ಆರ್‌ಬಿಐ ಪರೀಕ್ಷೆಯ ಹಾಲ್‌ಟಿಕೇಟ್ ರಿಲೀಸ್... ಡೌನ್‌ಲೋಡ್ ಮಾಡಲು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರೇಡ್ ಬಿ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ rbi.org.in ಲಭ್ಯವಿದ್ದು, ಯಾರೆಲ್ಲಾ ಆರ್‌ಬಿಐ ಗ್ರೇಡ್ ಬಿ ಪರೀಕ್ಷೆಗೆ ಹಾಜರಾಗಲಿದ್ದೀರೋ ಅವರೆಲ್ಲಾ ಆಫೀಶಿಯಲ್ ಸೈಟ್‌ಗೆ ವಿಸಿ

ದಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರೇಡ್ ಬಿ ಪರೀಕ್ಷೆಯ ಪ್ರವೇಶ ಪತ್ರ ಇದೀಗ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ rbi.org.in ಲಭ್ಯವಿದ್ದು, ಯಾರೆಲ್ಲಾ ಆರ್‌ಬಿಐ ಗ್ರೇಡ್ ಬಿ ಪರೀಕ್ಷೆಗೆ ಹಾಜರಾಗಲಿದ್ದೀರೋ ಅವರೆಲ್ಲಾ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು ಎಂದು ಮೂಲಗಳಿಂದ ತಿಳಿದುಬಂದಿದೆ.

ಆರ್‌ಬಿಐ ಪರೀಕ್ಷೆಯ ಹಾಲ್‌ಟಿಕೇಟ್ ರಿಲೀಸ್... ಡೌನ್‌ಲೋಡ್ ಮಾಡಲು ಹೇಗೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಇನ್ನು ಅಭ್ಯರ್ಥಿಗಳಿಗೆ ಆಫಿಶೀಯಲ್ ಸೈಟ್‌ಗೆ ವಿಸಿಟ್ ಮಾಡಿಯೇ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು ಎಂಬ ವಿಶೇಷ ಸೂಚನೆ ಕೂಡಾ ಇದೆ.

ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ?

  • ಸ್ಟೆಪ್ 2: ಹೋಮ್‌ಪೇಜ್‌ನಲ್ಲಿ ಇರುವ Oppurtunities@RBI ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ಪೋಪ್ -ಅಪ್ ಪೇಜ್ ಮೂಡುತ್ತದೆ. ನಿಮ್ಮ ಆರ್‌ಬಿಐ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಪಾಸ್‌ವರ್ಡ್ ಹಾಕಿ ಲಾಗಿನ್ ಆಗಿ
  • ಸ್ಟೆಪ್ 4: ಸ್ಕ್ರೀನ್ ಮೇಲೆ ಆರ್‌ಬಿಐ ಬಿ ಗ್ರೇಡ್ ಪರೀಕ್ಷೆಯ ಪ್ರವೇಶ ಪತ್ರ ಮೂಡುತ್ತದೆ. ಹೆಸರು, ಲಿಂಗ, ತಂದೆ ಹೆಸರು, ಸಿಟಿ, ರಾಜ್ಯ ಎಲ್ಲಾ ಸರಿಯಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ
  • ಸ್ಟೆಪ್ 5: ಬಳಿಕ ಪ್ರವೇಶ ಪತ್ರವನ್ನ ಸೇವ್ ಮಾಡಿಕೊಂಡು, ಪ್ರಿಂಟೌಟ್ ತೆಗೆದಿಟ್ಟುಕೊಳ್ಳಿ
For Quick Alerts
ALLOW NOTIFICATIONS  
For Daily Alerts

English summary
The Reserve bank of India released the admit cards for grade B exams on Wednesday. Candidates can check and download their admit card from the RBI website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X