ಜೆಇಇ 2020 ಮುಖ್ಯ ಪರೀಕ್ಷೆ ಬರೆಯುವವರಿಗೆ ಮಹತ್ವದ ಮಾಹಿತಿ

ಈ ಬಾರಿ ಜೆಇಇ ಮುಖ್ಯ 2020ರ ಪರೀಕ್ಷೆಗೆ ಅರ್ಹತೆ ಪಡೆದ ವಿದ್ಯಾರ್ಥಿಗಳು ಎನ್‌ಐಟಿ ಮತ್ತು ಸಿಎಫ್‌ಟಿಐ ಪ್ರವೇಶ ಪಡೆಯಲು 12ನೇ ತರಗತಿಯಲ್ಲಿ ಶೇ .75 ರಷ್ಟು ಅಂಕಗಳು ಪಡೆದಿರಬೇಕು ಎಂದು ನಿಯಮವಿಲ್ಲ.

ಜೆಇಇ ಪರೀಕ್ಷೆ ಬರೆಯುವವರಿಗೆ ಮಹತ್ವದ ಮಾಹಿತಿ

ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಅವರು "ದೇಶದಾದ್ಯಂತ ಕೊರೋನಾ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳಿಗೂ ಶಿಕ್ಷಣದಲ್ಲಿ ಏರುಪೇರು ಆಗಿದೆ ಹಾಗಾಗಿ ಈ ವಿನಾಯಿತಿಯನ್ನು ನೀಡಲಾಗಿದೆ" ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ, ಜೆಇಇ ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದರ ಹೊರತಾಗಿ ಎನ್‌ಐಟಿಗಳು ಮತ್ತು ಇತರ ಸಿಎಫ್‌ಟಿಐಗಳಲ್ಲಿ ಪ್ರವೇಶಕ್ಕಾಗಿ 12 ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇಕಡಾ 75 ಅಂಕಗಳನ್ನು ಗಳಿಸುವುದು ಅಥವಾ ಅರ್ಹತಾ ಪರೀಕ್ಷೆಗಳಲ್ಲಿ ಅಗ್ರ 20 ಪ್ರತಿಶತದವರಲ್ಲಿ ಸ್ಥಾನ ಪಡೆಯಬೇಕಿತ್ತು . ಆದರೆ ಪ್ರಸ್ತುತ ಕೋವಿಡ್ ಸಮಸ್ಯೆಯಿಂದಾಗಿ ಅರ್ಹತಾ ಮಾನದಂಡವನ್ನು ಸಡಿಲಿಸಲು ಕೇಂದ್ರ ಆಸನ ಹಂಚಿಕೆ ಮಂಡಳಿ (ಸಿಎಸ್‌ಎಬಿ) ನಿರ್ಧರಿಸಿದೆ ಎಂದು ಮಾನವ ಸಂಪನ್ಮೂಲ ಸಚಿವರು ತಿಳಿಸಿದ್ದಾರೆ. ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿರುವ ಜೆಇಇ ಮೇನ್ಸ್ /ಮುಖ್ಯ 2020 ಪರೀಕ್ಷೆ ಇದೇ ಸೆಪ್ಟೆಂಬರ್‌ 1 ರಿಂದ 6,2020ರವರೆಗೆ ನಿಗದಿಯಾಗಿದೆ.

For Quick Alerts
ALLOW NOTIFICATIONS  
For Daily Alerts

English summary
NITS And CFTIs will select the students based on jee advanced marks. There is no mandatory 75 percent Marks in Second Puc.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X