NIRF Ranking 2022 Top Research Institutes : ಭಾರತದ ಅಗ್ರ ಸಂಶೋಧನಾ ಸಂಸ್ಥೆಗಳ ಪಟ್ಟಿ ಪ್ರಕಟ ; ಐಐಎಸ್ಸಿ ಬೆಂಗಳೂರು ಪ್ರಥಮ

ಎನ್‌ಐಆರ್‌ಎಫ್ ಶ್ರೇಯಾಂಕ : ಭಾರತದ ಅಗ್ರ ಸಂಶೋಧನಾ ಸಂಸ್ಥೆಗಳ ಪಟ್ಟಿ

ನ್ಯಾಷನಲ್ ಇನ್‌ಸ್ಟಿಟ್ಯೂಟ್ ರ್ಯಾಂಕಿಂಗ್ ಫ್ರೇಮ್‌ವರ್ಕ್, NIRF 2022ರ ಶ್ರೇಯಾಂಕಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ವಿಭಾಗಗಳಲ್ಲಿ ಅಗ್ರ ಸ್ಥಾನದಲ್ಲಿರುವ ಸಂಸ್ಥೆಗಳ ಪಟ್ಟಿಯನ್ನು ಘೋಷಿಸಲಾಗಿದ್ದು, ಈ ಪೈಕಿ ಸಂಶೋಧನಾ ವಿಭಾಗದಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, IISc ಬೆಂಗಳೂರು ಪ್ರಥಮ ಸ್ಥಾನವನ್ನು ಪಡೆದುಕೊಳ್ಳುವ ಮೂಲಕ ದೇಶದ ಉನ್ನತ ಸಂಶೋಧನಾ ಸಂಸ್ಥೆಯಾಗಿದೆ. ಟಾಪ್ ಎರಡರಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಐಐಟಿ ಮದ್ರಾಸ್ ಮತ್ತು ಇತರ ಸಂಸ್ಥೆಗಳು ಸ್ಥಾನವನ್ನು ಪಡೆದುಕೊಂಡಿವೆ.

ಎನ್‌ಐಆರ್‌ಎಫ್ ಶ್ರೇಯಾಂಕ : ಭಾರತದ ಅಗ್ರ ಸಂಶೋಧನಾ ಸಂಸ್ಥೆಗಳ ಪಟ್ಟಿ

NIRF ಸಂಶೋಧನಾ ಶ್ರೇಯಾಂಕಗಳು 2022 ರ ಸಂಪೂರ್ಣ ಪಟ್ಟಿ :

2021ರಲ್ಲಿಯೂ ಐಐಟಿ ಮದ್ರಾಸ್ ಮತ್ತು ಐಐಎಸ್‌ಸಿ ಬೆಂಗಳೂರು ನಡುವೆ ಕಠಿಣ ಪೈಪೋಟಿ ಇತ್ತು. ಆದರೆ ಐಐಎಸ್‌ಸಿ ಬೆಂಗಳೂರು ಪ್ರತಿ ವರ್ಷದಂತೆ ಈ ವರ್ಷವೂ ಅಗ್ರಸ್ಥಾನದಲ್ಲಿ ಕಾಯ್ದುಕೊಂಡಿದೆ.

NIRF ಶ್ರೇಯಾಂಕ 2022 : ಸಂಶೋಧನೆ ವಿಭಾಗದಲ್ಲಿ ಸ್ಥಾನ ಪಡೆದ ಉನ್ನತ ಸಂಸ್ಥೆಗಳು :

ಸಂಸ್ಥೆಯ ಹೆಸರು NIRF ಸಂಶೋಧನಾ ಶ್ರೇಯಾಂಕಗಳು 2022
IISc ಬೆಂಗಳೂರು 1
ಐಐಟಿ ಮದ್ರಾಸ್ 2
ಐಐಟಿ ದೆಹಲಿ 3

NIRF ಶ್ರೇಯಾಂಕಗಳು 2021: ಸಂಶೋಧನೆ ವಿಭಾಗದಲ್ಲಿ ಕಳೆದ ವರ್ಷ ಸ್ಥಾನ ಪಡೆದ ಉನ್ನತ ಸಂಸ್ಥೆಗಳು

ಸಂಸ್ಥೆಯ ಹೆಸರು NIRF ಸಂಶೋಧನಾ ಶ್ರೇಯಾಂಕಗಳು 2021
IISc ಬೆಂಗಳೂರು 1
ಐಐಟಿ ಮದ್ರಾಸ್ 2
ಐಐಟಿ ಬಾಂಬೆ 3
ಐಐಟಿ ದೆಹಲಿ 4
ಐಐಟಿ ಖರಗ್‌ಪುರ 5
ಐಐಟಿ ಕಾನ್ಪುರ 6
ಐಐಟಿ ರೂರ್ಕಿ 7
ಏಮ್ಸ್ 8

NIRF 2022ರ ಶ್ರೇಯಾಂಕ ಘೋಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರು ಅಖಿಲ ಭಾರತದ ಉನ್ನತ ಸಂಶೋಧನಾ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ.

More News  

For Quick Alerts
ALLOW NOTIFICATIONS  
For Daily Alerts

English summary
NIRF ranking 2022 has been released today. Here is the list of top research institutions of india.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+