ಹಣಕ್ಕಾಗಿ ತಾನು ಸಹಿ ಮಾಡುವುದು ಎಂದ ಈ ನಟಿ ಜಾಬ್ ಗಳ ಬಗ್ಗೆ ಏನಂತಾರೆ ನೋಡಿ

ಹಣಕ್ಕಾಗಿ ತಾನು ಸಿನಿಮಾಗಳಿಗೆ ಸಹಿ ಮಾಡುವುದು ಎಂದು ಸಂದರ್ಶನವೊಂದರಲ್ಲಿ ಓಪನ್ ಆಗಿ ಹೇಳಿಕೆ ನೀಡಿದ ರಾಧಿಕಾ

ದುಡ್ಡು ಯಾರಿಗೆ ತಾನೇ ಬೇಡ ಹೇಳಿ.. ಈ ದುಡ್ಡಿಗಾಗಿ ಪ್ರತಿಯೊಬ್ಬರೂ ಹಗಲು ರಾತ್ರಿ ಅನ್ನದೇ ಶ್ರಮವಹಿಸಿ ದುಡಿಯುತ್ತಾರೆ. ಇದೇ ದುಡ್ಡಿನ ಅಗತ್ಯದ ಬಗ್ಗೆ ಇದೀಗ ಬಾಲಿವುಡ್ ನಟಿ ರಾಧಿಕಾ ಆಪ್ಟೆ ಕೂಡಾ ಮಾತನಾಡಿದ್ದಾರೆ. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಆಪ್ಟೆ ಈ ಬಗ್ಗೆ ಮಾತನಾಡಿದ್ದಾರೆ. ಅದೇನು ಎಂದು ತಿಳಿಯಲು ಮುಂದಕ್ಕೆ ಓದಿ.

ಹಣಕ್ಕಾಗಿ ತಾನು ಸಹಿ ಮಾಡುವುದು ಎಂದ ಈ ನಟಿ ಜಾಬ್ ಗಳ ಬಗ್ಗೆ ಏನಂತಾರೆ ನೋಡಿ

ಈಗಷ್ಟೇ ಮುಗಿಸಿದ್ದಾರೆ 3 ಪ್ರಾಜೆಕ್ಟ್

ಈಗಷ್ಟೇ ಮುಗಿಸಿದ್ದಾರೆ 3 ಪ್ರಾಜೆಕ್ಟ್

ಕಳೆದ ಕೆಲವು ವರ್ಷಗಳಿಂದ ಸಕ್ಸಸ್ ಎಂಬ ಪದವನ್ನ ತನ್ನ ಬುಟ್ಟಿಗೆ ಹಾಕಿಕೊಂಡು ಬರುತ್ತಿದ್ದಾರೆ ನಟಿ ರಾಧಿಕಾ ಆಪ್ಟೆ . ಫಸ್ಟ್‌ ಲಸ್ಟ್ ಸ್ಟೋರೀಸ್, ದಿ ಸ್ಯಾಕ್ರೇಡ್ ಗೇಮ್ಸ್ ಮತ್ತು ಫೈನಲಿ ಗೌಲ್ ಸೇರಿದಂತೆ ಒಟ್ಟು ಮೂರು ಪ್ರಾಜೆಕ್ಟ್ ಗಳನ್ನ ಈಗಷ್ಟೇ ಮುಗಿಸಿದ್ದಾರೆ ಈ ಚೆಲುವೆ

ಹಾರ್ಡ್ ವರ್ಕ್ ಬಗ್ಗೆ ಆಪ್ಟೆ ಮಾತು

ಹಾರ್ಡ್ ವರ್ಕ್ ಬಗ್ಗೆ ಆಪ್ಟೆ ಮಾತು

ತನ್ನ ಪ್ರಾಜೆಕ್ಟ್ ಬಗ್ಗೆ ಹಾಗೂ ಹಾರ್ಡ್ ವರ್ಕ್ ಬಗ್ಗೆ ಮಾತನಾಡಿದ ರಾಧಿಕಾ ಆಪ್ಟೆ. ಇತ್ತೀಚಿಗಿನ ಸಂದರ್ಶನವೊಂದರಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ಎಲ್ಲಾ ಸಕ್ಸಸ್ ಗೂ ಹಾರ್ಡ್ ವರ್ಕ್ ತುಂಬಾ ಅಗತ್ಯ ಎಂದಿದ್ದಾರೆ ರಾಧಿಕ ಆಪ್ಟೆ.

