ದಿ ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್ ಇದೀಗ ನ್ಯಾಷನಲ್ ಎಂಟ್ರೇಂಸ್ ಕಂ ಎಲಿಜಬಿಲಿಟಿ ಟೆಸ್ಟ್ ಫಲಿತಾಂಶ ಪ್ರಕಟಿಸಿದೆ. ಯಾರೆಲ್ಲಾ ವಿದ್ಯಾರ್ಥಿಗಳು ಈ ಪರೀಕ್ಷೆ ಬರೆದಿದ್ದೀರೋ ಅವರೆಲ್ಲಾ ಇದೀಗ ಫಲಿತಾಂಶ ಚೆಕ್ ಮಾಡಬಹುದಾಗಿದೆ.

ಇಂದು ಮಧ್ಯಾಹ್ನ 2 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ಅಧೀಕೃತ ಹೇಳಿಕೆ ನೀಡಲಾಗಿತ್ತು, ಆದ್ರೆ ಬೋರ್ಡ್ ಅದಕ್ಕಿಂತ ಮುನ್ನ ಮಧ್ಯಾಹ್ನ 12.20 ಕ್ಕೆ ಫಲಿತಾಂಶ ಪ್ರಕಟಿಸಿದೆ.
ಎನ್ಇಇಟಿ ಫಲಿತಾಂಶ ಚೆಕ್ ಮಾಡುವುದು ಹೇಗೆ?
ಈ ಕೆಳಗಿನ ಸ್ಟೆಪ್ ಫಾಲೋ ಮಾಡುವ ಮೂಲಕ ಎನ್ಇಇಟಿ ಫಲಿತಾಂಶ ಚೆಕ್ ಮಾಡಬಹುದು
- ಸ್ಟೆಪ್ 1: ಸಿಬಿಎಸ್ಇ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ
- ಸ್ಟೆಪ್ 2: ಚೆಕ್ ಎನ್ಇಇಟಿ ಯುಜಿ ರಿಸಲ್ಟ್ 2018 ಲಿಂಕ್ ಮೇಲ್ ಕ್ಲಿಕ್ ಮಾಡಿ
- ಸ್ಟೆಪ್ 3: ಲಾಗಿನ್ ಫಾರ್ಮ್ ಪರದೆ ಮೇಲೆ ಮೂಡುತ್ತದೆ, ನಿಮ್ಮ ನೊಂದಣಿ ಸಂಖ್ಯೆಯನ್ನ ನಮೂದಿಸಿ
- ಸ್ಟೆಪ್ 4: ಸಬ್ಮಿಟ್ ಬಟನ್ ಕ್ಲಿಕ್ ಮಾಡಿ
- ಸ್ಟೆಪ್ 5: ಪರದೆ ಮೇಲೆ ಫಲಿತಾಂಶ ಪ್ರಕಟವಾಗುವುದು, ಫಲಿತಾಂಶವನ್ನ ಸೇವ್ ಮಾಡಿಟ್ಟುಕೊಳ್ಳಿ.
For Quick Alerts
For Daily Alerts
English summary
The Central Board of Secondary Education (CBSE) has released the results of the National Entrance cum Eligibility Test (NEET) today (June 4, 2018). The candidates who have written it can now check out the results online by following the procedure mentioned below
Story first published: Monday, June 4, 2018, 14:20 [IST]


Click it and Unblock the Notifications











