ಆರ್‌ಆರ್‌ಬಿ ಎಎಲ್ ಪಿ ಪ್ರವೇಶ ಪತ್ರ ಪ್ರಕಟ...ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಆಗಸ್ಟ್ ೩೦ ರಂದು ನಡೆಯಲಿರುವ ಕಂಪ್ಯೂಟರ್ ಮಾದರಿ ಪರೀಕ್ಷೆಗೆ ಇದೀಗ ರೈಲ್ವೇ ರಿಕ್ರ್ಯುಟ್ಮೆಂಟ್ ಬೋರ್ಡ್ ತನ್ನ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ಆರ್‌ಆರ್‌ಬಿ ಎಎಲ್ ಪಿ ಪ್ರವೇಶ ಪತ್ರ ಪ್ರಕಟಿಸಿದೆ.

ಆಗಸ್ಟ್ 30 ರಂದು ನಡೆಯಲಿರುವ ಕಂಪ್ಯೂಟರ್ ಮಾದರಿ ಪರೀಕ್ಷೆಗೆ ಇದೀಗ ರೈಲ್ವೇ ರಿಕ್ರ್ಯುಟ್ಮೆಂಟ್ ಬೋರ್ಡ್ ತನ್ನ ಆಫೀಶಿಯಲ್ ವೆಬ್‌ಸೈಟ್‌ನಲ್ಲಿ ಆರ್‌ಆರ್‌ಬಿ ಎಎಲ್ ಪಿ ಪ್ರವೇಶ ಪತ್ರ ಪ್ರಕಟಿಸಿದೆ.

ಆರ್‌ಆರ್‌ಬಿ ಎಎಲ್ ಪಿ ಪ್ರವೇಶ ಪತ್ರ ಪ್ರಕಟ...ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪರೀಕ್ಷೆಗೆ 4 ದಿನ ಬಾಕಿ ಇರುವಾಗಲೇ ಪ್ರವೇಶ ಪತ್ರ ಪ್ರಕಟಿಸಲಾಗಿದ್ದು, ಆಗಸ್ಟ್ 30ರಂದು ನಡೆಯುವ ಪರೀಕ್ಷೆಯಲ್ಲಿ ಯಾರೆಲ್ಲಾ ಹಾಜರಾಗಲಿದ್ದಿರೋ ಅವರೆಲ್ಲಾ ಆಫೀಶಿಯಲ್ ಸೈಟ್‌ಗೆ ವಿಸಿಟ್ ಮಾಡಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಆಫೀಶಿಯಲ್ ಸೈಟ್ ಮೂಲದ ಪ್ರಕಾರ ತಿಳಿದುಬಂದಿದೆ.

ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು

  • ಸ್ಟೆಪ್ 2: ಇ-ಕಾಲ್ ಲೆಟರ್, ಎಕ್ಸಾಂ ಸಿಟಿ, ಡೇಟ್ ಇಂಟಿಮೇಶನ್ ಮತ್ತು ಎಸ್‌ಸಿ/ಎಸ್‌ಟಿ ಟ್ರಾವೆಲ್ ಪಾಸ್‌ಗಾಗಿ ಲಾಗಿನ್ ಲಿಂಕ್ ಮೇಲೆ ಕ್ಲಿಕ್ ಮಾಡಿ
  • ಸ್ಟೆಪ್ 3: ನಿಮ್ಮ ಯೂಸರ್ ಐಡಿ/ ರಿಜಿಸ್ಟ್ರೇಶನ್ ನಂಬರ್ ಹಾಗೂ ಪಾಸ್‌ವರ್ಡ್ ಹಾಕಿ ಲಾಗಿನ್ ಮಾಡಿ
  • ಸ್ಟೆಪ್ 4: ಇ -ಕಾಲ್‌ಲೆಟರ್ ಮೂಡುತ್ತದೆ, ಡೌನ್‌ಲೋಡ್ ಮಾಡಿಕೊಂಡು, ಪರೀಕ್ಷಾ ದಿನಾಂಕ, ನಿಮ್ಮ ಹೆಸರು ಹಾಗೂ ಇನ್ನಿತ್ತರ ಮಾಹಿತಿ ಸರಿಯಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ

ಪರೀಕ್ಷಾ ಮಾದರಿ ಹೀಗಿದೆ:

ಕಂಪ್ಯೂಟರ್ ಮಾದರಿಯಲ್ಲಿ ಪರೀಕ್ಷೆ ನಡೆಯಲಿದ್ದು, 75 ಪ್ರಶ್ನೆಗಳನ್ನ ಕೇಳಲಾಗುತ್ತದೆ. ಹಾಗೂ ಈ ಪರೀಕ್ಷೆಯ ಒಟ್ಟು ಅವಧಿ 60 ನಿಮಿಷ.

  • ಮ್ಯಾಥಮ್ಯಾಟಿಕ್ಸ್: 20
  • ಜನರಲ್ ಇಂಟಲಿಜೆನ್ಸ್ ಮತ್ತು ರೀಸನಿಂಗ್ : 25
  • ಜನರಲ್ ಸೈನ್ಸ್ : 20
  • ಜನರಲ್ ಅವಾರೆನೆಸ್ ಮತ್ತು ಕರೆಂಟ್ ಅಫೇರ್ : 10

More News  

For Quick Alerts
ALLOW NOTIFICATIONS  
For Daily Alerts

English summary
RRB ALP Admit Card for Computer Based Test has been released by the Railway Recruitment Boards (RRBs) on their respective official websites.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+