ಮುಂಬರುವ ರೈಲ್ವೇ ಪರೀಕ್ಷೆಯ ಹಾಲ್‌ ಟಿಕೇಟ್ ರಿಲೀಸ್ !

ರೈಲ್ವೇ ನೇಮಕಾತಿ ಬೋರ್ಡ್, ಆರ್‌ಆರ್‌ಬಿ ಅಸಿಸ್ಟೆಂಟ್ ಲೊಕೊ ಪೈಲಟ್ ಮತ್ತು ಟೆಕ್ನಿಷಿಯನ್ ಹುದ್ದೆಯ ಅಡ್ಮಿಟ್ ಕಾರ್ಡ್ ಹಾಗೂ ಆರ್‌ಆರ್‌ಬಿ ಗ್ರೂಪ್ ಡಿ ಹುದ್ದೆಯ ಅಡ್ಮಿಟ್ ಕಾರ್ಡ್ ಇದೀಗ ರಿಲೀಸ್ ಮಾಡಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ i

ರೈಲ್ವೇ ನೇಮಕಾತಿ ಬೋರ್ಡ್, ಆರ್‌ಆರ್‌ಬಿ ಅಸಿಸ್ಟೆಂಟ್ ಲೊಕೊ ಪೈಲಟ್ ಮತ್ತು ಟೆಕ್ನಿಷಿಯನ್ ಹುದ್ದೆಯ ಅಡ್ಮಿಟ್ ಕಾರ್ಡ್ ಹಾಗೂ ಆರ್‌ಆರ್‌ಬಿ ಗ್ರೂಪ್ ಡಿ ಹುದ್ದೆಯ ಅಡ್ಮಿಟ್ ಕಾರ್ಡ್ ಇದೀಗ ರಿಲೀಸ್ ಮಾಡಿದ್ದು, ಅಭ್ಯರ್ಥಿಗಳು ಆಫೀಶಿಯಲ್ ಸೈಟ್‌ಗೆ indianrail.gov.in ವಿಸಿಟ್ ಮಾಡಿ ಈ ಎರಡೂ ಪರೀಕ್ಷೆಯ ಪ್ರವೇಶ ಪತ್ರವನ್ನ ಡೌನ್‌ಲೋಡ್ ಮಾಡಿಕೊಳ್ಳತಕ್ಕದ್ದು.

ಮುಂಬರುವ ರೈಲ್ವೇ ಪರೀಕ್ಷೆಯ ಹಾಲ್‌ ಟಿಕೇಟ್ ರಿಲೀಸ್ !

ಆರ್‌ಆರ್‌ಬಿಯು ಎಎಲ್ ಪಿ ಮತ್ತು ಟೆಕ್ನಿಷಿಯನ್ ಹುದ್ದೆಯ ಸಿಬಿಟಿ ಫಸ್ಟ್ ಸ್ಟೇಜ್ ಆಗಸ್ಟ್ 9 ರಿಂದ ಆಗಸ್ಟ್ 31 ರವರೆಗೆ ಆಯೋಜಿಸಿದೆ. ಎಎಲ್ ಪಿ ಮತ್ತು ಟೆಕ್ನಿಷಿಯನ್ ಪರೀಕ್ಷೆಯನ್ನ ಆಗಸ್ಟ್ 9 ರಂದು ಆಯೋಜಿಸಲಾಗಿದೆ.ಇನ್ನು ಪ್ರವೇಶ ಪತ್ರವನ್ನ ಯಾವುದೇ ಕಾರಣಕ್ಕೂ ಪೋಸ್ಟ್ ಇಲ್ಲವೇ ಈ-ಮೇಲ್ ಮೂಲಕ ಕಳುಹಿಸಲಾಗುವುದಿಲ್ಲ.

ಹಾಗೂ ಪರೀಕ್ಷೆ ಹಾಲ್ ಗೆ ಕಾಲ್ ಲೆಟರ್ ಇಲ್ಲದೇ ಇದ್ದರೆ, ಪ್ರವೇಶ ನೀಡಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈಗಾಗಲೇ ಈ ಪರೀಕ್ಷೆಗೆ ಸುಮಾರು 47 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ:

  • ಸ್ಟೆಪ್ 2: ಆರ್‌ಆರ್‌ಬಿ, ಎಎಲ್ ಪಿ ಅಡ್ಮಿಟ್ ಕಾರ್ಡ್ ೨೦೧೮ ಲಿಂಕ್ ಡೌನ್‌ಲೋಡ್ ಮಾಡಿಕೊಳ್ಳಿ. ಹೊಸ ಪೇಜ್ ತೆರೆದುಕೊಳ್ಳುತ್ತದೆ
  • ಸ್ಟೆಪ್ 3: ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನ ನಮೂದಿಸಿ
  • ಸ್ಟೆಪ್ 4: ಸ್ಕ್ರೀನ್ ಮೇಲೆ ಅಡ್ಮಿಟ್ ಕಾರ್ಡ್ ಮೂಡುತ್ತದೆ ಪ್ರಿಂಟೌಟ್ ತೆಗೆದುಕೊಳ್ಳಿ
  • ಸ್ಟೆಪ್ 5: ಪರೀಕ್ಷೆ ಹಾಲ್‌ಗೆ ಮರೆಯದೇ ಈ ಅಡ್ಮಿಟ್ ಕಾರ್ಡ್ ಕೊಂಡೊಯ್ಯಿರಿ

ಕೆರಿಯರ್ ಇಂಡಿಯಾ ಕಡೆಯಿಂದ ಈ ಪರೀಕ್ಷೆಗೆ ಆಲ್‌ ದಿ ಬೆಸ್ಟ್

ಪರೀಕ್ಷೆಗೆ ಸಂಬಂಧಪಟ್ಟ pdf file:

ಇದನ್ನು ಕೂಡಾ ಓದಿ : ಆರ್‌ಬಿಐ ಗ್ರೇಡ್ ಬಿ ಆಫೀಸರ್ ಹುದ್ದೆ ಪರೀಕ್ಷೆಗೆ ಕೊನೆಯ ತಯಾರಿ ಹೀಗಿರಲಿ!

For Quick Alerts
ALLOW NOTIFICATIONS  
For Daily Alerts

English summary
Railway Recruitment Board has issued RRB Assistant loco pilot and technician admit card and Group D Admit card. So Candidates can download the RRB ALP and RRB Group D admit card from the official website
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X