
ಶಿಕ್ಷಣ ಸಚಿವಾಲಯ 2022ನೇ ಸಾಲಿನ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್) ಶ್ರೇಯಾಂಕ ಪಟ್ಟಿಯನ್ನು ಪ್ರತಿವರ್ಷದಂತೆ ಈ ವರ್ಷವೂ ಶುಕ್ರವಾರ ಪ್ರಕಟಿಸಲಾಗಿದ್ದು, ದೇಶದಲ್ಲಿನ ಅತ್ಯುತ್ತಮ ಸಂಸ್ಥೆಗಳಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಮದ್ರಾಸ್ ಮೊದಲ ಸ್ಥಾನವನ್ನು ಪಡೆದಿದೆ. ಒಟ್ಟಾರೆ ಎಲ್ಲಾ ವಿಭಾಗಗಳಲ್ಲಿ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಐಐಟಿ ಮದ್ರಾಸ್ ಟಾಪ್ ಸ್ಥಾನ ಪಡೆದಿದೆ. ಅಂತೆಯೇ ಐಐಎಸ್ಸಿ ಬೆಂಗಳೂರು ಭಾರತದ ಅಗ್ರ ವಿಶ್ವವಿದ್ಯಾಲಯ ಮತ್ತು ಸಂಶೋಧನಾ ವಿಭಾಗದಲ್ಲಿ ನಂಬರ್ ಒನ್ ಆಗಿ ಉಳಿದಿದೆ.
ಬೋಧನೆ, ಸಂಶೋಧನೆ, ಸಂಪನ್ಮೂಲ ಸಂಗ್ರಹ, ವೃತ್ತಿಪರತೆ ಮತ್ತು ಕಲಿಕೆಯ ಗುಣಮಟ್ಟವನ್ನು ಆಧರಿಸಿ ಕೇಂದ್ರ ಶಿಕ್ಷಣ ಸಚಿವಾಲಯ 'ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಫ್ರೇಮ್‌ವರ್ಕ್' (ಎನ್‌ಐಆರ್‌ಎಫ್) ಕಳೆದ ಏಳು ವರ್ಷಗಳಿಂದ ರ್‍ಯಾಂಕಿಂಗ್ ಪಟ್ಟಿಯನ್ನು ಸಿದ್ಧಪಡಿಸುತ್ತಿದೆ. 2022ನೇ ಸಾಲಿನ ರ್‍ಯಾಂಕಿಂಗ್ ಪಟ್ಟಿಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಬಿಡುಗಡೆ ಮಾಡಿದ್ದಾರೆ.
ಎನ್‌ಐಆರ್ಎಫ್ ಶ್ರೇಯಾಂಕ 2022 : ಐಐಟಿ ಮದ್ರಾಸ್ ಅಗ್ರ ಸ್ಥಾನ : ಸಂಪೂರ್ಣ ಪಟ್ಟಿ ಇಲ್ಲಿದೆ
ಒಟ್ಟಾರೆ ಎಲ್ಲಾ ವಿಭಾಗದಲ್ಲಿ ಐಐಟಿ ಮದ್ರಾಸ್ ಮತ್ತೊಮ್ಮೆ ಅಗ್ರ ಸ್ಥಾನ ಪಡೆದುಕೊಂಡಿದೆ. ಒಟ್ಟಾರೆ ಅಗ್ರ ಸ್ಥಾನ ಪಡೆದುಕೊಂಡ ಸಂಸ್ಥೆಗಳ ಪಟ್ಟಿ ಇಲ್ಲಿದೆ.

ಎನ್‌ಐಆರ್ಎಫ್ ಶ್ರೇಯಾಂಕ 2022 : ಅಗ್ರ ಸ್ಥಾನ ಪಡೆದ ವಿಶ್ವವಿದ್ಯಾನಿಲಯಗಳ ಪಟ್ಟಿ ಇಲ್ಲಿದೆ
ಎನ್‌ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್ಸಿ ಸಂಸ್ಥೆಯು ಪ್ರಥಮ ಸ್ಥಾನದಲ್ಲಿದೆ. ಅಗ್ರ ಸ್ಥಾನ ಪಡೆದುಕೊಂಡ ವಿಶ್ವವಿದ್ಯಾಲಯಗಳ ಪಟ್ಟಿ ಇಲ್ಲಿದೆ.

