ಆರ್ ಪಿಎಫ್ ಎಸ್ ಐ ಗ್ರೂಪ್ ಎಫ್ ಅಭ್ಯರ್ಥಿಗಳ ಪ್ರವೇಶ ಪತ್ರ ಬಿಡುಗಡೆ

ಭಾರತೀಯ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಎಸ್ ಐ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಗ್ರೂಪ್ ಎಫ್ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಗ್ರೂಪ್ ಎಫ್ ನ ಅಭ್ಯರ್ಥಿಗಳು ಈ ಪರೀಕ್ಷೆಗೆ ಅರ್ಹರಾಗಿದ್ದು ಪ್ರವೇಶ ಪತ್ರವನ್ನು ಈಗಲೇ ಆರ್ ಪಿಎಫ್ ನ ಅಧಿಕೃತ ವೆಬ್ ಸೈಟ್ https://si.rpfonlinereg.org/home.html ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

ಆರ್ ಪಿಎಫ್ ಪ್ರವೇಶ ಪತ್ರ ಬಿಡುಗಡೆ

ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಗ್ರೂಪ್ ಎಫ್ ಅಭ್ಯರ್ಥಿಗಳ ಮೆರಿಟ್ ಲೀಸ್ಟ್ ಅನ್ನು ಫೆಬ್ರವರಿ 6,2019ರಂದು ಬಿಡುಗಡೆ ಮಾಡಲಾಗಿತ್ತು. ಗ್ರೂಪ್ ಇ ಅಭ್ಯರ್ಥಿಗಳಿಗೆ ಅತೀ ಶೀಘ್ರವೇ ಕರೆಯಲಾಗುತ್ತದೆ. ಈ ಬಗೆಗೆ ಅಧಿಕೃತ ಮಾಹಿತಿಗಳು ಇನ್ನೂ ಮಾಹಿತಿ ಲಭ್ಯವಾಗಿರುವುದಿಲ್ಲ.

ಗ್ರೂಪ್ ಎಫ್ ಅಭ್ಯರ್ಥಿಗಳ ದೈಹಿಕ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯ ಪ್ರವೇಶ ಪತ್ರ ಹಾಗೂ ದಾಖಲೆಗಳ ಪರಿಶೀಲನೆಗೆ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಲು ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ

ಸ್ಟೆಪ್ 1: ಆರ್ ಪಿಎಫ್ ನ ಅಧಿಕೃತ ವೆಬ್ ಸೈಟ್ https://si1.rpfonlinereg.org/home.html ಗೆ ಹೋಗಿ
ಸ್ಟೆಪ್ 2: ಹೋಮ್ ಪೇಜ್ ಮೇಲಿರುವ 'Call letter for PET, PMT & DV' ಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 3: ನಂತರ ಹೊಸ ಪುಟ ತೆರೆಯುತ್ತದೆ, ಈಗ 'Group F' ಮೇಲೆ ಕ್ಲಿಕ್ ಮಾಡಿ
ಸ್ಟೆಪ್ 4: ನಂತರ ಲಾಗಿನ್ ಪುಟವು ತೆರೆಯುತ್ತದೆ.
ಸ್ಟೆಪ್ 5: ನಿಮ್ಮ ಜನ್ಮ ದಿನಾಂಕ ಮತ್ತು ರಿಜಿಸ್ಟ್ರೇಶನ್ ನಂಬರ್ ನೊಂದಿಗೆ ಲಾಗಿನ್ ಆಗಿ
ಸ್ಟೆಪ್ 6: ನಿಮ್ಮ ಎಸ್ ದೈಹಿಕ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ದಾಖಲೆಗಳ ಪರಿಶೀಲಿಸಲು ನೀಡುವ ಪ್ರವೇಶ ಪತ್ರವು ಸ್ಕ್ರೀನ್ ಮೇಲೆ ಕಾಣುತ್ತದೆ.
ಸ್ಟೆಪ್ 7: ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿ ಪ್ರಿಂಟೌಟ್ ಅನ್ನು ತೆಗೆದುಕೊಂಡು ಪರೀಕ್ಷೆಯ ದಿನ ಅದನ್ನು ಒಯ್ಯಿರಿ.

ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

For Quick Alerts
ALLOW NOTIFICATIONS  
For Daily Alerts

English summary
RPF SI admit card for PET,PMT and DV for Group F candidates has been relesed.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X