 

ಹಣಕ್ಕಾಗಿ ಸಿನಿಮಾ

ಹಣಕ್ಕಾಗಿ ಸಿನಿಮಾ

ಇನ್ನು ಈ ಸಂದರ್ಶನ ವೇಳೆ ತಾನು ಹಣಕ್ಕಾಗಿ ಸಿನಿಮಾಗಳಿಗೆ ಸಹಿ ಮಾಡುತ್ತೇನೆ ಎಂದಿದ್ದಾರೆ ರಾಧಿಕಾ. ಕೆಲವೊಮ್ಮೆ ತಿನ್ನಲು ಹಣ ಇರುವುದಿಲ್ಲ, ಅಷ್ಟೇ ಯಾಕೆ ನಮ್ಮ ಲೈಫ್ ಸ್ಟೈಲ್ ಹೀಗೆ ನಡೆಸಿಕೊಂಡು ಹೋಗಬೇಕಾದ್ರೆ ಅದಕ್ಕೆ ಹಣ ತುಂಬಾ ಅಗತ್ಯ ಹಾಗಾಗಿ ನಾನು ಹಣಕ್ಕಾಗಿ ಪ್ರಾಜೆಕ್ಟ್ ಗಳಿಗೆ ಸಹಿ ಮಾಡುತ್ತೇನೆ ಎಂದಿದ್ದಾರೆ.

 ಶೇ.100 ರಷ್ಟು ತೃಪ್ತಿ ನೀಡುವ ಜಾಬ್ ಇಲ್ಲವೇ ಇಲ್ಲ

ಶೇ.100 ರಷ್ಟು ತೃಪ್ತಿ ನೀಡುವ ಜಾಬ್ ಇಲ್ಲವೇ ಇಲ್ಲ

ಇನ್ನು ತಾನು ಹಣಕ್ಕಾಗಿ ಸಿನಿಮಾಗಳಿಗೆ ಸಹಿ ಹಾಕುವುದು ಎಂದಿರುವ ರಾಧಿಕಾ, ಕೇವಲ ಕಲಾವಿದರು ಮಾತ್ರವಲ್ಲ, ಪ್ರತಿಯೊಬ್ಬರೂ ಕೂಡಾ ಹಣಕ್ಕಾಗಿಯೇ ದುಡಿಯುವುದು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ ಈ ಜಗತ್ತಿನಲ್ಲಿ ಶೇ.100 ರಷ್ಟು ತೃಪ್ತಿ ನೀಡುವ ಜಾಬ್ ಯಾವುದು ಇಲ್ಲ ಎಂದಿದ್ದಾರೆ ರಾಧಿಕಾ

