ಈಶಾನ್ಯ ಫ್ರಾಂಟೀಯರ್ ರೈಲ್ವೆ ಇಲಾಖೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 38 ರ ಒಳಗಿರಬೇಕು. ಹುದ್ದೆಯ ವೇತನ, ಅರ್ಜಿ ಸಲ್ಲಿಕೆ ಹೇಗೆ, ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಸೇರಿದಂತೆ ಹುದ್ದೆಗೆ ಸಂಬಂಧಪಟ್ಟ ಕಂಪ್ಲೀಟ್ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.
ಉದ್ಯೋಗಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ

| CRITERIA | DETAILS |
| Name Of The Posts | ಸ್ಕೌಟ್ ಮತ್ತು ಗೈಡ್ |
| Organisation | ಈಶಾನ್ಯ ಫ್ರಾಂಟೀರ್ ರೈಲ್ವೆ ಇಲಾಖೆ |
| Educational Qualification | 10 ಅಥವಾ 12ನೇ ತರಗತಿ ಪಾಸಾಗುವುದರ ಜೊತೆಗೆ ಐಐಟಿಯ ಸರ್ಟಿಫಿಕೇಟ್ ಹೊಂದಿರಬೇಕು |
| Experience | ಹುದ್ದೆಯ ಅನುಸಾರ |
| Skills Required | ಟೆಕ್ನಿಕಲ್ ಸ್ಕಿಲ್ಸ್ |
| Job Location | ಭಾರತ |
| Salary Scale | 7 ಪೇ ಮ್ಯಾಟ್ರಿಕ್ಸ್ |
| Industry | ರೈಲ್ವೆ |
| Application Start Date | December 15, 2018 |
| Application End Date | January 14, 2019 |
ಅರ್ಜಿ ಸಲ್ಲಿಕೆ ಹೇಗೆ:
ಈಶಾನ್ಯ ಫ್ರಾಂಟಿಯರ್ ರೈಲ್ವೆ ಇಲಾಖೆ 2018ರ ನೇಮಕಾತಿಗೆ ಅರ್ಜಿ ಸಲ್ಲಿಸುವುದು ಹೇಗೆ
ಈ ಕೆಳಗಿನ ಸ್ಪೆಪ್ ಮೂಲಕ ಅರ್ಜಿ ಸಲ್ಲಿಸಬಹುದು
ಸ್ಟೆಪ್ 1: ಈಶಾನ್ಯ ಫ್ರಾಂಟೀಯರ್ ರೈಲ್ವೆ ಅಧಿಕೃತ ವೆಬ್‍ಸೈಟ್‍ಗೆ ಲಾಗಿನ್ ಆಗಿ
ಸ್ಟೆಪ್ 2: ಸಾಮಾನ್ಯ ಮಾಹಿತಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನೇಮಕಾತಿ ಅಧಿಸೂಚನೆ ಆಯ್ಕೆ ಮಾಡಿ
ಸ್ಟೆಪ್ 4: ಲಿಂಕ್ ಮೇಲೆ ಕ್ಲಿಕ್ ಮಾಡಿ ಸವಿರವನ್ನು ಓದಿಕೊಳ್ಳಿ
2018-19ರ ರ ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದ ಮಾಹಿತಿಯನ್ನು ಪಡೆಯಲು
ಸ್ಟೆಪ್ 5: ಇಲ್ಲಿ ವಿವರವಾದ ಪ್ರಕಟಣೆಯು ತೆರೆಯುತ್ತದೆ. ಎಚ್ಚರಿಕೆಯಿಂದ ಓದಿಕೊಳ್ಳಿ
ಸ್ಪೆಪ್ 6: ಸ್ಕ್ರೀನ್‍ನ ಸ್ಕ್ರೋಲ್ ಮಾಡಿ ಅರ್ಜಿಯನ್ನು ಗುರುತಿಸಿಕೊಳ್ಳಿ
ಸ್ಟೆಪ್7: ಅರ್ಜಿಯನ್ನು ಸೇವ್ ಮಾಡಿಕೊಂಡು,ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
ಸ್ಟೆಪ್ 8: ಅರ್ಜಿಯಲ್ಲಿ ಕೇಳಿರುವ ಎಲ್ಲಾ ಡೀಟೇಲ್ಸ್ ಭರ್ತಿ ಮಾಡಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
ಅರ್ಜಿ ವಿಳಾಸ:
ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ
ಅಸಿಸ್ಟೆಂಟ್ ಪರ್ಸನಲ್ ಆಫೀಸರ್
ಎನ್.ಎಫ್.ರೈಲ್ವೆ ಹೆಚ್.ಕ್ಯೂ,
ಮಲಿಗಾನ್, ಗುವಾಹಟಿ- 781011,
ಹುದ್ದೆಯ ಬಗೆಗೆ ಮತ್ತಷ್ಟು ಮಾಹಿತಿಯನ್ನು ತಿಳಿಯಲು ಈ ಲಿಂಕ್ ಫಾಲೋ ಮಾಡಿ
httpwww.nfr.indianrailways.gov.in/cris//uploads/files/1545135628886-Scouts%20&%20Guides%20Notification%202018-19.pdf


Click it and Unblock the Notifications











