UGC NET 2019: ಅರ್ಜಿ ತಿದ್ದುಪಡಿಗೆ ಅವಕಾಶ.. ಅ.25 ಕೊನೆಯ ದಿನ

ಯುಜಿಸಿ ನೆಟ್ 2019ರ ಅರ್ಜಿಯ ತಿದ್ದುಪಡಿ ಮಾಡಬಹುದಾಗಿದ್ದು, ಇದೀಗ ತಿದ್ದುಪಡಿ ಲೈನ್ ತೆರೆದಿದ್ದು, ಈ ಬಾರಿ ಯಾರೆಲ್ಲಾ ಯುಜಿಸಿ ಪರೀಕ್ಷೆ ಬರೆಯಲಿದ್ದೀರೋ ಅವರೆಲ್ಲಾ ಆಫೀಶಿಯಲ್ ವೆಬ್‌ಸೈಟ್ ಗೆ ವಿಸಿಟ್ ಮಾಡಿ ಚೆಕ್ ಮಾಡಿಕೊಳ್ಳಬಹುದಾಗಿದೆ. ಅಕ್ಟೋಬರ್ 18 ರಿಂದ ಅಕ್ಟೋಬರ್ 25,2019ರವರೆಗೆ ತಿದ್ದುಪಡಿಗೆ ಅವಕಾಶವಿದೆ.

ಯುಜಿಸಿ ನೆಟ್ ಡಿಸೆಂಬರ್ 2019: ಅರ್ಜಿ ತಿದ್ದುಪಡಿಗೆ ಅವಕಾಶ

ಯುಜಿಸಿ ನೆಟ್ ಪರೀಕ್ಷೆಗೆ ರಿಜಿಸ್ಟರ್ ಮಾಡಿಕೊಂಡಿರುವ ಅಭ್ಯರ್ಥಿಗಳು, ತಮ್ಮ ಅರ್ಜಿಯಲ್ಲಿ ಏನಾದ್ರೂ ತಿದ್ದುಪಡಿ ಮಾಡುವುದಿದ್ದಲ್ಲಿ, ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ, ಅರ್ಜಿ ಸಂಖ್ಯೆ ಮತ್ತು ಪಾಸ್‌ವರ್ಡ್ ನಮೂದಿಸಿ. ಆಗ ಈಗಾಗಲೇ ನೀವು ಭರ್ತಿ ಮಾಡಿ ಸಲ್ಲಿಸಿರುವ ಅರ್ಜಿ ತೆರೆದುಕೊಳ್ಳುತ್ತದೆ. ಬೇಕಾದ ತಿದ್ದುಪಡಿ ಮಾಡಿಕೊಂಡು ಬಳಿಕ ಸಬ್‌ಮಿಟ್ ಮಾಡಿ.

ಯುಜಿಸಿ ನೆಟ್ ಪರೀಕ್ಷೆಯು ಡಿಸಂಬರ್ 2 ರಿಂದ 6,2019ರವರೆಗೆ ನಡೆಯಲಿದೆ. ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋಶಿಪ್ ಗಾಗಿ ನಡೆಸುವ ಪರೀಕ್ಷೆ ಇದಾಗಿದ್ದು,ನವೆಂಬರ್ 9,2019ರಂದು ಪರೀಕ್ಷೆಯ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಬಹುದಾಗಿದೆ. ಡಿಸೆಂಬರ್ 31,2019 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯುಜಿಸಿ ನೆಟ್ ಎನ್‌ಟಿಎ ಅಧಿಕೃತ ವೆಬ್‌ಸೈಟ್‌: https://ugcnet.nta.nic.in/webinfo/public/home.aspx

ಅಭ್ಯರ್ಥಿಗಳು ಅರ್ಜಿ ತಿದ್ದುಪಡಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

More News  

For Quick Alerts
ALLOW NOTIFICATIONS  
For Daily Alerts

English summary
The National Testing Agency (NTA) has released Online window to make necessary changes in the the UGC NET. The Application Form Activated from today. The candidates can make change through the official website. The National Eligibility Test (NET), which is conducted for determining the eligibility for Assistant Professor and Junior Research Fellowship (JRF) posts.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+