
ನ್ಯಾಷನಲ್ ಟೆಸ್ಟಿಂಗ್ ಏಜನ್ಸಿಯು ನೀಟ್ 2020 ಪರೀಕ್ಷೆಯ ಕೀ ಉತ್ತರಗಳನ್ನು ಪ್ರಕಟ ಮಾಡಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಕೀ-ಉತ್ತರಗಳನ್ನು ವೀಕ್ಷಿಸಬಹುದು.
ನೀಟ್ ಪರೀಕ್ಷೆಯನ್ನು ಸೆಪ್ಟೆಂಬರ್ 13 ರಂದು ನಡೆಸಲಾಗಿತ್ತು. ದೇಶದಾದ್ಯಂತ 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು 3,900 ಕೇಂದ್ರಗಳಲ್ಲಿ ನೀಟ್ 2020 ಪರೀಕ್ಷೆ ಬರೆದಿದ್ದರು.
ಅಭ್ಯರ್ಥಿಗಳು ಈ ಸರಿ ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆದರೆ ಆಕ್ಷೇಪಣೆ ಅರ್ಜಿಗಳನ್ನು ಸ್ವೀಕರಿಸುವ ಕುರಿತು, ಮುಂದಿನ ದಿನಗಳಲ್ಲಿ ನೊಟಿಸ್ ಪ್ರಕಟಿಸಲಾಗುತ್ತದೆ ಎಂದು ಪ್ರಸ್ತುತ ಪ್ರಕಟಣೆಯಲ್ಲಿ ತಿಳಿಸಿದೆ.
ಅಭ್ಯರ್ಥಿಗಳು ಪರೀಕ್ಷಾ ಕೀ ಉತ್ತರಗಳನ್ನು ನೇರವಾಗಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
For Quick Alerts
For Daily Alerts
English summary
NTA released NEET 2020 answer key released in NTA official website.
Story first published: Saturday, September 26, 2020, 22:52 [IST]


Click it and Unblock the Notifications











