Coronavirus Effect: ಎನ್‌ಸಿಇಆರ್ಟಿ 2020-21ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ರಿಲೀಸ್

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಎನ್‌ಸಿಇಆರ್ ಟಿ, ಎನ್‌ಟಿಎ ಮತ್ತು ಇತರೆ ಶಿಕ್ಷಣ ಮಂಡಳಿಗೆ 2020-21ನೇ ಸಾಲಿನ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ಬದಲಾಯಿಸುವಂತೆ ಹೆಚ್‌ಆರ್‌ಡಿ ಮಿನಿಸ್ಟರ್ ಕೇಳಿದ್ದರು. ಅದರ ಅನುಸಾರದಂತೆ ಎನ್‌ಸಿಇಆರ್ಟಿ ಹೊಸ ಕ್ಯಾಲೆಂಡರ್ ಬಿಡುಗಡೆ ಮಾಡಿದೆ.

2020-21ನೇ ಶೈಕ್ಷಣಿಕ ಸಾಲಿನ ಹೊಸ ಕ್ಯಾಲೆಂಡರ್ ಪ್ರಕಟ

ಕೊರೋನಾ ಸಮಸ್ಯೆಯಿಂದ ಲಾಕ್‌ಡೌನ್ ಇದ್ದು, ಮನೆಯಲ್ಲಿರುವ ವಿದ್ಯಾರ್ಥಿಗಳು ಈ ಹೊಸ ಕ್ಯಾಲೆಂಡರ್ ಅನುಸಾರ ಸಿದ್ಧತೆ ನಡೆಸಬಹುದಾಗಿದೆ. ದೇಶದಲ್ಲಿ ಲಾಕ್ಡೌನ್ ಮೇ 3 ವರೆಗೆ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಸಮಸ್ಯೆ ಎದುರಾಗಿದೆ. ಈ ಕಾರಣದಿಂದ ಹಲವು ಶಿಕ್ಷಣ ಸಂಸ್ಥೆಗಳು, ಮಂಡಳಿಗಳು ಬೇಸಿಗೆ ರಜೆಯನ್ನು ಕಡಿತಗೊಳಿಸುವ ಕ್ರಮದ ಬಗ್ಗೆ ಚಿಂತನೆ ನಡೆಸಿವೆ.

ಪ್ರಸ್ತುತ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ 9, 10, 11, 12 ನೇ ತರಗತಿ ಪಠ್ಯಕ್ರಮ ಕಡಿಮೆ ಮಾಡುವ ಮೂಲಕ ಬದಲಾವಣೆ ತರಲಿದೆ. ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ ತಕ್ಕಂತೆ ಈ ಮಾರ್ಪಾಡುಗಳನ್ನು ಮಾಡಲಾಗಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

2020-21ನೇ ಸಾಲಿನ ಶೈಕ್ಷಣಿಕ ಪಠ್ಯಕ್ರಮವನ್ನಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
NCERT released 2020-21 academic new calendar due to covid19.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X