ಆ.8 ಮತ್ತು 9ಕ್ಕೆ ಪಿಜಿಸಿಇಟಿ ಪ್ರವೇಶ ಪರೀಕ್ಷೆ

2020ನೇ ಸಾಲಿನ ಎಂಬಿಎ, ಎಂಸಿಎ, ಎಂಇ, ಎಂಟೆಕ್‌, ಎಂಆರ್ಕ್‌ ಕೋರ್ಸ್‌ಗಳ ಪ್ರವೇಶಾತಿಗೆ ಪಿಜಿಸಿಇಟಿ ಪ್ರವೇಶ ಪರೀಕ್ಷೆಯನ್ನು ಆ. 8 ಮತ್ತು 9ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ.

ಪಿಜಿಸಿಇಟಿ ಪರೀಕ್ಷೆ ದಿನಾಂಕ ಪ್ರಕಟ

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಜೂ. 15ರಿಂದ ಜೂನ್ 28ರೊಳಗೆ ಸಲ್ಲಿಸಬಹುದು, ಜೂ. 30ರೊಳಗೆ ಶುಲ್ಕ ಪಾವ ತಿಸಬೇಕಿರುತ್ತದೆ.

ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ http://kea.kar.nic.in ನಲ್ಲಿ ಪಡೆಯ ಬಹುದು.

ವೇಳಾಪಟ್ಟಿ :

ಆ. 8ರಂದು ಎಂಇ/ ಎಂಟೆಕ್‌/ಎಂಆರ್ಕ್ ಕೋರ್ಸ್ ಗಳಿಗೆ ಹಾಗೂ ಆ. 9ರಂದು ಬೆಳಗ್ಗೆ ಎಂಸಿಎ ಮತ್ತು ಮಧ್ಯಾಹ್ನ ಎಂಬಿಎ ಕೋರ್ಸ್ ಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.

ಡಿಸಿಇಟಿ:

2020ನೇ ಸಾಲಿನ ಎರಡನೇ ವರ್ಷದ ಅಥವಾ ಮೂರನೇ ಸೆಮಿಸ್ಟರ್‌ ಎಂಜಿ ನಿಯ ರಿಗ್‌ ಕೋರ್ಸ್‌ಗಳ ಲ್ಯಾಟರಲ್‌ ಪ್ರವೇ ಶಾತಿಗೆ ಡಿಸಿಇಟಿ ಪ್ರವೇಶ ಪರೀಕ್ಷೆ ಯನ್ನು ಆ. 9ರಂದು ನಡೆಸ ಲಾಗು ವುದು. ಅಭ್ಯರ್ಥಿಗಳು ಅರ್ಜಿ ಗಳನ್ನು ಆನ್‌ಲೈನ್‌ ಮೂಲಕ ಜೂ. 30ರೊಳಗೆ ಸಲ್ಲಿಸಬಹುದು. ವೇಳಾಪಟ್ಟಿ ಪ್ರಾಧಿ ಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

For Quick Alerts
ALLOW NOTIFICATIONS  
For Daily Alerts

English summary
PGCET entrance exam will conduct on august 8 and august 9.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X