಿಸರ್ಚ್ ಆಂಡ್ ಟ್ರೈನಿಂಗ್ ಇಂದು ಕಾಮನ್ ಎಂಟ್ರೇಂಸ್ ಎಕ್ಸಾಮಿನೇಶನ್ ಫಲಿತಾಂಶ ಪ್ರಕಟಿಸಲಿದೆ.

ದಿ ನ್ಯಾಷನಲ್ ಕೌನ್ಸಿಲ್ ಆಫ್ ಎಜ್ಯುಕೇಶನ್ ರಿಸರ್ಚ್ ಆಂಡ್ ಟ್ರೈನಿಂಗ್ ಇಂದು ಕಾಮನ್ ಎಂಟ್ರೇಂಸ್ ಎಕ್ಸಾಮಿನೇಶನ್ ಫಲಿತಾಂಶ ಪ್ರಕಟಿಸಲಿದೆ. ಫಲಿತಾಂಶವನ್ನ ವಿದ್ಯಾರ್ಥಿಗಳು ಆಫೀಶಿಯಲ್ ಸೈಟ್ https://ncert-cee.kar.nic.in/ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಎನ್‌ಸಿಇಆರ್ ಟಿ - ಸಿಇಇ ಎಕ್ಸಾಂ ಫಲಿತಾಂಶ ಪ್ರಕಟ ಸಾಧ್ಯತೆ

ಎನ್‌ಸಿಇಆರ್ ಟಿ ಸಿಇಇ 2018 ಪರೀಕ್ಷೆಯು ಜೂನ್ ತಿಂಗಳಲ್ಲಿ ನಡೆದಿದ್ದು, ದೇಶದ ೩೫ ನಗರಗಳಲ್ಲಿ ಈ ಪರೀಕ್ಷೆ ನಡೆದಿದೆ. ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳಲ್ಲಿ ಬಿಎಸ್ಸಿ - ಬಿಎಡ್,ಬಿಎ - ಬಿಎಡ್, ಎಂಸ್ಸಿ - ಎಂಎಡ್, ಬಿಎಡ್, ಎಂಎಡ್ ಕೋರ್ಸ್ ಗಳಿಗೆ ನಡೆಸುವ ಪ್ರವೇಶ ಪರೀಕ್ಷೆ ಇದಾಗಿದೆ. ಬಿಎಡ್, ಎಂಎಡ್ ಕೋರ್ಸ್ ಗಳ ಪ್ರವೇಶ ಪರೀಕ್ಷೆಯ ಫಲಿತಾಂಶ ಜುಲೈ 24 ರಂದು ಪ್ರಕಟಗೊಳ್ಳಲಿದೆ.

ಫಲಿತಾಂಶ ಚೆಕ್ ಮಾಡುವ ವಿಧಾನ:

ಈ ಕೆಳಗೆ ನೀಡಿರುವ ಸ್ಟೆಪ್ಸ್ ಮೂಲಕ ಫಲಿತಾಂಶ ಚೆಕ್ ಮಾಡಿಕೊಳ್ಳಿ

  • ಸ್ಟೆಪ್ 1: ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
  • ಸ್ಟೆಪ್ 2: ಹೋಮ್ ಪೇಜ್‌ನಲ್ಲಿ ಇರುವ CEE 2018 result ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಸ್ಕ್ರಿನ್ ಮೇಲೆ ಹೊಸ ಪೇಜ್ ತೆರೆದುಕೊಳ್ಳುತ್ತದೆ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಇನ್ನಿತ್ತರ ಮಾಹಿತಿ ನಮೂದಿಸಿ
  • ಸ್ಟೆಪ್ 4: ತೆರೆ ಮೇಲೆ ಫಲಿತಾಂಶ ಮೂಡುತ್ತದೆ
  • ಸ್ಟೆಪ್ 5: ಫಲಿತಾಂಶ ನೋಡಿದ ಬಳಿಕ ರಿಸಲ್ಟ್ ಪ್ರತಿಯ ಪ್ರಿಂಟೌಟ್ ತೆಗೆದುಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
The National Council Of Education Research and Training is likely to release tha common Entrance Examination Result Today. All The Candidates check the result on the official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+