ನವಂಬರ್ 1, 2018 ರಿಂದ ನೀಟ್ ಅರ್ಜಿ ಪ್ರಕ್ರಿಯೆ ಆರಂಭ

ನ್ಯಾಷನಲ್ ಎಲಿಜಿಬಿಲಿಟಿ ಎಂಟ್ರೇಸ್ ಟೆಸ್ಟ್ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ನವಂಬರ್ 1, 2018 ರಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

By Nishmitha Bekal

ನ್ಯಾಷನಲ್ ಎಲಿಜಿಬಿಲಿಟಿ ಎಂಟ್ರೇಸ್ ಟೆಸ್ಟ್ ಆನ್‌ಲೈನ್ ಅರ್ಜಿ ಪ್ರಕ್ರಿಯೆಯು ನವಂಬರ್ 1, 2018 ರಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಆಫೀಶಿಯಲ್ ಸೈಟ್ ವಿಸಿಟ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಪರೀಕ್ಷೆಯು ದೇಶದಾದ್ಯಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲು ಇರುವ ಬೆಸ್ಟ್ ದಾರಿಯಾಗಿದೆ. ಇನ್ನು ಈ ಪರೀಕ್ಷೆಯು ಮುಂದಿನ ವರ್ಷ ಮೇ 5 ರಂದು ನಡೆಯಲಿದ್ದು, ಪೆನ್ ಪೇಪರ್ ಪರೀಕ್ಷೆ ಇದಾಗಿದೆ. ಹಾಗೂ ಎಪ್ರಿಲ್ 15 ರಂದು ನಿಮಗೆ ಈ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಸಿಗಲಿದ್ದು, ಜೂನ್ 5 , 2019 ರಂದು ಈ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ.

ನವಂಬರ್ 1, 2018 ರಿಂದ ನೀಟ್ ಅರ್ಜಿ ಪ್ರಕ್ರಿಯೆ ಆರಂಭ

ನೀಟ್ 2019: ಅರ್ಜಿ ಸಲ್ಲಿಕೆ ಹೇಗೆ?

ಈ ಕೆಳಗಿನ ಸ್ಟೆಪ್ ಮೂಲಕ ನೀಟ್ 2019 ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ

  • ಸ್ಟೆಪ್ 1: ನೀಟ್ ಆಫೀಶಿಯಲ್ ಸೈಟ್‌ಗೆ ಲಾಗಿನ್ ಆಗಿ
  • ಸ್ಟೆಪ್ 2: ನೀಟ್ ಅರ್ಜಿ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಯೂಸರ್ ಐಡಿ ಹಾಗೂ ಪಾಸ್‌ವರ್ಡ್ ನಿಂದ ಲಾಗಿನ್ ಆಗಿ
  • ಸ್ಟೆಪ್ 4: ಕೇಳಿರುವ ಡೀಟೆಲ್ಸ್ ಭರ್ತಿ ಮಾಡಿ
  • ಸ್ಟೆಪ್ 5: ಬಳಿಕ ಸಬ್‌ಮಿಟ್ ಬಟನ್ ಕ್ಲಿಕ್ ಮಾಡಿ
  • ಸ್ಟೆಪ್ 6: ಮುಂದಿನ ರೆಫರೆನ್ಸ್ ಗಾಗಿ ಅರ್ಜಿಯ ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ

ನೀಟ್ 2019 ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ : ನವಂಬರ್ 1 ರಿಂದ ನವಂಬರ್ 30, 2018
  • ಪ್ರವೇಶ ಪತ್ರ ಡೌನ್‌ಲೋಡ್ : ಎಪ್ರಿಲ್ 15, 2019
  • ಪರೀಕ್ಷೆ ದಿನಾಂಕ: ಮೇ 5, 2019
  • ಫಲಿತಾಂಶ ದಿನಾಂಕ : ಜೂನ್ 5, 2019

More News  

For Quick Alerts
ALLOW NOTIFICATIONS  
For Daily Alerts

English summary
National Testing Agency, the conducting body of the National Eligibility cum Entrance Test (NEET), will kick-start the registrations for the exam on November 1. Candidates who are aiming to become a doctor can start registration for the exam through NTA's official website until November 30, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+