ಆರ್‌ಆರ್‌ಬಿ ಎಎಲ್ ಪಿ ಟೆಕ್ನಿಶನ್ ಪರೀಕ್ಷೆ 2018: ಅಕ್ಟೋಬರ್ 6 ರವರೆಗೆ ಎಡಿಟ್ ಆಪ್ಷನ್ ಲಭ್ಯ

ಇದೀಗ ರೀಜಿನಲ್ ರೈಲ್ವೇ ರಿಕ್ರ್ಯುಟ್ ಮೆಂಟ್ ಬೋರ್ಡ್, ಆರ್‌ಆರ್‌ಬಿ ಎಎಲ್ ಪಿ ಟೆಕ್ನಿಶನ್ ಪರೀಕ್ಷೆಯ ಎಡಿಟ್ ಆಪ್ಷನ್ ನನ್ನ ಮತ್ತೊಮ್ಮೆ ಲೈವ್ ಗೊಳಿಸಿದೆ. ಯಾವೆಲ್ಲಾ ಅಭ್ಯರ್ಥಿಗಳು ಎರಡನೇ ಸ್ಟೇಜ್ ಸಿಬಿಟಿ ಪರೀಕ್ಷೆಗೆ ಅರ್ಹರಾಗಿದ್ದೀರೋ ಆ ಎಲ್ಲಾ ಅಭ್ಯರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ಅರ್ಜಿಯಲ್ಲಿ ಮತ್ತೊಮ್ಮೆ ಸೇರ್ಪಡೆ ಇಲ್ಲ ಬದಲಾವಣೆ ಮಾಡಿಕೊಳ್ಳಬಹುದು. ಇನ್ನು ಈ ಪ್ರಕ್ರಿಯೆಗೆ ಅವಧಿಯು ಅಕ್ಟೋಬರ್ 6, 2018 ರಾತ್ರಿ 11.59 ಗಂಟೆವರೆಗೆ ಲಭ್ಯವಿದೆ.

 
ಆರ್‌ಆರ್‌ಬಿ ಎಎಲ್ ಪಿ ಟೆಕ್ನಿಶನ್ ಪರೀಕ್ಷೆ 2018: ಅಕ್ಟೋಬರ್ 6 ರವರೆಗೆ ಎಡಿಟ್ ಆಪ್ಷನ್ ಲಭ್ಯ

ಅಭ್ಯರ್ಥಿಗಳು ಹೆಚ್‌ಎಸ್‌ಸಿ ಇನ್ ಫಿಸಿಕ್ಸ್ ಮತ್ತು ಮ್ಯಾಥ್ಸ್ ಡಿಪ್ಲೋಮಾ/ಪದವಿ ಹಾಗೂ ಐಟಿಐಗೆ ಗೆ ಸಂಬಂಧಪಟ್ಟಂತೆ ಅರ್ಜಿಯಲ್ಲಿ ತಮ್ಮ ವಿದ್ಯಾಭ್ಯಾಸದ ಬಗ್ಗೆ ಮಾಹಿತಿಯನ್ನ ಸೇರ್ಪಡೆಗೊಳಿಸಬಹುದಾಗಿದೆ. ಅರ್ಹ ಅಭ್ಯರ್ಥಿಗಳು ಮತ್ತೆ ತಮ್ಮ ಅರ್ಜಿಗೆ ಲಾಗಿನ್ ಆಗಿ ಹೆಚ್ಚುವರಿ ವಿದ್ಯಾರ್ಹತೆಯ ಮಾಹಿತಿಯನ್ನ ಸೇರ್ಪಡೆಗೊಳಿಸಬಹುದಾಗಿದೆ. ಓಟಿಪಿ ಮೂಲಕ ಈ ಪ್ರಕ್ರಿಯೆ ಮಾಡಬಹುದಾಗಿದ್ದು, ಪ್ರತೀ ಅರ್ಹ ಅಭ್ಯರ್ಥಿಯು ಒಂದು ಬಾರಿ ಮಾತ್ರ ಎಡಿಟ್ ಮಾಡಬಹುದಾಗಿದೆ.

<strong>Most Read: ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ</strong>Most Read: ಎಲೆಕ್ಟ್ರಾನಿಕ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಹಲವಾರು ಹುದ್ದೆಗೆ ಅರ್ಜಿ ಆಹ್ವಾನ

For Quick Alerts
ALLOW NOTIFICATIONS  
For Daily Alerts

English summary
RRB ALP Technician Exam Edit Option is live again on the official websites. Candidates can modify their qualification details and submit before 6th October 2018
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X