ಎನ್‌ಐಆರ್ಎಫ್ ಶ್ರೇಯಾಂಕ 2022: ಇಂಜಿನಿಯರಿಂಗ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದ ಸಂಸ್ಥೆಗಳು
ಎನ್‌ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡ ಸಂಸ್ಥೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಎನ್‌ಐಆರ್‌ಎಪ್ ಶ್ರೇಯಾಂಕ 2022 : ಫಾರ್ಮಾಸಿ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದ ಸಂಸ್ಥೆಗಳು
ಎನ್‌ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಫಾರ್ಮಾಸಿ ವಿಭಾಗದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡ ಸಂಸ್ಥೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಎನ್‌ಐಆರ್‌ಎಪ್ ಶ್ರೇಯಾಂಕ 2022 : ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದ ಸಂಸ್ಥೆಗಳು
ಎನ್‌ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡ ಸಂಸ್ಥೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಎನ್‌ಐಆರ್‌ಎಪ್ ಶ್ರೇಯಾಂಕ 2022 : ಭಾರತದಲ್ಲಿ ಅಗ್ರ ಸ್ಥಾನ ಕಾಲೇಜುಗಳ ಪಟ್ಟಿ
ಎನ್‌ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡ ಕಾಲೇಜುಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಎನ್‌ಐಆರ್‌ಎಪ್ ಶ್ರೇಯಾಂಕ 2022 : ಅಗ್ರ ಸ್ಥಾನ ಪಡೆದ ಕಾನೂನು ಕಾಲೇಜುಗಳ ಪಟ್ಟಿ
ಎನ್‌ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡ ಕಾನೂನು ಕಾಲೇಜುಗಳ ಪಟ್ಟಿ ಇಲ್ಲಿದೆ.

ಎನ್‌ಐಆರ್‌ಎಪ್ ಶ್ರೇಯಾಂಕ 2022 : ಅಗ್ರ ಸ್ಥಾನ ಪಡೆದ ವೈದ್ಯಕೀಯ ಕಾಲೇಜುಗಳ ಪಟ್ಟಿ
ಎನ್‌ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡ ವೈದ್ಯಕೀಯ ಕಾಲೇಜುಗಳ ಪಟ್ಟಿ ಇಲ್ಲಿದೆ.

ಎನ್‌ಐಆರ್‌ಎಪ್ ಶ್ರೇಯಾಂಕ 2022 : ಅಗ್ರ ಸ್ಥಾನ ಪಡೆದ ದಂತ ಕಾಲೇಜುಗಳ ಪಟ್ಟಿ
ಎನ್‌ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡ ದಂತ ಕಾಲೇಜುಗಳ ಪಟ್ಟಿ ಇಲ್ಲಿದೆ.

ಎನ್‌ಐಆರ್‌ಎಪ್ ಶ್ರೇಯಾಂಕ 2022 : ಆರ್ಕಿಟೆಕ್ಚರ್ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದ ಕಾಲೇಜುಗಳ ಪಟ್ಟಿ
ಎನ್‌ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಆರ್ಕಿಟೆಕ್ಚರ್ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡ ಕಾಲೇಜುಗಳ ಪಟ್ಟಿ ಇಲ್ಲಿದೆ.

ಎನ್‌ಐಆರ್‌ಎಪ್ ಶ್ರೇಯಾಂಕ 2022 : ಸಂಶೋಧನಾ ವಿಭಾಗದಲ್ಲಿ ಅಗ್ರ ಸ್ಥಾನ ಪಡೆದ ಕಾಲೇಜುಗಳ ಪಟ್ಟಿ
ಎನ್‌ಐಆರ್ಎಫ್ ಶ್ರೇಯಾಂಕ ಪಟ್ಟಿಯಲ್ಲಿ ಸಂಶೋಧನಾ ವಿಭಾಗದಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡ ಕಾಲೇಜುಗಳ ಪಟ್ಟಿ ಇಲ್ಲಿದೆ.



Click it and Unblock the Notifications











