ಡಿಸಂಬರ್‍ನಲ್ಲಿ ಯುಜಿಸಿ, ನೆಟ್ ಪರೀಕ್ಷೆ ದಿನಾಂಕ ನಿಗಧಿ!

ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇದೀಗ ಮುಂದಿನ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್‍ಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ಮುಂದಿನ ಡಿಸಂಬರ್ ತಿಂಗಳಿನಲ್ಲಿ ಯುಜಿಸಿ ನೆಟ್ ಪರೀಕ್ಷೆ ಆಯೋಜಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಿಸಂಬರ್‍ನಲ್ಲಿ ಯುಜಿಸಿ, ನೆಟ್ ಪರೀಕ್ಷೆ ದಿನಾಂಕ ನಿಗಧಿ!

 

ಸೆಂಟ್ರಲ್ ಬೋರ್ಡ ಆಫ್ ಸೆಕಂಡಿರಿ ಎಜ್ಯುಕೇಶನ್ ಬೋರ್ಡ ಕಳೆದ ಬಾರಿಯ ಅಂದ್ರೆ ಜುಲೈ 8 ರಂದು ನಡೆದ ಯುಜಿಸಿ ನೆಟ್ ಪರೀಕ್ಷೆ, ಫಲಿತಾಂಶ ಮುಂತಾದ ವ್ಯವಹಾರ ಉಸ್ತುವಾರಿ ನೋಡಿಕೊಂಡಿತ್ತು. ಯುಜಿಸಿ ನೆಟ್ ಪರೀಕ್ಷೆಯು ವರ್ಷಕ್ಕೆ ಎರಡು ಬಾರಿ ನಡೆಯಲಿದೆ ಎಂದು ಇತ್ತೀಚೆಗಷ್ಟೇ ಹೆಚ್‍ಆರ್‍ಡಿ ಮಿನಿಸ್ಟರ್ ನಿರ್ಧಾರ ಕೈಗೊಂಡಿದ್ದರು.

ಏರ್ ಇಂಡಿಯಾ ಲಿಮಿಟೆಡ್ ನೇಮಕಾತಿಯಲ್ಲಿ ನೇರ ನೇಮಕಾತಿ ಮೂಲಕ ಅರ್ಜಿ ಆಹ್ವಾನ

ಇದೀಗ ಮುಂದಿನ ಯುಜಿಸಿ ನೆಟ್ ಪರೀಕ್ಷೆಯು ಡಿಸಂಬರ್ 9 ರಿಂದ 23 ದಿನಾಂಕದ ಮಧ್ಯೆ ನಡೆಯಲಿದ್ದು. ಸೆಪ್ಟಂಬರ್ 1 ರಂದು ರಿಜಿಸ್ಟ್ರೇಶನ್ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ತಿಳಿಸಲಾಗಿದೆ. ಭಾರತೀಯ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್ ಆಫ್ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಜ್ಯೂನಿಯರ್ ರಿಸರ್ಚ ಫೆಲೋಶಿಪ್ ಗೆ ನಡೆಸುವ ಪರೀಕ್ಷೆ ಇದಾಗಿದೆ.

ಯುಜಿಸಿ ನೆಟ್ ಪರೀಕ್ಷೆಗೆ ಬೇಕಾಗಿರುವ ಅಂಕ:

ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ನೀವು ಕನಿಷ್ಟ ಶೇ.55 ಅಂಕ ಪಡೆದು ಪಾಸಾಗಿರಬೇಕು ಹಾಗೂ ನೀವು ಒಬಿಸಿ, ಎಸ್‍ಸಿ, ಎಸ್‍ಟಿ ಅಭ್ಯರ್ಥಿಗಳಾಗಿದ್ದರೆ, ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ಕನಿಷ್ಟ ಶೇ.50 ಅಂಕ ಗಳಿಸಬೇಕು.

ಯುಜಿಸಿ ನೆಟ್ ಪರೀಕ್ಷೆಯ ಪ್ರಮುಖ ದಿನಾಂಕಗಳು:

ರಿಜಿಸ್ಟ್ರೇಶನ್ ದಿನಾಂಕ: ಸೆಪ್ಟಂಬರ್ 1 ರಿಂದ 30, 2018

ಅಡ್ಮಿಟ್ ಕಾರ್ಡ ಡೌನ್‍ಲೋಡ್ ಮಾಡುವ ದಿನಾಂಕ : ನವಂಬರ್ 19, 2018

ಪರೀಕ್ಷೆ ದಿನಾಂಕ: ಡಿಸಂಬರ್ 9 ರಿಂದ 23, 2018

ಫಲಿತಾಂಶ ದಿನಾಂಕ: ಜನವರಿ 10, 2018

For Quick Alerts
ALLOW NOTIFICATIONS  
For Daily Alerts

English summary
The National Testing Agency (NTA), which was vested with the authority to conduct the National Eligibility Test (NET) from now onwards, has released the schedule for UGC NET December. The NTA will conduct UGC NET between December 9 and 23, 2018
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X