RRB ಗ್ರೂಪ್ ಸಿ ಪರೀಕ್ಷೆಯ ಕೀ ಉತ್ತರದ ಬಗ್ಗೆ ಅಸಮಾಧಾನವಿದ್ದವಿಗಾಗಿ ಆಕ್ಷೇಪಣೆ ಟ್ರಾಕರ್ ಲೈವ್

ರೈಲ್ವೇ ನೇಮಕಾತಿ ಬೋರ್ಡ್ ಇತ್ತೀಚೆಗಷ್ಟೇ ಆರ್ಆರ್ ಬಿ ಗ್ರೂಪ್ ಸಿ ಎಎಲ್ ಪಿ ಮತ್ತು ಟೆಕ್ನಿಷನ್ ಕಂಪ್ಯೂಟರ್ ಬೇಸ್ಡ್ ಟೆಸ್ಟ್ ನ ಕೀ ಉತ್ತರ ಪ್ರಕಟಿಸಿತ್ತು.

ರೈಲ್ವೇ ನೇಮಕಾತಿ ಬೋರ್ಡ್ ಇತ್ತೀಚೆಗಷ್ಟೇ ಆರ್ಆರ್ ಬಿ ಗ್ರೂಪ್ ಸಿ ಎಎಲ್ ಪಿ ಮತ್ತು ಟೆಕ್ನಿಷನ್ ಕಂಪ್ಯೂಟರ್ ಬೇಸ್ಡ್ ಟೆಸ್ಟ್ ನ ಕೀ ಉತ್ತರ ಪ್ರಕಟಿಸಿತ್ತು. ಆದ್ರೆ ಈ ಕೀ ಉತ್ತರದ ಬಗ್ಗೆ ಅಭ್ಯರ್ಥಿಗಳಿಗೆ ಅಸಮಾಧಾನವಿದ್ದಲ್ಲಿ ಅಥವಾ ಯಾವುದೇ ಅನುಮಾನವಿದ್ದಲ್ಲಿ ಈ ಬಗ್ಗೆ ಪ್ರಶ್ನಿಸಬಹುದು. ಹಾಗಾಗಿ ಸೆ.21 ಬೆಳಗ್ಗೆನಿಂದ ಸೆ.25 ರವರೆಗೆ ಆಫೀಶಿಯಲ್ ಸೈಟ್‌ನಲ್ಲಿ ಆಕ್ಷೇಪಣೆ ಟ್ರಾಕರ್ ಲೈವ್ ಲಭ್ಯವಿದೆ.

RRB ಗ್ರೂಪ್ ಸಿ ಪರೀಕ್ಷೆಯ ಕೀ ಉತ್ತರದ ಬಗ್ಗೆ ಅಸಮಾಧಾನವಿದ್ದವಿಗಾಗಿ ಆಕ್ಷೇಪಣೆ ಟ್ರಾಕರ್ ಲೈವ್

ಆರ್‌ಆರ್‌ಬಿ ಗ್ರೂಪ್ ಸಿ ಎಎಲ್ ಪಿ ಮತ್ತು ಟೆಕ್ನಿಶನ್ ಆಬ್ಜೆಕ್ಷನ್ ಟ್ರ್ಯಾಕರ್ ದಿನಾಂಕ 2018 ಡೀಟೆಲ್ಸ್

ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : ಸೆ.21, 2018 (ಬೆಳಗ್ಗೆ 11)
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಸೆ.25, 2018 (ಬೆಳಗ್ಗೆ 11.45)

ದೂರು ಸಲ್ಲಿಕೆ ಹೇಗೆ:

ಈ ಕೆಳಗಿನ ಸ್ಟೆಪ್ ಮೂಲಕ ದೂರಿನ ಅರ್ಜಿ ಸಲ್ಲಿಸಿ

 ಸ್ಟೆಪ್ 1

ಸ್ಟೆಪ್ 1

ಇಂಡಿಯನ್ ರೈಲ್ವೇ ಆಫೀಶಿಯಲ್ ಸೈಟ್ ಗೆ ಲಾಗಿನ್ ಆಗಿ

 

ಸ್ಟೆಪ್ 2

ಸ್ಟೆಪ್ 2

ಹೋಮ್‌ ಪೇಜ್‌ನಲ್ಲಿ ಇರುವ RECRUITMENT ಟ್ಯಾಬ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 3

ಸ್ಟೆಪ್ 3

ಆರ್ಆರ್ ಬಿ ನೋಟಿಫಿಕೇಶನ್ ನ ಲಿಸ್ಟ್ ಮೂಡುತ್ತದೆ ಸಂಬಂಧಪಟ್ಟ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 4
 

ಸ್ಟೆಪ್ 4

ಆರ್‌ಆರ್‌ ಬಿ ವೆಬ್‌ಸೈಟ್‌ ತೆರೆದುಕೊಳ್ಳುತ್ತದೆ

ಸ್ಟೆಪ್ 5

ಸ್ಟೆಪ್ 5

ಸ್ಕ್ರೋಲ್ ಡೌನ್ ಮಾಡಿ Objection Tracker for First Stage CBT ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

ಸ್ಟೆಪ್ 6

ಸ್ಟೆಪ್ 6

ಅರ್ಜಿ ಸಲ್ಲಿಕೆಯ ಸೂಚನೆಗಳು ಸ್ಕ್ರೀನ್ ಮೇಲೆ ಮೂಡುತ್ತದೆ ಗಮನವಿಟ್ಟು ಓದಿಕೊಳ್ಳಿ

ಸ್ಟೆಪ್ 7

ಸ್ಟೆಪ್ 7

Login to raise Objections ಈ ಬಟನ್ ಮೇಲೆ ಕ್ಲಿಕ್ ಮಾಡಿಸ್ಟೆಪ್ ೮: ಲಾಗಿನ್ ಫಾರ್ಮ್ ಮೂಡುತ್ತದೆ

ಸ್ಟೆಪ್ 8

ಸ್ಟೆಪ್ 8

ಲಾಗಿನ್ ಫಾರ್ಮ್ ಮೂಡುತ್ತದೆ

ಸ್ಟೆಪ್ 9

ಸ್ಟೆಪ್ 9

ಕೇಳಿರುವ ಮಾಹಿತಿ ಭರ್ತಿ ಮಾಡಿ

ಸ್ಟೆಪ್ 10

ಸ್ಟೆಪ್ 10

ಕ್ಯಾಪ್ಚಾ ಕೋಡ್ ಎಂಟರ್ ಮಾಡಿ

ಸ್ಟೆಪ್ 11

ಸ್ಟೆಪ್ 11

 ಲಾಗಿನ್ ಬಟನ್ ಕ್ಲಿಕ್ ಮಾಡಿ

  • ಸ್ಟೆಪ್ 12: ಕೂಡಲೇ ಅರ್ಜಿ ಮೂಡುತ್ತದೆ . ನಿಮ್ಮ ಆಕ್ಷೇಪಣೆ, ದೂರುಗಳಿದ್ದಲ್ಲಿ ಅದನ್ನ ನಮೂದಿಸಿ ಅರ್ಜಿ ಸೆಂಡ್ ಮಾಡಿ.

For Quick Alerts
ALLOW NOTIFICATIONS  
For Daily Alerts

English summary
The Railway Recruitment Board (RRB) has opened the lines for candidates to raise objections against the answer keys for the RRB Group C ALP And Technician Computer Based Test (CBT). The application link was published on the official website today morning. The answer keys were released last week and is available on the Indian Railways official website.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X