ನ್ಯೂ ಇಂಡಿಯಾ ಇಂಸುರೆನ್ಸ್ ಅಸಿಸ್ಟೆಂಟ್ ನೇಮಕಾತಿ... ಹಾಲ್‍ಟಿಕೇಟ್ ರಿಲೀಸ್!

ನ್ಯೂ ಇಂಡಿಯಾ ಇಂಸುರೆನ್ಸ್ ಅಸಿಸ್ಟೆಂಟ್ ನೇಮಕಾತಿಯ ಸಲುವಾಗಿ ನಡೆಯಲಿರುವ ಪರೀಕ್ಷೆಯ ಪ್ರವೇಶ ಪತ್ರ ಇದೀಗ ರಿಲೀಸ್ ಆಗಿದೆ

ನ್ಯೂ ಇಂಡಿಯಾ ಇಂಸುರೆನ್ಸ್ ಅಸಿಸ್ಟೆಂಟ್ ನೇಮಕಾತಿಯ ಸಲುವಾಗಿ ನಡೆಯಲಿರುವ ಪರೀಕ್ಷೆಯ ಪ್ರವೇಶ ಪತ್ರ ಇದೀಗ ರಿಲೀಸ್ ಆಗಿದೆ. ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳು ಆಫೀಶಿಯಲ್ ವೆಬ್‍ಸೈಟ್‍ಗೆ ವಿಸಿಟ್ ಮಾಡಿ, ಪ್ರವೇಶ ಪತ್ರವನ್ನ ಡೌನ್‍ಲೋಡ್ ಮಾಡಿಕೊಳ್ಳತಕ್ಕದ್ದು.

ನ್ಯೂ ಇಂಡಿಯಾ ಇಂಸುರೆನ್ಸ್ ಅಸಿಸ್ಟೆಂಟ್ ನೇಮಕಾತಿ... ಹಾಲ್‍ಟಿಕೇಟ್ ರಿಲೀಸ್!

ಅಸಿಸ್ಟೆಂಟ್ ಹುದ್ದೆಗೆ ನಡೆಯಲಿರುವ ಈ ಪರೀಕ್ಷೆಯು ಸೆಪ್ಟಂಬರ್ 8, 2018ರಂದು ನಡೆಯಲಿದೆ. ನ್ಯೂ ಇಂಡಿಯಾ ಇಂಸುರೆನ್ಸ್ ಕಂಪನಿಯಲ್ಲಿ ಒಟ್ಟು 685 ಹುದ್ದೆಗಳಿಗೆ ಈ ಪರೀಕ್ಷೆ ನಡೆಯಲಿದೆ. ಸೆಪ್ಟಂಬರ್ 8 , 2018 ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಲು ಇರುವ ಕೊನೆಯ ದಿನಾಂಕವಾಗಿದೆ.

ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳುವುದು ಹೇಗೆ:


ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡುವುದರ ಮೂಲಕ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಬಹುದು.

  • ಸ್ಟೆಪ್ 1: ಆಫೀಶಿಯಲ್ ವೆಬ್‍ಸೈಟ್‍ಗೆ ವಿಸಿಟ್ ಮಾಡಿ newindia.co.in
  • ಸ್ಟೆಪ್ 2: ಹೋಮ್‍ಪೇಜ್‍ನಲ್ಲಿ ಇರುವ ರಿಕ್ರ್ಯುಟ್‍ಮೆಂಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಡೌನ್‍ಲೋಡ್ ಕಾಲ್‍ಲೆಟರ್ ಫಾರ್ ಟೈರ್ 1 (ಪ್ರೆಲಿಮಿನರಿ ಎಕ್ಸಾಂ) ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 4: ರಿಜಿಸ್ಟ್ರೇಶನ್ ನಂಬರ್ ಹಾಗೂ ಪಾಸ್‍ವರ್ಡ ಹಾಕಿ ಲಾಗಿನ್ ಆಗಿ
  • ಸ್ಟೆಪ್ 5: ಸ್ಕ್ರೀನ್ ಮೇಲೆ ಕಾಲ್ ಲೆಟರ್ ಮೂಡುತ್ತದೆ
  • ಸ್ಟೆಪ್ 6: ಪ್ರವೇಶ ಪತ್ರವನ್ನ ಡೌನ್‍ಲೋಡ್ ಮಾಡಿಕೊಳ್ಳಿ

More News  

For Quick Alerts
ALLOW NOTIFICATIONS  
For Daily Alerts

English summary
The Tier 1 Preliminary examination of the recruitment for the post of Assistant is scheduled to be conducted on 8th September 2018. New India Insurance Company aims to fill 685 vacancies for the post of Assistant in Class III cadre from open market. The last date to download the admit card is 8th September 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+