NIOS Board Exam 2021 : ಜೂನ್ 2021ರ ಬೋರ್ಡ್ ಪರೀಕ್ಷೆಗೆ ಶುಲ್ಕ ಪಾವತಿ ದಿನಾಂಕ ವಿಸ್ತರಣೆ

ಎನ್‌ಐಓಎಸ್ ಜೂನ್ 2021ರ ಪರೀಕ್ಷೆಗೆ ಶುಲ್ಕ ಪಾವತಿ ಅವಧಿ ವಿಸ್ತರಣೆ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್, ಎನ್‌ಐಓಎಸ್ ಜೂನ್ 2021ರ ಬೋರ್ಡ್ ಪರೀಕ್ಷೆಗೆ ಶುಲ್ಕ ಪಾವತಿಸಲು ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಎನ್‌ಐಓಎಸ್ 10 ಮತ್ತು 12ನೇ ತರಗತಿ ಜೂನ್ ಪರೀಕ್ಷೆಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು ವೆಬ್‌ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಮತ್ತು ಶುಲ್ಕವನ್ನು ಮೇ 15,2021ರೊಳಗೆ ಪಾವತಿಸಬಹುದು.

ಎನ್‌ಐಒಎಸ್ ಟ್ವೀಟ್ ನಲ್ಲಿ "ಪ್ರೀತಿಯ ಓದುಗರೇ, ಸೆಕೆಂಡರಿ ಮತ್ತು ಸೀನಿಯರ್ ಸೆಕೆಂಡರಿ ಜೂನ್ 2021 ಪರೀಕ್ಷೆ ಶುಲ್ಕವನ್ನು ದಂಡ ಶುಲ್ಕ 1500/-ರೂ ಗಳೊಂದಿಗೆ ಮೇ 15,2021ರ ರಾತ್ರಿ 12 ಗಂಟೆಯೊಳಗೆ ಪಾವತಿಸಬಹುದು", ಎಂದು ಹೇಳಿದೆ.

ಎನ್‌ಐಒಎಸ್‌ 2021ರ ಬೋರ್ಡ್ ಪರೀಕ್ಷೆಯನ್ನು ಜೂನ್‌ ನಲ್ಲಿ ನಡೆಸಲಾಗುತ್ತದೆ. ಆದರೆ ಪರೀಕ್ಷೆಯ ನಿರ್ಧಿಷ್ಟ ದಿನಾಂಕವನ್ನು ಇನ್ನು ಪ್ರಕಟ ಮಾಡಬೇಕಿದೆ. ಈ ಹಿಂದೆ ಎನ್‌ಐಒಎಸ್ ಅರ್ಜಿ ಶುಲ್ಕವನ್ನು ಪಾವತಿಸಲು ಏಪ್ರಿಲ್ 18, 2021 ಕೊನೆಯ ದಿನವಾಗಿತ್ತು. ಇದೀಗ ಶುಲ್ಕ ಪಾವತಿಯ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.

More News  

For Quick Alerts
ALLOW NOTIFICATIONS  
For Daily Alerts

English summary
NIOS Board Exam 2021: NIOS extended the last date to submit exam fee for june 2021 exams. Fee submission window will now remain open till may 15.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+