ಎಷ್ಟೇ ಅವಕಾಶವಿದ್ರೂ ಹಾರ್ಡ್ ವರ್ಕ್ ಅಗತ್ಯ

ಎಷ್ಟೇ ಅವಕಾಶವಿದ್ರೂ ಹಾರ್ಡ್ ವರ್ಕ್ ಅಗತ್ಯ

ನೀವು ಬೆಳ್ಳಿ ಸ್ಪೂನ್ ಬಾಯಲ್ಲಿ ಇಟ್ಟು ಬೆಳೆದವರಾಗಿರಬಹುದು, ನಿಮ್ಮ ಪ್ಲೇಟ್‌ನಲ್ಲಿ ತುಂಬಾ ಸಿನಿಮಾಗಳ ಲಿಸ್ಟ್ ಇರಬಹುದು, ಆದ್ರೆ ನೀವು ಕೂಡಾ ಹಾರ್ಡ್ ವರ್ಕ್ ಮಾಡಲೇ ಬೇಕು, ಬೆಳಗ್ಗೆ ಬೇಗ ಎದ್ದು, ಅಂದಿನ ಶೂಟ್ ಬಗ್ಗೆ ನೀವು ಸ್ಟಡಿ ಮಾಡದೇ ಇದ್ದರೆ ನಿಮ್ಮ ಲಕ್ ಯಾವುದು ವರ್ಕೌಟ್ ಆಗುವುದಿಲ್ಲ. ಬೆಸ್ಟ ಶೂಟ್ ಗಾಗಿ ಹಾಗೂ ನಿಮ್ಮ ಪರ್ಫೋಮೆನ್ಸ್ ಚೆನ್ನಾಗಿ ಬರುವಂತಾಗ ಬೇಕೆಂದಾದ್ರೆ ಹಾರ್ಡ್ ವರ್ಕ್ ಮಾಡಲೇ ಬೇಕು ಎಂದಿದ್ದಾರೆ ಈ ಚೆಲುವೆ.

 ಲಕ್ ಬಗ್ಗೆ ಮಾತನಾಡಿದ ಆಪ್ಟೆ

ಲಕ್ ಬಗ್ಗೆ ಮಾತನಾಡಿದ ಆಪ್ಟೆ

ಇನ್ನು ಸಿನಿಮಾ ಫೀಲ್ಡ್‌ನಲ್ಲಿ ನಮ್ಮಂತವರಿಗೆ ಲಕ್ ಕೂಡಾ ತುಂಬಾನೇ ಪ್ರಮುಖ. ಪ್ರತಿಭೆಯ ಯಾವುದೇ ಪ್ರಭಾವವಿಲ್ಲದೇ ಕೆಲವರಿಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ. ಹಾಗಂತ ನಾವು ಅವರ ಬಗ್ಗೆ ಚಿಂತಿಸಬೇಕಾಗಿಲ್ಲ. ಲಕ್ ಕೂಡಾ ಬೆಸ್ಟ್ ರೋಲ್ ಇನ್ ಅವರ್ ಲೈಫ್ ಅಂತಾರೆ ರಾಧಿಕಾ.

ಮುಂದಿನ ಸಿನಿಮಾ:

ಮುಂದಿನ ಸಿನಿಮಾ:

ಆಯುಪ್ಮಾನ್ ಖುರಾನ್ನ ನಟನೆಯ ಅಂಧಾಧೂಮ್ ಸಿನಿಮಾದಲ್ಲಿ ನಟಿಯಾಗಿ ರಾಧಿಕಾ ಕಾಣಿಸಿಕೊಂಡಿದ್ದಾರೆ . ಈ ಸಿನಿಮಾ ಅಕ್ಟೋಬರ್ 5 ರಂದು ರಿಲೀಸ್ ಆಗಲಿದೆ.

<strong>also read: ರಾಷ್ಟ್ರೀಯ ಹೆದ್ದಾರಿ ಆಥೋರಿಟಿಯಲ್ಲಿ ಖಾಲಿ ಹುದ್ದೆ ... ಇಂದೇ ಅರ್ಜಿ ಸಲ್ಲಿಸಿ!</strong>also read: ರಾಷ್ಟ್ರೀಯ ಹೆದ್ದಾರಿ ಆಥೋರಿಟಿಯಲ್ಲಿ ಖಾಲಿ ಹುದ್ದೆ ... ಇಂದೇ ಅರ್ಜಿ ಸಲ್ಲಿಸಿ!

For Quick Alerts
ALLOW NOTIFICATIONS  
For Daily Alerts

English summary
Radhika Apte is Currently basking in the success of a terrific year. over the yeras , Actress Radhika Apte has managed to strike a fine balance with cinemas. Now Radhika Apte has talked about her next movies and also she said no qualms about accepting film offers for money
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X