RBI Grade B Marks 2020 And Cut Off: ಗ್ರೇಡ್ ಬಿ ಹುದ್ದೆಗಳ ಮಾರ್ಕ್ ಶೀಟ್ ಮತ್ತು ಕಟ್ ಆಫ್ ಅಂಕಗಳು ಪ್ರಕಟ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಗ್ರೇಡ್ ಬಿ ಅಧಿಕಾರಿ ಹುದ್ದೆಗಳ ಮಾರ್ಕ್ಸ್‌ ಶೀಟ್‌ ಮತ್ತು ಕಟ್ ಆಫ್ ಅಂಕಗಳನ್ನು ಬಿಡುಗಡೆ ಮಾಡಿದೆ. ಆರ್‌ಬಿಐ ಅಧಿಕಾರಿ ಹುದ್ದೆಗಳ ನೇಮಕಾತಿಗೆ ನಡೆದ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಮಾರ್ಕ್ಸ್ ಶೀಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಆರ್‌ಬಿಐ ನೇಮಕಾತಿಯ ಗ್ರೇಡ್ ಬಿ ಹುದ್ದೆಗಳ ಮಾರ್ಕ್ ಶೀಟ್ ಮತ್ತು ಕಟ್ ಆಫ್ ಅಂಕಗಳು ರಿಲೀಸ್

ಆರ್‌ಬಿಐ ಅಧಿಕಾರಿ ಹುದ್ದೆಗಳ ಮಾರ್ಕ್ಸ್‌ ಶೀಟ್‌ ಜೊತೆಗೆ ವರ್ಗವಾರು ಕಟ್‌-ಆಫ್ ಅಂಕಗಳನ್ನು ಪ್ರಕಟ ಮಾಡಿದೆ. ಅಭ್ಯರ್ಥಿಗಳು ಅಂಕಪಟ್ಟಿ ಮತ್ತು ಕಟ್‌ ಆಫ್‌ ಅಂಕಗಳನ್ನು ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಚೆಕ್‌ ಮಾಡಿಕೊಳ್ಳಬಹುದು.

ಮಾರ್ಕ್ಸ್‌ ಶೀಟ್ ಚೆಕ್‌ ಮಾಡುವುದು ಹೇಗೆ?:

ಸ್ಟೆಪ್ 1: ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಅಧಿಕೃತ ವೆಬ್‌ಸೈಟ್‌ https://opportunities.rbi.org.in/Scripts/index.aspx ಗೆ ಭೇಟಿ ನೀಡಿ.
ಸ್ಟೆಪ್ 2: ನಂತರ "current vacancies" ಮುಂದಿರುವ "results" ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 3: ನಂತರ ನೀವು ಬರೆದ ಪರೀಕ್ಷೆಯ ಮಾರ್ಕ್ ಶೀಟ್ ಮತ್ತು ಕಟ್‌ ಆಫ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 4: ನಂತರ ಮತ್ತೊಂದು ಪುಟಕ್ಕೆ ಹೋಗುವಿರಿ ಅಲ್ಲಿ ಕಟ್ ಆಫ್ ವೀಕ್ಷಿಸಿ ಮತ್ತು ನಿಮ್ಮ ರೆಸಿಪ್ಟ್ ನಂಬರ್ ಮತ್ತು ಜನ್ಮ ದಿನಾಂಕ ನೀಡಿ ನಿಮ್ಮ ಮಾರ್ಕ್ ಶೀಟ್ ವೀಕ್ಷಿಸಿ.
ಸ್ಟೆಪ್ 5: ಅಭ್ಯರ್ಥಿಗಳು ತಮ್ಮ ಮಾರ್ಕ್ ಶೀಟ್ ಡೌನ್‌ಲೋಡ್ ಮಾಡಿ, ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.

More News  

For Quick Alerts
ALLOW NOTIFICATIONS  
For Daily Alerts

English summary
RBI officer grade b marks sheet and cut off marks 2020 released.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+